prisoners

ಬೆಂಗಳೂರಿನಲ್ಲಿ 30 ಕೈದಿಗಳಿಗೆ ಕೊರೋನಾ !
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಕೇವಲ ಪೊಲೀಸರಷ್ಟೇ ಅಲ್ಲ, ಅಪರಾಧ ಮಾಡಿ ಜೈಲು ಸೇರಿರುವ ಕೈದಿಗಳಿಗೂ ಮಹಾಮಾರಿಯಾಗಿ ವ್ಯಾಪಿಸಿದೆ.

ಕೊರೋನಾ ಎಫೆಕ್ಟ್: ರಾಜ್ಯದಲ್ಲಿ 1,552 ಮಂದಿ ಕೈದಿಗಳ ಬಿಡುಗಡೆ
ಕೊರೋನಾ ಸೋಂಕು ಹಬ್ಬುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನದಂತೆ ಮಾರ್ಚ್ ಅಂತ್ಯದವರೆಗೂ 1,552 ಮಂದಿ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಬಂಧಿಖಾನೆ ಎಡಿಜಿಪಿ ಅಲೋಕ್ ಮೋಹನ್ ಅವರು ಹೇಳಿದ್ದಾರೆ.

ಒಪ್ಪಂದ ಮುರಿದ ಅಫ್ಘಾನ್ ಅಧ್ಯಕ್ಷ: ತಾಲಿಬಾನಿಗಳ ಬಿಡುಗಡೆಗೆ ಒಲ್ಲೆ ಎಂದ ಅಶ್ರಫ್ ಘನಿ?
ಅಮೆರಿಕಾ-ತಾಲಿಬಾನ್ ನಡುವೆ ನಡೆದಿದ್ದ ಶಾಂತಿ ಒಪ್ಪಂದ ಮುರಿದು ಬಿದ್ದಿದ್ದು, ಒಪ್ಪಂದವಾದ ಮರುದಿನವೇ ಅಫ್ಘಾನಿಸ್ತಾನದ ಅಧ್ಯಕ್ಷ ಜೈಲಿನಲ್ಲಿ ಇರಿಸಲಾಗಿರುವ ತಾಲಿಬಾನ್ ಬಂಡುಕೋರರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಕಾರಾಗೃಹದಲ್ಲಿ ಕೈದಿಗಳ ಅಸಹಜ ಸಾವು: ಜಿಲ್ಲಾಧಿಕಾರಿಗಳ ಸಕ್ಷಮ ಪ್ರಾಧಿಕಾರ ರಚನೆಗೆ 'ಹೈ' ಆದೇಶ
ರಾಜ್ಯದ ಕಾರಾಗೃಹಗಳಲ್ಲಿ ನಡೆದಿರುವ ಕೈದಿಗಳ ಅಸಹಜ ಸಾವು ಪ್ರಕರಣಗಳಲ್ಲಿ ಮೃತರ ಕುಟುಂಬದವರಿಗೆ ಮಧ್ಯಂತರ ಪರಿಹಾರ ನೀಡಲು ಜಿಲ್ಲಾಧಿಕಾರಿಗಳ ಸಕ್ಷಮ ಪ್ರಾಧಿಕಾರವನ್ನಾಗಿ ನೇಮಿಸಿ ಎರಡು ವಾರಗಳಲ್ಲಿ ಆದೇಶ ಹೊರಡಿಸಬೇಕೆಂದು ಸರ್ಕಾರ ನಿರ್ದೇಶಿಸಿದೆ.

ಕೈದಿಗಳ ಅಸಹಜ ಸಾವು; ಪರಿಹಾರ ನಿಗದಿಗೆ ನಿವೃತ್ತ ನ್ಯಾಯಾಧೀಶರ ನೇಮಕಕ್ಕೆ ಹೈಕೋರ್ಟ್ ಆದೇಶ
ರಾಜ್ಯದ ಕಾರಾಗೃಹಗಳಲ್ಲಿ ಅಸಹಜವಾಗಿ ಸಾವನ್ನಪ್ಪಿದ ಕೈದಿಗಳ ಕುಟುಂಬದವರಿಗೆ ನೀಡುವ ಪರಿಹಾರ ಧನವನ್ನು ನಿರ್ಧರಿಸಲು ನಿವೃತ್ತ ನ್ಯಾಯಾಧೀಶರನ್ನು ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಭೂಪಾಲ್: ಭದ್ರತಾ ವೈಫಲ್ಯ, ಜೈಲು ಗೋಡೆ ಹಾರಿ ನಾಲ್ಕು ಕೈದಿಗಳು ಪರಾರಿ
ಭದ್ರತಾ ವೈಫಲ್ಯದಿಂದಾಗಿ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಕಾರಾಗೃಹದಿಂದ ನಾಲ್ವರು ಕೈದಿಗಳು ಪರಾರಿಯಾದ ಘಟನೆ ಭಾನುವಾರ ನಸುಕಿನ ವೇಳೆ ....

ಸ್ವಾತಂತ್ರ್ಯೋತ್ಸವ ನಿಮಿತ್ತ 7 ಪಾಕ್ ಕೈದಿಗಳ ಬಿಡುಗಡೆ
ಸ್ವಾತಂತ್ರ್ಯೋತ್ಸವ ದಿನಾಚರಣೆ ನಿಮಿತ್ತ ಹಾಗೂ ಮಾನವೀಯತೆ ಆಧಾರದ ಪಾಕಿಸ್ತಾನದ ಏಳು ಕೈದಿಗಳನ್ನು ಬಿಡುಗಡೆ ...

ಮಹಾರಾಷ್ಟ್ರ : ಬೈಕುಲಾ ಜೈಲಿನ 70 ಖೈದಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಮುಂಬೈನ ಬೈಕುಲಾ ಜೈಲಿನ 70 ಖೈದಿಗಳು ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಾರಾಷ್ಟ್ರ: ಖೈದಿಗಳಿಗಾಗಿ ಜೈಲಿನಲ್ಲಿ ರೇಡಿಯೋ ಕೇಂದ್ರ ಸ್ಥಾಪನೆ
ಮಹಾರಾಶ್ಟ್ರದ ಅಹಮದ್ ನಗರ ಜೈಲಿನಲ್ಲಿ ಖೈದಿಗಳಿಗೆ ವಿಶೇಷ ರೇಡಿಯೋ ಸ್ಟೇಷನ್ ಪ್ರಾರಂಭಿಸುವ ಮೂಲಕ ಖೈದಿಗಳ ಪುನರ್ವಸತಿ ಹಾಗೂ ಸುಧಾರಣೆ ಸಂಬಂಧ ವಿಶೇಷ ಪ್ರಯತ್ನವೊಂದು ನಡೆದಿದೆ.

