prisoners

ಕಾರಾಗೃಹಕ್ಕೆ ಹೊರಗಿನಿಂದ ಬರುವ ಆಹಾರ, ಬಟ್ಟೆ, ಇತರ ವಸ್ತುಗಳಿಗೆ ನಿರ್ಬಂಧ: ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಕೈದಿಗಳಿಗೆ ಶಾಕ್..!
ರಾಜ್ಯ

ಕಾರಾಗೃಹಕ್ಕೆ ಹೊರಗಿನಿಂದ ಬರುವ ಆಹಾರ, ಬಟ್ಟೆ, ಇತರ ವಸ್ತುಗಳಿಗೆ ನಿರ್ಬಂಧ: ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಕೈದಿಗಳಿಗೆ ಶಾಕ್..!

ಜೈಲಿನ ಡಿಜಿಪಿ ಅಲೋಕ್‌ ಕುಮಾರ್‌ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಕೈದಿಗಳಿಗೆ ಆಹಾರ, ಬಟ್ಟೆ ಮತ್ತು ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಮಾನಸಿಕ ಅನಾರೋಗ್ಯ ಕೈದಿಗಳನ್ನು ಆರೋಗ್ಯ ಸೌಲಭ್ಯಗಳಿಗೆ ವರ್ಗಾವಣೆ: ಸರ್ಕಾರದಿಂದ ಕಾರ್ಯವಿಧಾನ ಬಿಡುಗಡೆ
ರಾಜ್ಯ

ಮಾನಸಿಕ ಅನಾರೋಗ್ಯ ಕೈದಿಗಳನ್ನು ಆರೋಗ್ಯ ಸೌಲಭ್ಯಗಳಿಗೆ ವರ್ಗಾವಣೆ: ಸರ್ಕಾರದಿಂದ ಕಾರ್ಯವಿಧಾನ ಬಿಡುಗಡೆ

ಜುಲೈ 10 ರಂದು ಬಿಡುಗಡೆಯಾದ ಈ ಮಾರ್ಗಸೂಚಿಗಳು, ಮಾನಸಿಕ ಆರೋಗ್ಯ ರಕ್ಷಣಾ ಕಾಯ್ದೆ, 2017 ರ ಸೆಕ್ಷನ್ 103 ರ ಅಡಿಯಲ್ಲಿ ರಚಿಸಲಾದ ಆರೋಗ್ಯ ಆಯುಕ್ತರ ಅಧ್ಯಕ್ಷತೆಯ ಸಮಿತಿಯ 2024 ರ ಶಿಫಾರಸುಗಳನ್ನು ಆಧರಿಸಿವೆ.

ಇಸ್ರೇಲ್‌ ಪರ ಬೇಹುಗಾರಿಕೆ: ಇರಾನ್ ನಲ್ಲಿ ಇನ್ನೂ 3 ಕೈದಿಗಳಿಗೆ ಗಲ್ಲು ಶಿಕ್ಷೆ ಜಾರಿ!
ವಿದೇಶ

ಇಸ್ರೇಲ್‌ ಪರ ಬೇಹುಗಾರಿಕೆ: ಇರಾನ್ ನಲ್ಲಿ ಇನ್ನೂ 3 ಕೈದಿಗಳಿಗೆ ಗಲ್ಲು ಶಿಕ್ಷೆ ಜಾರಿ!

ದೇಶದ ವಾಯುವ್ಯ ಪ್ರಾಂತ್ಯವಾದ ಇರಾನ್‌ನ ಪಶ್ಚಿಮ ಅಜೆರ್ಬೈಜಾನ್ ಪ್ರಾಂತ್ಯದ ಉರ್ಮಿಯಾ ಜೈಲಿನಲ್ಲಿ ಬೇಹುಗಾರರನ್ನು ಗಲ್ಲಿಗೇರಿಸಲಾಗಿದೆ.

ಕೈದಿಗಳಲ್ಲಿ ಜಾತಿ ಆಧಾರದ ಮೇಲೆ ಕೆಲಸ ಹಂಚಿಕೆ ತಾರತಮ್ಯ, ಅಸಾಂವಿಧಾನಿಕ: ಸುಪ್ರೀಂ ಕೋರ್ಟ್
ದೇಶ

ಕೈದಿಗಳಲ್ಲಿ ಜಾತಿ ಆಧಾರದ ಮೇಲೆ ಕೆಲಸ ಹಂಚಿಕೆ ತಾರತಮ್ಯ, ಅಸಾಂವಿಧಾನಿಕ: ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರದ 2016 ರ ಜೈಲು ಕೈಪಿಡಿಯು ಲೋಪದಿಂದ ಕೂಡಿದೆ. 2016 ರ ಕೈಪಿಡಿಯು ಜಾತಿ ಆಧಾರದ ಮೇಲೆ ಕೈದಿಗಳ ವರ್ಗೀಕರಣವನ್ನು ನಿಷೇಧಿಸಬೇಕು.

'ಕೈದಿಗಳಿಗೂ ಸಾಂವಿಧಾನಿಕ ಹಕ್ಕುಗಳಿವೆ': ತಿಹಾರ್ ಜೈಲಿನ ಅವ್ಯವಸ್ಥೆ ಬಗ್ಗೆ ಹೈಕೋರ್ಟ್ ತರಾಟೆ
ದೇಶ

'ಕೈದಿಗಳಿಗೂ ಸಾಂವಿಧಾನಿಕ ಹಕ್ಕುಗಳಿವೆ': ತಿಹಾರ್ ಜೈಲಿನ ಅವ್ಯವಸ್ಥೆ ಬಗ್ಗೆ ಹೈಕೋರ್ಟ್ ತರಾಟೆ

ತಿಹಾರ್ ಜೈಲಿನಲ್ಲಿ ಕುಡಿಯುವ ನೀರು, ನೈರ್ಮಲ್ಯ ಮತ್ತು ಜೈಲು ಸಂಕೀರ್ಣದಲ್ಲಿನ ವಾಶ್‌ರೂಮ್‌ಗಳ ನಿರ್ವಹಣೆ ಸೇರಿದಂತೆ ಹಲವು ಅವ್ಯವಸ್ಥೆಗಳನ್ನು "ಸೂಕ್ಷ್ಮವಾಗಿ" ಪರಿಶೀಲಿಸಲು ನಾಲ್ಕು ಸದಸ್ಯರ ಸತ್ಯಶೋಧನಾ ಸಮಿತಿ ರಚಿಸಿದೆ.

ಚುನಾವಣೆಯಲ್ಲಿ ಕ್ರಿಮಿನಲ್ ಗಳು ಸ್ಪರ್ಧಿಸಬಹುದಾದರೆ, ಕೈದಿಗಳಿಗೆ ಮತದಾನದ ಹಕ್ಕು ಏಕಿಲ್ಲ?
ರಾಜ್ಯ

ಚುನಾವಣೆಯಲ್ಲಿ ಕ್ರಿಮಿನಲ್ ಗಳು ಸ್ಪರ್ಧಿಸಬಹುದಾದರೆ, ಕೈದಿಗಳಿಗೆ ಮತದಾನದ ಹಕ್ಕು ಏಕಿಲ್ಲ?

ಜೈಲಿನಲ್ಲಿರುವ ಕೈದಿಗಳಿಗೆ ಅವರ ಹಕ್ಕು ಚಲಾಯಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ನಾಯಕರು ಜೈಲಿನಲ್ಲಿದ್ದರೂ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.

ಕೈದಿಗಳಿಗೆ 'ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌' ಆರಂಭಿಸಲು ರಾಜ್ಯ ಸರ್ಕಾರ ಮುಂದು!
ರಾಜ್ಯ

ಕೈದಿಗಳಿಗೆ 'ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌' ಆರಂಭಿಸಲು ರಾಜ್ಯ ಸರ್ಕಾರ ಮುಂದು!

ಕರ್ನಾಟಕ ಕಾರಾಗೃಹ ಇಲಾಖೆಯು ತನ್ನ ಸುಧಾರಣಾ ಮತ್ತು ಪುನರ್ವಸತಿ ಉಪಕ್ರಮಗಳ ಭಾಗವಾಗಿ ರಾಜ್ಯದಲ್ಲಿ ಜೈಲಿನ ಆವರಣದೊಳಗೆ ಕೈದಿಗಳಿಗಾಗಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳ ಪ್ರಾರಂಭಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ನಾಗಾಲ್ಯಾಂಡ್; ವಿಚಾರಣಾಧೀನ ಕೈದಿಗಳು- ಕೊಲೆ ಅಪರಾಧಿಗಳು ಸೇರಿ  ಜೈಲಿನಿಂದ ಒಂಬತ್ತು ಕೈದಿಗಳು ಪರಾರಿ
ದೇಶ

ನಾಗಾಲ್ಯಾಂಡ್; ವಿಚಾರಣಾಧೀನ ಕೈದಿಗಳು- ಕೊಲೆ ಅಪರಾಧಿಗಳು ಸೇರಿ  ಜೈಲಿನಿಂದ ಒಂಬತ್ತು ಕೈದಿಗಳು ಪರಾರಿ

ನಾಗಾಲ್ಯಾಂಡ್‌ನ ಮೋನ್ ಜಿಲ್ಲಾ ಕಾರಾಗೃಹದಲ್ಲಿದ್ದ ಕನಿಷ್ಠ ಒಂಬತ್ತು ಕೈದಿಗಳು ಜೈಲಿನಿಂದ ಪರಾರಿಯಾಗಿದ್ದು, ಅವರ ಪತ್ತೆಗಾಗಿ ಭಾರಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ರಾಜ್ಯದ ಕೈದಿಗಳೇ ನಿರ್ವಹಿಸಲಿರುವ ಪೆಟ್ರೋಲ್ ಬಂಕ್‌ಗಳ ಆರಂಭ; ಕಾರಾಗೃಹ ಇಲಾಖೆ ಯೋಜನೆ
ರಾಜ್ಯ

ರಾಜ್ಯದ ಕೈದಿಗಳೇ ನಿರ್ವಹಿಸಲಿರುವ ಪೆಟ್ರೋಲ್ ಬಂಕ್‌ಗಳ ಆರಂಭ; ಕಾರಾಗೃಹ ಇಲಾಖೆ ಯೋಜನೆ

ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಇದೀಗ ಕೈದಿಗಳನ್ನು ಬಳಸಿಕೊಂಡು ಹೊಸದಾಗಿ ಪೆಟ್ರೋಲ್‌ ಬಂಕ್‌ಗಳ ಸ್ಥಾಪನೆ ಮಾಡಲು ಯೋಜಿಸುತ್ತಿದೆ. ಈ ಪೆಟ್ರೋಲ್ ಬಂಕ್‌ಗಳನ್ನು ಕಾರಾಗೃಹಗಳಿಗೆ ಸಮೀಪವಿರುವ ಆಯ್ದ ಸ್ಥಳಗಳಲ್ಲಿ ಪ್ರಾರಂಭಿಸಲಾಗುವುದು ಮತ್ತು ಇಲಾಖೆ ಸಿಬ್ಬಂದಿ ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು ಎನ್ನಲಾಗಿದೆ.