Production

ಒಂದೆಡೆ ಹಸಿನ ಹಾಹಾಕಾರ, ಮತ್ತೊಂದೆಡೆ ತ್ಯಾಜ್ಯಕ್ಕೆ ಸೇರುತ್ತಿವೆ ಭಾರತದ ಅರ್ಧದಷ್ಟು ತರಕಾರಿ, ಹಣ್ಣುಗಳು!
ದೇಶ

ಒಂದೆಡೆ ಹಸಿನ ಹಾಹಾಕಾರ, ಮತ್ತೊಂದೆಡೆ ತ್ಯಾಜ್ಯಕ್ಕೆ ಸೇರುತ್ತಿವೆ ಭಾರತದ ಅರ್ಧದಷ್ಟು ತರಕಾರಿ, ಹಣ್ಣುಗಳು!

ಒಂದೆಡೆ ಹಸಿವಿನ ಹಾಹಾಕಾರವಾದರೆ ಮತ್ತೊಂದೆಡೆ ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಅರ್ಧದಷ್ಟು ಹಾಲು, ಹಣ್ಣು, ತರಕಾರಿಗಳು ತ್ಯಾಜ್ಯಕ್ಕೆ ಸೇರುತ್ತಿವೆ.

ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿರುವ ಚೀನಾ ಕಂಪನಿಗಳು, ನೆರೆ ರಾಷ್ಟ್ರಕ್ಕೆ ಉದ್ಯೋಗ ಕಡಿತದ ಆತಂಕ!
ವಿದೇಶ

ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿರುವ ಚೀನಾ ಕಂಪನಿಗಳು, ನೆರೆ ರಾಷ್ಟ್ರಕ್ಕೆ ಉದ್ಯೋಗ ಕಡಿತದ ಆತಂಕ!

ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ, ಚೀನಾ ಸಂಸ್ಥೆಗಳು ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ನನಗೆ ಆಸಕ್ತಿಯಿರುವುದು ನಿರ್ದೇಶನದಲ್ಲಿ, ನಿರ್ಮಾಣದಲ್ಲಲ್ಲ : ಕಂಗನಾ ರಣಾವತ್
ಬಾಲಿವುಡ್

ನನಗೆ ಆಸಕ್ತಿಯಿರುವುದು ನಿರ್ದೇಶನದಲ್ಲಿ, ನಿರ್ಮಾಣದಲ್ಲಲ್ಲ : ಕಂಗನಾ ರಣಾವತ್

ನನಗೆ ನಿರ್ಮಾಣಕ್ಕಿಂತ ಚಿತ್ರ ನಿರ್ದೇಶನದಲ್ಲಿ ಹೆಚ್ಚಿನ ಆಸಕ್ತಿಯಿದೆ ಎಂದು ನಟಿ ಕಂಗನಾ ರಣಾವತ್ ಹೇಳಿದ್ದಾರೆ.

ಲಘು ಯುದ್ಧವಿಮಾನ ತೇಜಸ್ ಉತ್ಪಾದನೆಯನ್ನು ದ್ವಿಗುಣಗೊಳಿಸಲಾಗುವುದು: ಕೇಂದ್ರ ಸರ್ಕಾರ
ದೇಶ

ಲಘು ಯುದ್ಧವಿಮಾನ ತೇಜಸ್ ಉತ್ಪಾದನೆಯನ್ನು ದ್ವಿಗುಣಗೊಳಿಸಲಾಗುವುದು: ಕೇಂದ್ರ ಸರ್ಕಾರ

ದೇಶಿ ನಿರ್ಮಿತ ತೇಜಸ್- ಲಘು ಯುದ್ಧವಿಮಾನದ ಉತ್ಪಾದನೆಯನ್ನು ದ್ವಿಗುಣಗೊಳಿಸುವಲಾಗುವುದು ಎಂದು ರಕ್ಷಣಾ ಇಲಾಖೆ ರಾಜ್ಯ ಸಚಿವ ಇಂದರ್ ಜಿತ್ ಸಿಂಗ್ ಹೇಳಿದ್ದಾರೆ

ಕಡಿಮೆ ವೆಚ್ಚದಲ್ಲಿ ಸೇವೆ ಒದಗಿಸುವ ಸಾಮರ್ಥ್ಯ ಭಾರತಕ್ಕಿದೆ: ಅರುಣ್ ಜೇಟ್ಲಿ
ವಾಣಿಜ್ಯ

ಕಡಿಮೆ ವೆಚ್ಚದಲ್ಲಿ ಸೇವೆ ಒದಗಿಸುವ ಸಾಮರ್ಥ್ಯ ಭಾರತಕ್ಕಿದೆ: ಅರುಣ್ ಜೇಟ್ಲಿ

ಮೇಕ್ ಇನ್ ಇಂಡಿಯಾ ಅಭಿಯಾನದಡಿ ಭಾರತದಲ್ಲಿ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲು ವಿದೇಶಿ ಕಂಪೆನಿಗಳನ್ನು...

ಪ್ರಮುಖ ವಲಯ ಪ್ರಗತಿ ಇಳಿಮುಖ
ವಾಣಿಜ್ಯ

ಪ್ರಮುಖ ವಲಯ ಪ್ರಗತಿ ಇಳಿಮುಖ

ಅತಿ ಪ್ರಮುಖವಾದ (ಕೋರ್ ಸೆಕ್ಟರ್) ಎಂಟು ಕ್ಷೇತ್ರಗಳ ಪ್ರಗತಿ ನವೆಂಬರ್ ತಿಂಗಳಲ್ಲಿ ಶೇ.1.3ರಷ್ಟು ಕುಸಿದಿದೆ. ಇದು ಕಳೆದ...

50 ಪೈಸೆ ನಾಣ್ಯ ಇನ್ನೂ ಉತ್ಪಾದನೆ
ವಾಣಿಜ್ಯ

50 ಪೈಸೆ ನಾಣ್ಯ ಇನ್ನೂ ಉತ್ಪಾದನೆ

ಇತ್ತೀಚಿನ ವರ್ಷಗಳಲ್ಲಿ ಮಾಯವಾದಂತಿರುವ 50 ಪೈಸೆ ನಾಣ್ಯ ಉತ್ಪಾದನೆಯಾಗುತ್ತಲೇ ಇದೆ...

ಸಕ್ಕರೆ ಉತ್ಪಾದನೆ ಶೇ.33ರಷ್ಟು ಹೆಚ್ಚಳ
ವಾಣಿಜ್ಯ

ಸಕ್ಕರೆ ಉತ್ಪಾದನೆ ಶೇ.33ರಷ್ಟು ಹೆಚ್ಚಳ

ಮಹಾರಾಷ್ಟ್ರದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿರುವುದರಿಂದ ಈ ವರ್ಷವೂ ಅಂದಾಜಿಗೂ ಮೀರಿ ಸಕ್ಕರೆ ಉತ್ಪಾದನೆ...

ನಂಜನಗೂಡಲ್ಲಿ ಫುಲ್ ಬಿಗಿ
ಪ್ರಧಾನ ಸುದ್ದಿ

ನಂಜನಗೂಡಲ್ಲಿ ಫುಲ್ ಬಿಗಿ

ಸ್ಥಳೀಯ ನೆಸ್ಲೆ ಘಟಕ ಉತ್ಪಾದನೆ ಸ್ಥಗಿತಗೊಳಿಸಿದ್ದು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮುಂದೇನು ಎಂಬ ಬಗ್ಗೆ ಚಿಂತಾ ಕ್ರಾಂತರಾಗಿದ್ದಾರೆ.