ನಟಿ ಪ್ರಿಯಾಂಕಾ ಚೋಪ್ರಾರ 'ಖಾಕಿ ಚಡ್ಡಿ' ಹಿಂದೆ ಬಿದ್ದ ನೆಟಿಗರು, ಫೋಟೋ ವೈರಲ್!
ಭಾರತದಲ್ಲಿ ಅತೀ ಹೆಚ್ಚು ಟ್ರೋಲ್ ಆಗುತ್ತಿರುವ ನಟಿ ಎಂದರೆ ಅದು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ. ಪ್ರಿಯಾಂಕಾ ಏನೇ ಮಾಡಿದರು ಅದರಲ್ಲಿ ತಪ್ಪು ಹುಡುಕಿ ನೆಟಿಗರು ಕುಹಕವಾಡುತ್ತಿದ್ದಾರೆ.

Published On :
ಭಾರತದಲ್ಲಿ ಅತೀ ಹೆಚ್ಚು ಟ್ರೋಲ್ ಆಗುತ್ತಿರುವ ನಟಿ ಎಂದರೆ ಅದು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ. ಪ್ರಿಯಾಂಕಾ ಏನೇ ಮಾಡಿದರು ಅದರಲ್ಲಿ ತಪ್ಪು ಹುಡುಕಿ ನೆಟಿಗರು ಕುಹಕವಾಡುತ್ತಿದ್ದಾರೆ. ಇದೀಗ ಅವರ ಹಾಕಿಕೊಂಡಿರುವ ಖಾಕಿ ಚಡ್ಡಿ ಹಿಂದೆ ನೆಟಿಗರು ಬಿದ್ದಿದ್ದಾರೆ.
ನ್ಯೂಯಾರ್ಕ್ ನ ಅಪಾರ್ಟ್ ಮೆಂಟ್ ಒಂದರಿಂದ ಪತಿ ನಿಕ್ ಜೋಸನ್ ಜೊತೆ ಪ್ರಿಯಾಂಕಾ ಚೋಪ್ರಾ ಹೊರ ಬಿದ್ದಾಗ ಅವರು ಹಾಕಿಕೊಂಡಿದ್ದ ಡಿಫರೆಂಟ್ ಡ್ರೆಸ್ ಇದೀಗ ಟ್ರೋಲಿಗರಿಗೆ ಆಹಾರವಾಗಿದೆ.
ಪ್ರಿಯಾಂಕಾ ಕಪ್ಪು ಬಣ್ಣದ ಟಾಪ್ ಹಾಕಿ, ಖಾಕಿ ಬಣ್ಣದ ಚಡ್ಡಿ ಹಾಕಿ ಕಪ್ಪು ಬಣ್ಣದ ಶೂ ಧರಿಸಿದ್ದರು. ಇದನ್ನು ಟ್ರೋಲಿಗರು ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್) ಯೂನಿಫಾರ್ಮ್ ಗೆ ಹೋಲಿಸಿ ಪ್ರಿಯಾಂಕಾ ಕಾಲೆಳೆಯುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಆರ್‌ಎಸ್‌ಎಸ್ ನ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ ಎಂದು ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ.
She Joined #RSS or what.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


