Production

ಮಳೆ ಕೊರತೆ, ಬಿತ್ತನೆ ವೈಫಲ್ಯ: ರಾಜ್ಯದಲ್ಲಿ 50 ಲಕ್ಷ ಟನ್ ಆಹಾರ ಧಾನ್ಯ ನಷ್ಟದ ಭೀತಿ
ರಾಜ್ಯ

ಮಳೆ ಕೊರತೆ, ಬಿತ್ತನೆ ವೈಫಲ್ಯ: ರಾಜ್ಯದಲ್ಲಿ 50 ಲಕ್ಷ ಟನ್ ಆಹಾರ ಧಾನ್ಯ ನಷ್ಟದ ಭೀತಿ

ಆರಂಭಿಕ ಅಂದಾಜಿನ ಪ್ರಕಾರ, ಉತ್ಪಾದನೆ ಗುರಿಯ ಸುಮಾರು ಶೇ, 30 ರಷ್ಟು ನಷ್ಟವಾಗಬಹುದು. "ಆಗಸ್ಟ್ ವರೆಗೆ ಮಳೆಯ ಕೊರತೆ ಮುಂದುವರಿದರೆ, ಉತ್ಪಾದನಾ ನಷ್ಟವು 75 ಲಕ್ಷ ಟನ್ ಆಹಾರ ಧಾನ್ಯಗಳವರೆಗೆ ಹೆಚ್ಚಾಗಬಹುದು"

ಫಸಲು ಕುಸಿತ: ಗಗನಕ್ಕೇರಿದ ದರ; 1kg ಏಲಕ್ಕಿ ಬಾಳೆ 120 ರೂ ವರೆಗೆ ಮಾರಾಟ!
ರಾಜ್ಯ

ಫಸಲು ಕುಸಿತ: ಗಗನಕ್ಕೇರಿದ ದರ; 1kg ಏಲಕ್ಕಿ ಬಾಳೆ 120 ರೂ ವರೆಗೆ ಮಾರಾಟ!

ಆಷಾಢ ಮಾಸದಲ್ಲಿ ಕೆಜಿ ಏಲಕ್ಕಿ ಬಾಳೆಹಣ್ಣಿಗೆ 60 ರಿಂದ 65 ರೂಪಾಯಿ ಬೆಲೆಯಿತ್ತು. ಆದರೆ, ಶ್ರಾವಣ ಆರಂಭವಾಗುತ್ತಿದ್ದಂತೆ ಬೆಲೆ 120 ರಿಂದ 130 ರೂಪಾಯಿಯವರೆಗೂ ಏರಿಕೆಯಾಗಿದೆ.

ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರತ ಸಾರ್ವಕಾಲಿಕ ದಾಖಲೆ!
ದೇಶ

ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರತ ಸಾರ್ವಕಾಲಿಕ ದಾಖಲೆ!

ನ್ಯಾಯಬೆಲೆ, ನಷ್ಟ ಪರಿಹಾರ ಮತ್ತು ಕಡಿಮೆ ಬಡ್ಡಿದರದ ಸಾಲ ಸೇರಿದಂತೆ ಕೇಂದ್ರ ಸರ್ಕಾರದ ರೈತಸ್ನೇಹಿ ನೀತಿ ಮತ್ತು ರಾಜ್ಯ ಸರ್ಕಾರಗಳು ಇವುಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತಂದ ಕಾರಣ ದಾಖಲೆ ಪ್ರಮಾಣದಲ್ಲಿ ಆಹಾರಧಾನ್ಯ ಉತ್ಪಾದನೆಯಾಗಿದೆ.

ನಟ ಯಶ್‌ ತಾಯಿ ಚೊಚ್ಚಲ ನಿರ್ಮಾಣದ 'ಕೊತ್ತಲವಾಡಿ' ಚಿತ್ರದ ಫಸ್ಟ್‌ ಲುಕ್‌ ರಿವೀಲ್
ಸಿನಿಮಾ ಸುದ್ದಿ

ನಟ ಯಶ್‌ ತಾಯಿ ಚೊಚ್ಚಲ ನಿರ್ಮಾಣದ 'ಕೊತ್ತಲವಾಡಿ' ಚಿತ್ರದ ಫಸ್ಟ್‌ ಲುಕ್‌ ರಿವೀಲ್

ಯಶ್ ಅಪ್ಪ ಮತ್ತು ಅಮ್ಮನ ಹೆಸರು ಇರೋ ಈ ಪ್ರೊಡಕ್ಷನ್ ಹೌಸ್‌ ಮೂಲಕ ಚೊಚ್ಚಲ ಚಿತ್ರ ನಿರ್ಮಾಣವಾಗುತ್ತಿದೆ. ಅಕ್ಷಯ ತೃತೀಯ ದಿನವಾದ ಇಂದು (ಏ.30) ಚಿತ್ರತಂಡ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡಿದೆ.

ಉತ್ಪಾದನೆ ವಲಯ ಚೀನಾ ಪಾಲು, ಭಾರತ ಹಾಗೂ  ಪಶ್ಚಿಮದ ರಾಷ್ಟ್ರಗಳಲ್ಲಿ ನಿರುದ್ಯೋಗ ಸಮಸ್ಯೆ: ರಾಹುಲ್ ಗಾಂಧಿ
ವಿದೇಶ

ಉತ್ಪಾದನೆ ವಲಯ ಚೀನಾ ಪಾಲು, ಭಾರತ ಹಾಗೂ ಪಶ್ಚಿಮದ ರಾಷ್ಟ್ರಗಳಲ್ಲಿ ನಿರುದ್ಯೋಗ ಸಮಸ್ಯೆ: ರಾಹುಲ್ ಗಾಂಧಿ

ಪಾಶ್ಚಿಮಾತ್ಯ ದೇಶಗಳಲ್ಲಿ ಹಾಗೆಯೇ ಭಾರತದಲ್ಲಿ ಕೂಡ ಉದ್ಯೋಗ ಸಮಸ್ಯೆ ಇದೆ. ಆದರೆ ವಿಶ್ವದ ಹಲವು ದೇಶಗಳಲ್ಲಿ ಉದ್ಯೋಗ ಸಮಸ್ಯೆ ಇಲ್ಲ. ಚೀನಾದಲ್ಲಿ ಉದ್ಯೋಗ ಸಮಸ್ಯೆ ಇಲ್ಲ. ವಿಯೆಟ್ನಾಂನಲ್ಲಿ ಉದ್ಯೋಗ ಸಮಸ್ಯೆ ಇಲ್ಲ ಎಂದರು.

ಸಾವರ್ಕರ್ ಜನ್ಮ ದಿನದಂದೇ ರಾಮ್ ಚರಣ್ ಚೊಚ್ಚಲ ನಿರ್ಮಾಣದ 'ದಿ ಇಂಡಿಯಾ ಹೌಸ್' ಸಿನಿಮಾ ಘೋಷಣೆ
ಸಿನಿಮಾ ಸುದ್ದಿ

ಸಾವರ್ಕರ್ ಜನ್ಮ ದಿನದಂದೇ ರಾಮ್ ಚರಣ್ ಚೊಚ್ಚಲ ನಿರ್ಮಾಣದ 'ದಿ ಇಂಡಿಯಾ ಹೌಸ್' ಸಿನಿಮಾ ಘೋಷಣೆ

ಗ್ಲೋಬಲ್ ಸ್ಟಾರ್ ರಾಮ್ ಚರಣ್ ವಿ ಮೆಗಾ ಪಿಕ್ಚರ್ಸ್ ಮೂಲಕ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಮೆಗಾ ಸ್ಟಾರ್ ಕುಡಿಗೆ ಗೆಳೆಯ ಯುವಿ ಕ್ರಿಯೇಷನ್ ವಿಕ್ರಮ್ ರೆಡ್ಡಿ ಸಾಥ್ ಕೊಟ್ಟಿದ್ದಾರೆ.

ಡಿಸೆಂಬರ್ 2021 ರಲ್ಲೇ ಕೋವಿಶೀಲ್ಡ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ: ಪೂನಾವಾಲ
ವಾಣಿಜ್ಯ

ಡಿಸೆಂಬರ್ 2021 ರಲ್ಲೇ ಕೋವಿಶೀಲ್ಡ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ: ಪೂನಾವಾಲ

ಕೋವಿಡ್ ಲಸಿಕೆ ಕೋವಿಶೀಲ್ಡ್ ಉತ್ಪಾದನೆಯನ್ನು ಕಳೆದ ವರ್ಷ ಡಿಸೆಂಬರ್ ನಲ್ಲೇ ಸ್ಥಗಿತಗೊಳಿಸಲಾಗಿದೆ ಮತ್ತು ಆ ಸಮಯದಲ್ಲಿ ಲಭ್ಯವಿದ್ದು ಒಟ್ಟು ಸ್ಟಾಕ್‌ನಲ್ಲಿ ಸುಮಾರು 100 ಮಿಲಿಯನ್ ಡೋಸ್‌ ಲಸಿಕೆಯ ಅವಧಿ ಈಗಾಗಲೇ ಮುಗಿದಿದೆ...

ವಿಜಯ್ ಸೂರ್ಯ ನಿರ್ದೇಶನದ ಸಿನಿಮಾಗೆ 'ಅಭಿಮಾನ್ ಸ್ಟುಡಿಯೋ' ನಿರ್ಮಾಣ: ಟಿ ಎನ್ ಬಾಲಕೃಷ್ಣ ಮೊಮ್ಮಗ ಪ್ರೊಡ್ಯೂಸರ್
ಸಿನಿಮಾ ಸುದ್ದಿ

ವಿಜಯ್ ಸೂರ್ಯ ನಿರ್ದೇಶನದ ಸಿನಿಮಾಗೆ 'ಅಭಿಮಾನ್ ಸ್ಟುಡಿಯೋ' ನಿರ್ಮಾಣ: ಟಿ ಎನ್ ಬಾಲಕೃಷ್ಣ ಮೊಮ್ಮಗ ಪ್ರೊಡ್ಯೂಸರ್

ಖ್ಯಾತ ನಿರ್ದೇಶಕ ಕಾಶಿನಾಥ್ ಪುತ್ರ ಅಭಿಮನ್ಯು ನಾಯಕನಾಗಿ ನಟಿಸಿರುವ, ಕಿರಣ್ ಸೂರ್ಯ ನಿರ್ದೇಶನದ 'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ನವೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ.

ಪ್ರಯಾಣಿಕ ವಾಹನ ತಯಾರಿಕಾ ಕ್ಷೇತ್ರದಲ್ಲಿ ಸೆಮಿಕಂಡಕ್ಟರ್ ಕೊರತೆ: ಶೇ.27 ಪ್ರತಿಶತ ಉತ್ಪಾದನಾ ಸಾಮರ್ಥ್ಯ ಕುಂಠಿತ
ವಾಣಿಜ್ಯ

ಪ್ರಯಾಣಿಕ ವಾಹನ ತಯಾರಿಕಾ ಕ್ಷೇತ್ರದಲ್ಲಿ ಸೆಮಿಕಂಡಕ್ಟರ್ ಕೊರತೆ: ಶೇ.27 ಪ್ರತಿಶತ ಉತ್ಪಾದನಾ ಸಾಮರ್ಥ್ಯ ಕುಂಠಿತ

ದ್ವಿಚಕ್ರವಾಹನ ತಯಾರಕ ಸಂಸ್ಥೆಗಳೂ ಇದೇ ಸಂಕಷ್ಟವನ್ನು ಎದುರಿಸುತ್ತಿದೆ. ಅದರ ಮೇಲೆ ಸ್ಕೂಟರ್ ಮಾರಾಟ ಪ್ರಮಾಣ ಶೇ.21 ಪ್ರತಿಶತ ಕುಸಿದಿದೆ ಎಂದು ತಿಳಿದುಬಂದಿದೆ.