Production

ಕೊರೋನಾದ ಈ ಸಂಕಷ್ಟ ಕಾಲದಲ್ಲೂ ನಮ್ಮ ರೈತರು ದಾಖಲೆಯ ಉತ್ಪಾದನೆ ಮಾಡಿದ್ದಾರೆ: ಪ್ರಧಾನಿ ನರೇಂದ್ರ ಮೋದಿ
ಈ ಕೊರೋನಾ ಸೋಂಕಿನ ಸಂಕಷ್ಟ, ಲಾಕ್ ಡೌನ್ ನ ಸಮಯದಲ್ಲಿಯೂ ನಮ್ಮ ರೈತರು ದಾಖಲೆಯಲ್ಲಿ ಬೆಳೆ ಬೆಳೆದಿದ್ದಾರೆ. ಹಲವು ಕಡೆಗಳಲ್ಲಿ ರೈತರಿಗೆ ಸಾಸಿವೆಗೆ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ದರ ರೈತರಿಗೆ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ಇಂದು ಹೇಳಿದ್ದಾರೆ.

ಆರ್ ಡಿಐಎಫ್, ಪ್ಯಾನೇಶಿಯಾ ಬಯೋಟೆಕ್ ಸಹಭಾಗಿತ್ವದಲ್ಲಿ ದೇಶದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ ಆರಂಭ!
ರಷ್ಯಾದ ಸಾರ್ವಭೌಮತ್ವ ಸಂಪತ್ತು ನಿಧಿ ಸಹಭಾಗಿತ್ವದಲ್ಲಿ ದೇಶದ ಪ್ರಮುಖ ಔಷಧೀಯ ಕಂಪನಿ ಪ್ಯಾನೇಶಿಯಾ ಬಯೋಟೆಕ್ ಭಾರತದಲ್ಲಿ ಸ್ಪುಟ್ನಿಕ್ ವಿ ಕೋವಿಡ್-19 ಲಸಿಕೆಯನ್ನು ಉತ್ಪಾದನೆಯನ್ನು ಆರಂಭಿಸಿದೆ ಎಂದು ಜಂಟಿ ಹೇಳಿಕೆಯೊಂದರಲ್ಲಿ ಸೋಮವಾರ ತಿಳಿಸಲಾಗಿದೆ.

ಆಮ್ಲಜನಕ ಕೊರತೆ: ಬಳ್ಳಾರಿ -ವಿಜಯನಗರದ ಆಕ್ಸಿಜನ್ ಘಟಕಗಳ ಮೊರೆ ಹೋದ ಇತರೆ ರಾಜ್ಯಗಳು
ಹೆಚ್ಚುತ್ತಿರುವ ಕೊರೋನಾ ಹಿನ್ನೆಲೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ದೇಶದ ಹಲವು ರಾಜ್ಯಗಳು ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಮೊರೆ ಹೋಗಿವೆ.

ಕೋವಿಡ್ -19: ಬೆಂಗಳೂರಿನಲ್ಲಿ ಶೇ. 50 ರಷ್ಟು ಪಿ. ಪಿ. ಇ ರಕ್ಷಾ ಕವಚಗಳ ಉತ್ಪಾದನೆ!
ದೇಶದಲ್ಲಿ ಕೋವಿಡ್-19 ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಾದ ರಕ್ಷಾ ಕವಚ ಉತ್ಪಾದನಾ ಸಾಮರ್ಥ್ಯವನ್ನು ಜವಳಿ ಇಲಾಖೆ ಹೆಚ್ಚಿಸಿದ್ದು, ದಿನಕ್ಕೆ 1 ಲಕ್ಷಕ್ಕೂ ಅಧಿಕ ಕವಚಗಳನ್ನು ತಯಾರಿಸಲಾಗುತ್ತಿದೆ

ಫೆಬ್ರವರಿ ವೇಳೆಗೆ ಅಗ್ಗದ ಐಫೋನ್ ಉತ್ಪಾದನೆ, ಮಾರ್ಚ್ ನಲ್ಲಿ ಬಿಡುಗಡೆ
ಅಗ್ಗದ ದರದ ಐಫೋನ್ ಫೆಬ್ರವರಿ ತಿಂಗಳಲ್ಲಿ ಉತ್ಪಾದನೆಯಾಗಲಿದ್ದು ಮಾರ್ಚ್ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಪ್ರವಾಹದಿಂದಾಗಿ ಕಬ್ಬು ಉತ್ಪಾದನೆ ಮೇಲೆ ಪರಿಣಾಮ: ಸಚಿವ ಸಿ ಟಿ ರವಿ
22 ಜಿಲ್ಲೆಗಳಲ್ಲಿ ಇತ್ತೀಚಿನ ಪ್ರವಾಹವು ದೇಶದ ಮೂರನೇ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಜ್ಯವೆನಿಸಿದ ಕರ್ನಾಟಕದಲ್ಲಿ ಕಬ್ಬಿನ ಇಳುವರಿ ಪರಿಣಾಮ ಬೀರಲಿದೆ ಎಂದು ಸಕ್ಕರೆ ಸಚಿವ ಸಿ ಟಿ ರವಿ ಹೇಳಿದ್ದಾರೆ.

ಡ್ರೋನ್ ದಾಳಿಗೊಳಗಾದ ಸೌದಿ ಅರೇಬಿಯಾದ ಘಟಕಗಳಲ್ಲಿ ತೈಲ ಉತ್ಪಾದನೆ ತಾತ್ಕಾಲಿಕ ಸ್ಥಗಿತ
ಯೆಮನ್ ಬಂಡುಕೋರರಿಂದ ದಾಳಿಗೊಳಗಾದ ಸೌದಿ ಅರೇಬಿಯಾದ ಅರಮ್ಕೊ ತೈಲ ಉತ್ಪಾದನೆ ಘಟನೆಗಳಲ್ಲಿ ತೈಲ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಶಶಾಂಕ್-ಯೋಗರಾಜ್ ಭಟ್ ನಿರ್ಮಾಣದ ಸಿನಿಮಾಕ್ಕೆ ರಿಷಿ ನಾಯಕ
ಚಿತ್ರವೊಂದಕ್ಕೆ ಇಬ್ಬರು ನಿರ್ದೇಶಕರು ಒಂದಾಗುತ್ತಿದ್ದಾರೆ, ಆದರೆ ಈ ಬಾರಿ ನಿರ್ದೇಶಕರಾಗಿ ಅಲ್ಲ...

ಚಿತ್ರ ನಿರ್ಮಾಪಕಿಯಾಗಲು ಹೊರಟಿರುವ ಶರ್ಮಿಳಾ ಮಂಡ್ರೆ
ಅನುಷ್ಕಾ ಶರ್ಮ, ಪ್ರಿಯಾಂಕಾ ಚೋಪ್ರಾ, ಚಿತ್ರಾಂಗದಾ ಸಿಂಗ್ ಮೊದಲಾದ ಬಾಲಿವುಡ್ ನಟಿಯರು ಈಗಾಗಲೇ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ...

