Police

ಡಿಸ್ಕೌಂಟ್ ಚೆಕ್ ವಂಚಕರ ಬಂಧನ
ಪ್ರತಿಷ್ಠಿತ ಬಿಲ್ಡರ್ಗಳ ಹೆಸರಲ್ಲಿ ನಕಲಿ ಚೆಕ್ ಗಳನ್ನು ಪಾನ್ ಬ್ರೋಕರ್ಸ್ ಅಂಗಡಿಗಳಲ್ಲಿ ರಿಯಾಯಿತು ದರದಲ್ಲಿ ನೀಡಿ ಲಕ್ಷಾಂತರ ರುಪಾಯಿ ಪದು ವಂಚಿಸುತ್ತಿದ್ದ ಅಂತಾರಾಜ್ಯ ವಂಚಕರನ್ನು ತಿಲಕ ನಗರ ಪೊಲೀಸರು ಬಂಧಿಸಿದ್ದಾರೆ...

ಅಮಾಯಕನ ಬಂಧಿಸಿದ್ದಕ್ಕೆ ಖಾಕಿಗೆ ರು. 25 ಸಾವಿರ ದಂಡ
ವಂಚನೆ, ದರೋಡೆಯಂಥ ಆರೋಪಗಳಲ್ಲಿ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು ಕೆಲ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚದೆ ಪ್ರಕರಣಕ್ಕೆ ಸಂಬಂಧವಿಲ್ಲದ ಅಮಾಯಕರನ್ನು ಬಂಧಿಸಿ ವಿನಾಕಾರಣ ಹಿಂಸೆ ನೀಡುತ್ತಿರುತ್ತಾರೆ...

ಅಜಯ್ ದೇವಗನ್ ಚುನಾವಣಾ ರ್ಯಾಲಿಯಲ್ಲಿ ಹಿಂಸಾಚಾರ
ಬಾಲಿವುಡ್ ನಟ ಅಜಯ್ ದೇವಗನ್ ಭಾಷಣ ಮಾಡಬೇಕಿದ್ದ ಚುನಾವಣಾ ರ್ಯಾಲಿಯೊಂದು ಹಿಂಸಾಚಾರದಲ್ಲಿ ಕೊ ನೆಗೊಂಡ ಘಟನೆ...

ಕಟಕ್ ಪರಿಣಾಮ: ಕಾನ್ಪುರ ಏಕದಿನ ಪಂದ್ಯಕ್ಕೆ ನೀರಿನ ಬಾಟಲಿ ನಿಷೇಧ
ಅ.5ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವೆ ನಡದೆ ಟಿ-20 ಪಂದ್ಯಾವಳಿ ವೇಳೆ ಪ್ರೇಕ್ಷಕರು ನೀರಿನ ಬಾಟಲಿ ಎಸೆದು ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಇದೀಗ ಕ್ರಮ ಕೈಗೊಂಡಿರುವ ಕಾನ್ಪುರ ಪೌಲೀಸರು ಗ್ರೀನ್ ಪಾರ್ಕ್ ಮೈದಾನದಲ್ಲಿ ಅ.11ರಂದು ನಡೆಯಲಿರುವ...

ಪ್ರಧಾನಿ ಬರ್ತಾರೆ; ಮಾರ್ಗ ಬದಲಾಗಿದೆ ಪ್ರಯಾಣಿಕರೆ
ಬಾಷ್ ಕಂಪನಿ ಹಾಗೂ ನ್ಯಾಸ್ಕಾಮ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಸೋಮವಾರ...

ಇಬ್ಬರು ಬಾಲಕಾರ್ಮಿಕರ ರಕ್ಷಣೆ
ನಕಲಿ ರಸಾಯನಿಕ ದ್ರವ್ಯ ತಯಾರಕ ಘಟಕ ದ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಿಸಿ ರು.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ...

ಮಾನವೀಯತೆ ಮರೆತ ಮುಂಬೈ ಮಹಿಳಾ ಪೊಲೀಸರಿಂದ ಯುವತಿ ಮೇಲೆ ಹಲ್ಲೆ
ಮುಂಬೈನ ಪ್ರಸಿದ್ಧ ಲಾಲ್ ಬಾಗ್ ಚಾ ರಾಜಾ ಗಣಪತಿ ಪೆಂಡಾಲ್ ನೊಳಗೆ ನುಗ್ಗಲು ಯತ್ನಿಸಿದ ಯುವತಿಯೊಬ್ಬಳನ್ನು ಮುಂಬೈ ಮಹಿಳಾ ಪೊಲೀಸರು ಹಿಗ್ಗಾಮುಗ್ಗ ಥಳಿಸಿ...

ಉದ್ವಿಗ್ನ ಮುಧೋಳ ಶಾಂತ
ಗಣಪತಿ ವಿಸರ್ಜನೆ ವೇಳೆ ಕಲ್ಲು ತೂರಾಟದಿಂದ ಬುಧವಾರ ರಾತ್ರಿ ಉದ್ವಿಗ್ನಗೊಂಡಿದ್ದ ಮುಧೋಳ ಗುರುವಾರ ಶಾಂತವಾಗಿದೆ...

ಮಗು ಅಪಹರಿಸಿ, ಠಾಣೆಗೆ ದೂರಲು ತಾನೂ ಹೋದ!
ಹಣಕ್ಕಾಗಿ 6 ವರ್ಷದ ಬಾಲಕನನ್ನು ಅಪಹರಿಸಿದ್ದ ಪ್ರಕರಣ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇವಲ ಮೂರು...

