priyanka chopra

ಕದಿಯೋ ಪ್ಲಾನ್ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಾಂಕಾ ಚೋಪ್ರಾ, ಪೊಲೀಸರು ವಾರ್ನ್ ಮಾಡಿದ್ದೇಕೆ?
ಬಾಲಿವುಡ್

ಕದಿಯೋ ಪ್ಲಾನ್ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಾಂಕಾ ಚೋಪ್ರಾ, ಪೊಲೀಸರು ವಾರ್ನ್ ಮಾಡಿದ್ದೇಕೆ?

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಕದಿಯೋ ಪ್ಲಾನ್ ಮಾಡಿ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು ಈ ಸಂಬಂಧ 7 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ಪಾಕ್‍ಗೆ ತೀವ್ರ ಮುಖಭಂಗ, ಅಸಲಿಗೆ ಆಗಿದ್ದೇನು?
ವಿದೇಶ

ಪ್ರಿಯಾಂಕಾ ಚೋಪ್ರಾ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ಪಾಕ್‍ಗೆ ತೀವ್ರ ಮುಖಭಂಗ, ಅಸಲಿಗೆ ಆಗಿದ್ದೇನು?

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ.

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಪಾಕಿಸ್ತಾನದಿಂದ ವಿಶ್ವಸಂಸ್ಥೆಗೆ ದೂರು!
ವಿದೇಶ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಪಾಕಿಸ್ತಾನದಿಂದ ವಿಶ್ವಸಂಸ್ಥೆಗೆ ದೂರು!

ಕಾಶ್ಮೀರ ಕುರಿತು ಭಾರತ ಸರ್ಕಾರ ಇತ್ತೀಚೆಗೆ ತೆಗೆದುಕೊಂಡ ನಿರ್ಧಾರವನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿವಿಶ್ವಸಂಸ್ಥೆಯ ಶಾಂತಿ ಸೌಹಾರ್ದ ರಾಯಭಾರಿಯಾರಿಯಾಗಿರುವ ಭಾರತೀಯ ಚಿತ್ರತಾರೆ....

ಪ್ರಿಯಾಂಕ ಚೋಪ್ರಾ, ನಿಕ್ ಜೋನಾಸ್ ಮಿಯಾಮಿ ಪ್ರವಾಸದ ಫೋಟೋಗಳು
ಸಿನಿಮಾ

ಪ್ರಿಯಾಂಕ ಚೋಪ್ರಾ, ನಿಕ್ ಜೋನಾಸ್ ಮಿಯಾಮಿ ಪ್ರವಾಸದ ಫೋಟೋಗಳು

ಧಮ್ ಮಾರೋ ಧಮ್: ಪಟಾಕಿ ಸಿಡಿಸಿದರೇ ಅಸ್ತಮಾ ಎಂದಿದ್ದ ಪ್ರಿಯಾಂಕಾ ವಿರುದ್ಧ ನೆಟಿಗರು ಗರಂ!
ಬಾಲಿವುಡ್

ಧಮ್ ಮಾರೋ ಧಮ್: ಪಟಾಕಿ ಸಿಡಿಸಿದರೇ ಅಸ್ತಮಾ ಎಂದಿದ್ದ ಪ್ರಿಯಾಂಕಾ ವಿರುದ್ಧ ನೆಟಿಗರು ಗರಂ!

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈ ಹಿಂದೆ ಪಟಾಕಿ ಹೊಡೆಯಬೇಡಿ, ಇದರಿಂದ ಅಸ್ತಮಾ ರೋಗ ಬರುತ್ತದೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ Sucker ಹಾಡಿಗೆ ಕುಣಿದ ಪಿಗ್ಗಿ, ವಿಡಿಯೋ ವೈರಲ್!
ಬಾಲಿವುಡ್

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ Sucker ಹಾಡಿಗೆ ಕುಣಿದ ಪಿಗ್ಗಿ, ವಿಡಿಯೋ ವೈರಲ್!

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯಾದ ನಂತರ ನಿಕ್ ಜೋನಸ್ ಜೊತೆ ಜಾಲಿ ಜಾಲಿಯಾಗೇ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಕಾರ್ಯಕ್ರಮವೊಂದರಲ್ಲಿ Sucker ಹಾಡಿಗೆ ಪಿಗ್ಗಿ...

ವಿಹಾರ ನೌಕೆಯಿಂದ ಆಯಾತಪ್ಪಿ ಸಮುದ್ರಕ್ಕೆ ಬೀಳುತ್ತಿದ್ದ ಪತ್ನಿ ಪ್ರಿಯಾಂಕಾಳನ್ನು ಹಿಡಿದುಕೊಂಡ ನಿಕ್, ವಿಡಿಯೋ!
ಬಾಲಿವುಡ್

ವಿಹಾರ ನೌಕೆಯಿಂದ ಆಯಾತಪ್ಪಿ ಸಮುದ್ರಕ್ಕೆ ಬೀಳುತ್ತಿದ್ದ ಪತ್ನಿ ಪ್ರಿಯಾಂಕಾಳನ್ನು ಹಿಡಿದುಕೊಂಡ ನಿಕ್, ವಿಡಿಯೋ!

ಮದುವೆ ಬಳಿಕ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಹಾಲಿವುಡ್ ಗಾಯಕ ನಿಕ್ ಜೋನಾಸ್ ವಿದೇಶಿ ಪ್ರವಾಸಗಳ ಮೂಲಕ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾರ 'ಖಾಕಿ ಚಡ್ಡಿ' ಹಿಂದೆ ಬಿದ್ದ ನೆಟಿಗರು, ಫೋಟೋ ವೈರಲ್!
ಬಾಲಿವುಡ್

ನಟಿ ಪ್ರಿಯಾಂಕಾ ಚೋಪ್ರಾರ 'ಖಾಕಿ ಚಡ್ಡಿ' ಹಿಂದೆ ಬಿದ್ದ ನೆಟಿಗರು, ಫೋಟೋ ವೈರಲ್!

ಭಾರತದಲ್ಲಿ ಅತೀ ಹೆಚ್ಚು ಟ್ರೋಲ್ ಆಗುತ್ತಿರುವ ನಟಿ ಎಂದರೆ ಅದು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ. ಪ್ರಿಯಾಂಕಾ ಏನೇ ಮಾಡಿದರು ಅದರಲ್ಲಿ ತಪ್ಪು ಹುಡುಕಿ ನೆಟಿಗರು ಕುಹಕವಾಡುತ್ತಿದ್ದಾರೆ.

ನೀವು ನಮ್ಮ ಸಂಸ್ಕೃತಿಗೆ ಕಳಂಕ: ಬ್ಲೌಸ್ ಹಾಕದೆ ಸೀರೆಯುಟ್ಟ ಪ್ರಿಯಾಂಕಾ ಡ್ಯಾನ್ಸ್, ವಿಡಿಯೋ ವೈರಲ್!
ಬಾಲಿವುಡ್

ನೀವು ನಮ್ಮ ಸಂಸ್ಕೃತಿಗೆ ಕಳಂಕ: ಬ್ಲೌಸ್ ಹಾಕದೆ ಸೀರೆಯುಟ್ಟ ಪ್ರಿಯಾಂಕಾ ಡ್ಯಾನ್ಸ್, ವಿಡಿಯೋ ವೈರಲ್!

ಬಾಲಿವುಡ್ ನ ಹಾಟ್ ಬೆಡಗಿ ಪ್ರಿಯಾಂಕಾ ಚೋಪ್ರಾ ತನಗಿಂತ ಚಿಕ್ಕವಯಸ್ಸಿನ ಯುವಕ ನಿಕ್ ಜೋಸನ್ ನನ್ನು ವಿವಾಹವಾದ ಬಳಿಕ ಅಶ್ಲೀಲ ಉಡುಪುಗಳನ್ನು ತೊಟ್ಟು ಸಖತ್ ವೈರಲ್ ಆಗುತ್ತಿದ್ದಾರೆ.