plane

38 ಜನರಿದ್ದ ಚಿಲಿ ವಾಯುಪಡೆಗೆ ಸೇರಿದ ಯುದ್ಧ ವಿಮಾನ ಪತನ
ವಿದೇಶ

38 ಜನರಿದ್ದ ಚಿಲಿ ವಾಯುಪಡೆಗೆ ಸೇರಿದ ಯುದ್ಧ ವಿಮಾನ ಪತನ

ಕಾಣೆಯಾಗಿದ್ದ ಸಿ130 ಹರ್ಕ್ಯುಲಸ್‌ ಯುದ್ಧ ವಿಮಾನದ ಶೋಧ ಕಾರ್ಯಾಚರಣೆಯ ವೇಳೆ ಅದು ಪತನಗೊಂಡಿರುವುದು ಬೆಳಕಿಗೆ ಬಂದಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಚಿಲಿಯ ವಾಯು ಪಡೆ ತಿಳಿಸಿದೆ.

ಕಾಂಗೋ ವಿಮಾನ ಪತನ: 23 ಮೃತದೇಹಗಳ ಪತ್ತೆ 
ವಿದೇಶ

ಕಾಂಗೋ ವಿಮಾನ ಪತನ: 23 ಮೃತದೇಹಗಳ ಪತ್ತೆ 

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಪೂರ್ವ (ಡಿಸಿಆರ್ ) ಪೂರ್ವ ನಗರವಾದ ಗೋಮದಲ್ಲಿ ಸಣ್ಣ ವಿಮಾನವೊಂದು ಅಪಘಾತಕ್ಕೀಡಾದ ಪರಿಣಾಮ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ

ಹೆಂಡತಿ ದೇಶಬಿಟ್ಟು ಹೋಗುವುದನ್ನು ತಡೆಯಲು ಪೊಲೀಸರಿಗೆ ಪೀಕಲಾಟ ತಂದಿಟ್ಟ ಪತಿ, ಅಸಲಿಗೆ ಆಗಿದ್ದೇನು?
ದೇಶ

ಹೆಂಡತಿ ದೇಶಬಿಟ್ಟು ಹೋಗುವುದನ್ನು ತಡೆಯಲು ಪೊಲೀಸರಿಗೆ ಪೀಕಲಾಟ ತಂದಿಟ್ಟ ಪತಿ, ಅಸಲಿಗೆ ಆಗಿದ್ದೇನು?

ತನ್ನ ಪತ್ನಿ ದೇಶಬಿಟ್ಟು ಹೋಗುವುದನ್ನು ತಡೆಯಲು ವ್ಯಕ್ತಿಯೋರ್ವ ಮಾಡಿದ ಒಂದು ಕೆಲಸದಿಂದ ಪೊಲೀಸರು ಪರದಾಡುವಂತೆ ಮಾಡಿದೆ.

ಸಮಯ ಪ್ರಜ್ಞೆ ಮೆರೆದ ಪೈಲಟ್: ಹೊಲದಲ್ಲಿ ವಿಮಾನ ತುರ್ತು ಭೂಸ್ಪರ್ಶ; 233 ಮಂದಿ ಬಚಾವ್!
ವಿದೇಶ

ಸಮಯ ಪ್ರಜ್ಞೆ ಮೆರೆದ ಪೈಲಟ್: ಹೊಲದಲ್ಲಿ ವಿಮಾನ ತುರ್ತು ಭೂಸ್ಪರ್ಶ; 233 ಮಂದಿ ಬಚಾವ್!

ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಹಕ್ಕಿಗಳ ಹಿಂಡು ಎಂಜಿನ್ ಗೆ ಬಡಿದಿದ್ದರಿಂದ ವಿಮಾನ ಬೆಂಕಿಗಾಹುತಿಯಾಗುವ ಸಾಧ್ಯತೆಯನ್ನು ಗಮನಿಸಿದ ಪೈಲಟ್ ಜೋಳದ ಹೊಲದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿ 233 ಜನರ ಪ್ರಾಣ ಉಳಿಸಿ ಹೀರೋ ಆಗಿದ್ದಾರೆ.

ನಾಪತ್ತೆಯಾಗಿ 24  ಗಂಟೆ ಕಳೆದರೂ ಭಾರತೀಯ ವಾಯುಪಡೆ ವಿಮಾನದ ಬಗ್ಗೆ ಇನ್ನೂ ಸಿಗದ ಸುಳಿವು!
ದೇಶ

ನಾಪತ್ತೆಯಾಗಿ 24 ಗಂಟೆ ಕಳೆದರೂ ಭಾರತೀಯ ವಾಯುಪಡೆ ವಿಮಾನದ ಬಗ್ಗೆ ಇನ್ನೂ ಸಿಗದ ಸುಳಿವು!

ನಾಪತ್ತೆಯಾಗಿ 24 ಗಂಟೆ ಕಳೆದರೂ ಭಾರತೀಯ ವಾಯುಪಡೆ ಎಎನ್ -32 ವಿಮಾನ ಇನ್ನೂ ಪತ್ತೆಯಾಗಿಲ್ಲ.13 ಮಂದಿ ಪ್ರಯಾಣಿಕರಿದ್ದ ವಿಮಾನ ಅಸ್ಸಾಂನ ಜೊರ್ಹತ್ ನಿಂದ ಅರುಣಾಚಲ ಪ್ರದೇಶದ ಮೆಂಚೂಕಾ ಕಡೆಗೆ ತೆರಳುತಿತ್ತು.

ಧಿಮಾಕು ತೋರಿಸಿ ವಿಮಾನದಿಂದ ಹೊರ ದಬ್ಬಿಸಿಕೊಂಡ ಆಸೀಸ್ ಮಾಜಿ ಕ್ರಿಕೆಟಿಗ!
ಕ್ರಿಕೆಟ್

ಧಿಮಾಕು ತೋರಿಸಿ ವಿಮಾನದಿಂದ ಹೊರ ದಬ್ಬಿಸಿಕೊಂಡ ಆಸೀಸ್ ಮಾಜಿ ಕ್ರಿಕೆಟಿಗ!

ಮಹಿಳೆಯರ ಜೊತೆ ವಾಗ್ವಾದ. ವಿಮಾನದಲ್ಲಿ ಅನುಚಿತ ವರ್ತನೆ ತೋರಿದ್ದರಿಂದ ವಿಮಾನದ ಸಿಬ್ಬಂದಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಸ್ಲೇಟರ್ ರನ್ನು ಹೊರದಬ್ಬಿದ್ದಾರೆ.

ವಿಮಾನದಲ್ಲೇ  ಬಟ್ಟೆ ಬಿಚ್ಚಿ  ಓಡಾಡಿದ ಪ್ರಯಾಣಿಕ!
ದೇಶ

ವಿಮಾನದಲ್ಲೇ ಬಟ್ಟೆ ಬಿಚ್ಚಿ ಓಡಾಡಿದ ಪ್ರಯಾಣಿಕ!

ದುಬೈಯಿಂದ ಲಖನೌಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಬಟ್ಟೆ ಬಿಚ್ಚಿ ಒಡಾಡಿದ್ದರಿಂದ ಪ್ರಯಾಣಿಕರು ಕೆಲಕಾಲ ಆಘಾತಕ್ಕೊಳಗಾಗಿದ್ದರು.

ರನ್ ವೇ ಯಿಂದ ಸರೋವರಕ್ಕೆ ಬಿದ್ದ ವಿಮಾನ: ಎಲ್ಲಾ ಪ್ರಯಾಣಿಕರ ರಕ್ಷಣೆ
ವಿದೇಶ

ರನ್ ವೇ ಯಿಂದ ಸರೋವರಕ್ಕೆ ಬಿದ್ದ ವಿಮಾನ: ಎಲ್ಲಾ ಪ್ರಯಾಣಿಕರ ರಕ್ಷಣೆ

ವಿಮಾನವೊಂದು ರನ್ ವೇ ಯಿಂದ ಸರೋವರಕ್ಕೆ ಬಿದ್ದು ಪ್ರಯಾಣಿಕರೂ ಪ್ರಾಣ ರಕ್ಷಣೆಗಾಗಿ ಈಜಿರುವ ಘಟನೆ ಮಜುರೊದಲ್ಲಿ ನಡೆದಿದೆ.

ತಪ್ಪಿದ ಭಾರೀ ಅನಾಹುತ; ಮಾಲ್ಡೀವ್ಸ್‌ನಲ್ಲಿ ತಪ್ಪಾದ ರನ್ ವೇಯಲ್ಲಿ ಏರ್ ಇಂಡಿಯಾ ಲ್ಯಾಂಡ್!
ದೇಶ

ತಪ್ಪಿದ ಭಾರೀ ಅನಾಹುತ; ಮಾಲ್ಡೀವ್ಸ್‌ನಲ್ಲಿ ತಪ್ಪಾದ ರನ್ ವೇಯಲ್ಲಿ ಏರ್ ಇಂಡಿಯಾ ಲ್ಯಾಂಡ್!

ಮಾಲ್ಡೀವ್ಸ್ ನ ಮಾಲೆ ವಿಮಾನ ನಿಲ್ದಾಣದಲ್ಲಿ ದೊಡ್ಡ ದುರಂತವೊಂದು ತಪ್ಪಿದ್ದು 136 ಮಂದಿಯಿಂದ ಏರ್ ಇಂಡಿಯಾ ವಿಮಾನ ತಪ್ಪಾದ ರನ್ ವೇಯಲ್ಲಿ ಲ್ಯಾಂಡ್ ಆಗಿದೆ...