prisoners

ಬೆಂಗಳೂರು : 18 ತಿಂಗಳ ವಿಳಂಬದ ನಂತರ ಕೂಲಿ ಹಣ ಪಡೆದ ಖೈದಿಗಳು
ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ ಖೈದಿಗಳ ಕೂಲಿ ಹಣವನ್ನು ಒಂದೂವರೆ ವರ್ಷಗಳ ನಂತರ ರಾಜ್ಯಸರ್ಕಾರ ಬಿಡುಗಡೆ ಮಾಡಿದ್ದು, ಅವರ ಸಂತಸಕ್ಕೆ ಕಾರಣವಾಗಿದೆ.

ಡೇರಾ ಬೆಂಬಲಿಗರಿಂದ ಹಿಂಸಾಚಾರ: ರಾಮ್ ರಹೀಮ್ ಮೇಲೆ ಸಹ ಕೈದಿಗಳ ಕೆಂಗಣ್ಣು!
ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಜೈಲು ಸೇರಿದ ಬಳಿಕ ಅವರ ಬೆಂಬಲಿಗರ ನಡೆಸಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರ್ಮಿತ್ ಮೇಲೆ ಸಹ ಕೈದಿಗಳು ತೀವ್ರವಾಗಿ ಕೆಂಡಾಮಂಡಲಗೊಂಡಿದ್ದು...

7 ಪಾಕಿಸ್ತಾನ ಕೈದಿಗಳನ್ನು ಬಿಡುಗಡೆ ಮಾಡಿದ ಭಾರತ
ಮಹತ್ವದ ಬೆಳವಣಿಗೆಯೊಂದರಲ್ಲಿ ಶಿಕ್ಷೆಯ ಅವಧಿ ಮುಗಿಸಿದ 7 ಪಾಕಿಸ್ತಾನದ ಕೈದಿಗಳನ್ನು ಭಾರತ ಬಿಡುಗಡೆ ಮಾಡಿದ್ದು, ವಾಘಾ ಗಡಿ ಮೂಲಕ ಎಲ್ಲಾ ಕೈದಿಗಳು ತಮ್ಮ ತಾಯ್ನಾಡಿಗೆ ತೆರಳಿದ್ದಾರೆಂದು ಬುಧವಾರ ತಿಳಿದುಬಂದಿದೆ...

ಮಲ್ಯಗೆ ವಿಶೇಷ ಆತಿಥ್ಯವೇನಿಲ್ಲ, ಎಲ್ಲಾ ಕೈದಿಗಳಂತೆಯೇ ನೋಡಲಾಗುತ್ತದೆ: ಬ್ರಿಟನ್'ಗೆ ಭಾರತ
ಸಾಲದ ದೊರೆ ವಿಜಯ್ ಮಲ್ಯ ಅವರಿಗೆ ವಿಶೇಷ ಆತಿಥ್ಯವನ್ನು ನೀಡುವುದಿಲ್ಲ, ಜೈಲಿನಲ್ಲಿರುವ ಎಲ್ಲಾ ಕೈದಿಗಳಂತೆಯೇ ಅವರನ್ನೂ ನೋಡಲಾಗುತ್ತದೆ ಎಂದು ಬ್ರಿಟನ್'ಗೆ ಭಾರತ ಹೇಳಿದೆ...

ಡ್ರಗ್ಸ್, ಸಿಗರೇಟ್, ಬಿರಿಯಾನಿ... ದುಡ್ಡೊಂದಿದ್ದರೆ ಕೈದಿಗಳಿಗೆ ಎಲ್ಲವೂ ಸಿಗುತ್ತದೆ ಪರಪ್ಪನ ಅಗ್ರಹಾರದಲ್ಲಿ!
ಹಣವೊಂದಿದ್ದರೇ ಸಾಕು, ಕೈದಿಗಳಿಗೆ ಕೇಂದ್ರ ಕಾರಾಗೃಹದಲ್ಲಿ ಸಿಗರೇಟ್, ಮಧ್ಯ, ಹಾಗೂ ಡ್ರಗ್ಸ್ ಎಲ್ಲವೂ ಸಿಗುತ್ತದೆ. ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ ವೇಳೆ...

11 ಪಾಕಿಸ್ತಾನ ಕೈದಿಗಳನ್ನು ಬಿಡುಗಡೆ ಮಾಡಿದ ಭಾರತ
ಮಹತ್ವದ ಬೆಳವಣಿಗೆಯೊಂದರಲ್ಲಿ ಶಿಕ್ಷೆಯ ಅವಧಿ ಮುಗಿಸಿದ 11 ಪಾಕಿಸ್ತಾನದ ಕೈದಿಗಳನ್ನು ಭಾರತ ಬಿಡುಗಡೆ ಮಾಡಿದ್ದು, ವಾಘಾ ಗಡಿ ಮೂಲಕ ಎಲ್ಲಾ ಕೈದಿಗಳು ತಮ್ಮ ತಾಯ್ನಾಡಿಗೆ ತೆರಳಿದ್ದಾರೆ...

ಜೈಲಿನಲ್ಲಿದ್ದುಕೊಂಡೇ ಎಂಎ ಪದವಿ ಪಡೆದ ಗಲ್ಲು ಶಿಕ್ಷೆಗೆ ಗುರಿಯಾದ ಕೈದಿ!
ಜೈಲಿನಲ್ಲಿದ್ದುಕೊಂಡೇ ಮೂವರು ಕೈದಿಗಳು ಪದವಿ ಪಡೆದ ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾದ ಸಂಗತಿ ಮಹಾರಾಷ್ಟ್ರದ ನಾಗ್ಪುರ ಜೈಲಿನಲ್ಲಿ ನಡೆದಿದೆ.

ಬ್ರೆಜಿಲ್ ಜೈಲಿನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ: 56 ಜನರ ಸಾವು
ಬ್ರೆಜಿಲ್ ನ ಜೈಲೊಂದರಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆಸಿದ್ದು, ಘರ್ಷಣೆಯಲ್ಲಿ 56ಕ್ಕೂ ಹೆಚ್ಚು ಕೈದಿಗಳು ಸಾವನ್ನಪ್ಪಿ 144 ಖೈದಿಗಳು ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ...

ಬಿಹಾರ ಬಕ್ಸರ್ ಕೇಂದ್ರ ಜೈಲಿನಿಂದ ಐದು ಕೈದಿಗಳು ಪರಾರಿ
ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ನಾಲ್ವರು ಸೇರಿದಂತೆ ಒಟ್ಟು 5 ಕೈದಿಗಳು ಬಿಹಾರದ ಬಕ್ಸರ್ ಕೇಂದ್ರ ಕಾರಾಗೃಹದಿಂದ ಶುಕ್ರವಾರ ...

