Priyank Kharge

ಇ-ಸ್ವತ್ತು ತಂತ್ರಾಂಶದಲ್ಲಿ ಹಲವು ಸುಧಾರಣೆ: ಸಚಿವ ಪ್ರಿಯಾಂಕ್ ಖರ್ಗೆ
ಇ-ಸ್ವತ್ತು ಅಡಿಯಲ್ಲಿ 1.52 ಲಕ್ಷ ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದು, ಅವುಗಳಲ್ಲಿ 1.33 ಲಕ್ಷವನ್ನು ಪ್ರಕ್ರಿಯೆಗೊಳಿಸಲಾಗಿದೆ. ಹೊಸದಾಗಿ ಪರಿಚಯಿಸಲಾದ ಫಾರ್ಮ್ 11B ಅಡಿಯಲ್ಲಿ 76,093 ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದು, ಅವು ಈಗ ವಿವಿಧ ಹಂತಗಳಲ್ಲಿ ಅನುಮೋದನೆಗೆ ಬಾಕಿ ಇವೆ ಎಂದು ತಿಳಿಸಿದರು.

Watch | ಲೆಟರ್ಹೆಡ್ನಲ್ಲಿ ದೂರು ದಾಖಲಿಸಿ! RSSಗೆ ಪ್ರಿಯಾಂಕ್ ಖರ್ಗೆ ಸವಾಲು

ವಿಷ ಸರ್ಪಕ್ಕೆ ಹಾಲೆರೆಯಲು ಸಾಧ್ಯವೇ..? ನೋಂದಣಿ ಮಾಡಿಸಿಕೊಂಡಿದ್ದರೆ ಲೆಟರ್ಹೆಡ್ನಲ್ಲಿ ದೂರು ದಾಖಲಿಸಿ; RSSಗೆ ಪ್ರಿಯಾಂಕ್ ಖರ್ಗೆ ಸವಾಲು; Video
ಆರ್ಎಸ್ಎಸ್ ವಿಷಸರ್ಪ, ಅವನ್ನು ಹೊಡೆದು ಸಾಯಿಸಿ’ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿರುದ್ಧ ಯಾರೋ ದೂರು ಸಲ್ಲಿಸಿದ್ದಾರೆ. ಆರ್ಎಸ್ಎಸ್ ಯಾಕೆ ದೂರು ದಾಖಲಿಸಿಲ್ಲ?

ಪ್ರಧಾನಿ ಮೋದಿಗೆ ಸ್ವಲ್ಪನೂ ಸಾಮಾನ್ಯ ಪ್ರಜ್ಞೆ ಎಂಬುದಿಲ್ಲ, ಕೇಸರಿ ತಿಲಕ ಯಾವ ದೇಶದಿಂದ ಬರುತ್ತೆ ಗೊತ್ತಾ?: ಪ್ರಿಯಾಂಕ್ ಖರ್ಗೆ
ನಾವು ತಿಲಕಕ್ಕೆ ಹಾಕುವ ಕೇಸರಿ ತಯಾರಾಗುವುದು ಕೇಸರಿಯಿಂದ ಶೇಕಡಾ 90ರಷ್ಟು ಕೇಸರಿ ಬರುವುದು ಮುಸ್ಲಿಂ ರಾಷ್ಟ್ರಗಳಿಂದ ಕೇವಲ 5ಶೇಕಡಾ ಕಾಶ್ಮೀರದಲ್ಲಿ ಬೆಳೆಯುತ್ತಾರೆ, ಶೇಕಡಾ 90ಕ್ಕೂ ಹೆಚ್ಚು ಕೇಸರಿ ಬರುವುದು ಇರಾಕ್, ಆಫ್ಘಾನಿಸ್ತಾನದಿಂದ. ಪ್ರಾಯೋಗಿಕವಾಗಿ ಯೋಚನೆ ಮಾಡಬೇಕು ಎಂದರು,

ಅಪ್ಪ-ಮಗ ಇಬ್ಬರನ್ನು ತಿಹಾರ್ ಜೈಲಿಗೆ ಹಾಕಿ; ನನ್ನಲ್ಲಿ ಹರಿಯೋದು ದಲಿತ ರಕ್ತ ಎಂದು ಏಕೆ ಬೊಗಳುತ್ತೀರಿ? ದ್ವೇಷ ಭಾಷಣ ಕಲಿಸಿದ್ದು ನಿಮ್ಮ ಮನೆಯ ಬ್ರಾಹ್ಮಣರಾ?
ಖರ್ಗೆ ಕುರಾನ್ನಲ್ಲಿ ಇರುವ ಒಂದು ವಿಷಯ ಪ್ರಸ್ತಾಪ ಮಾಡಿದ್ದಾರೆ. ವಿಷಕಾರಿ ಹಾವನ್ನು ಸಾಯಿಸಬೇಕು ಎಂದು ಹೇಳಿದ್ದಾರೆ. BJP-RSS ವಿಷಕಾರಿ ಹಾವು ಅಂದಿದ್ದಾರೆ. ಅವರೇನು ನೋಡಿದ್ದಾರಾ?

CM ಬದಲಾವಣೆ, ಸಂಪುಟ ಪುನಾರಚನೆ; ನಾಲ್ವರ ನಿರ್ಧಾರವೇ ಅಂತಿಮ: ಪ್ರಿಯಾಂಕ್ ಖರ್ಗೆ
ಸಿದ್ದರಾಮಯ್ಯನವರೇ ಮುಂದಿನ ಎರಡು ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದು ಗೃಹ ಸಚಿವ ಪರಮೇಶ್ವರ ಅವರು ನೀಡಿದ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದರು.

BJP, RSS 'ವಿಷಸರ್ಪ': ಅಪ್ಪನ ಹೇಳಿಕೆ ಬೆಂಬಲಿಸಿದ ಪ್ರಿಯಾಂಕ್ ಖರ್ಗೆ; ಅಸ್ಸಾಂ ಸಿಎಂ ವಿರುದ್ಧ ವಾಗ್ದಾಳಿ
"ನಮ್ಮ ಸಮಾಜದಲ್ಲಿ ಕೋಮು ವಿಷದ ಬೀಜಗಳನ್ನು ಬಿತ್ತುತ್ತಿರುವವರು ಯಾರು? ಏಕೆ? ನಾವು ಅಂತಹ ಸಿದ್ಧಾಂತಗಳು ಮತ್ತು ತತ್ವಗಳನ್ನು ಉಳಿಸಿ ಬೆಳೆಸಬೇಕೇ? ಇಲ್ಲ. ಅದನ್ನೇ ಅವರು(ಮಲ್ಲಿಕಾರ್ಜುನ ಖರ್ಗೆ) ಹೇಳಿದ್ದಾರೆ. ನಾವು ಇದನ್ನು ಬಹಳ ಸಮಯದಿಂದ ಹೇಳುತ್ತಿದ್ದೇವೆ, ಈಗಷ್ಟೇ ಅಲ್ಲ" ಎಂದರು.

ಕರ್ನಾಟಕ ಗ್ರಾಮ ಪಂಚಾಯಿತಿಗಳಿಂದ 2025-26ರಲ್ಲಿ ದಾಖಲೆ ಮಟ್ಟದ ತೆರಿಗೆ ವಸೂಲಾತಿ ಸಾಧನೆ!
ಪ್ರಸ್ತುತ ಬೇಡಿಕೆಯ 89 ಶೇಕಡಾ ವಸೂಲಾತಿ ನಡೆದಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ಅತ್ಯುನ್ನತ ದಾಖಲೆ ಎಂದು ಹೇಳಲಾಗಿದೆ.

'ಮಸೀದಿ ಕೆಡವಿದ್ರೆ ದೇಗುಲ ಸಿಕ್ಕಂತೆಯೇ ದೇಗುಲ ಕೆಡವಿದ್ರೆ ಸ್ತೂಪ ಸಿಗುತ್ತದೆ': ಸಚಿವ ಪ್ರಿಯಾಂಕ್ ಖರ್ಗೆ
ಇತಿಹಾಸವನ್ನು ಆಳವಾಗಿ ಹುಡುಕಿದರೆ, ನೀವು ಸಿಕ್ಕಿಹಾಕಿಕೊಳ್ಳುತ್ತೀರಿ. ನೀವು ಯಾವುದೇ ಮಸೀದಿಯನ್ನು ಕೆಡವಿದರೆ ನಿಮಗೆ ದೇವಾಲಯ ಸಿಗಬಹುದು, ಅದೇ ರೀತಿ ದೇವಾಲಯವನ್ನು ಕೆಡವಿದರೂ ನಿಮಗೆ ಸ್ತೂಪ ಸಿಗುತ್ತದೆ. ಸ್ತೂಪವನ್ನು ಕೆಡವಿದರೆ, ಏನು ಸಿಗುತ್ತದೆ ಎಂಬುದು ನನಗೆ ಗೊತ್ತಿಲ್ಲ.

