plane

ಇರಾನ್ ಪರಮೋಚ್ಛ ನಾಯಕ ಅಲಿ ಖಮೇನಿ ಬಳಸುತ್ತಿದ್ದ ವಿಮಾನ ನಾಶಮಾಡಿದ್ದೇವೆ: ಇಸ್ರೇಲ್ ಘೋಷಣೆ
ವಿದೇಶ

ಇರಾನ್ ಪರಮೋಚ್ಛ ನಾಯಕ ಅಲಿ ಖಮೇನಿ ಬಳಸುತ್ತಿದ್ದ ವಿಮಾನ ನಾಶಮಾಡಿದ್ದೇವೆ: ಇಸ್ರೇಲ್ ಘೋಷಣೆ

ಇಸ್ರೇಲ್ ಸೇನೆಯ ಪ್ರಕಾರ, ಈ ವಿಮಾನವನ್ನು ಇರಾನ್ ನ ಮೆಹ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ ನಡೆದ ದಾಳಿಯಲ್ಲಿ ನಾಶಪಡಿಸಲಾಗಿದೆ.

ಟ್ರಂಪ್ ದಾವೋಸ್ ಪ್ರಯಾಣ ವೇಳೆ ಆಗಸದಲ್ಲಿ ಆಚ್ಚರಿಯ​ ಬೆಳವಣಿಗೆ; ಇದ್ದಕ್ಕಿದ್ದಂತೆ ಆಗಿದ್ದೇನು?
ವಿದೇಶ

ಟ್ರಂಪ್ ದಾವೋಸ್ ಪ್ರಯಾಣ ವೇಳೆ ಆಗಸದಲ್ಲಿ ಆಚ್ಚರಿಯ​ ಬೆಳವಣಿಗೆ; ಇದ್ದಕ್ಕಿದ್ದಂತೆ ಆಗಿದ್ದೇನು?

ಟ್ರಂಪ್ ಅವರು ಪ್ರಯಾಣಿಸುತ್ತಿದ್ದ ಏರ್ ಫೋರ್ಸ್ ಒನ್ ವಿಮಾನ ದಾವೋಸ್​​ಗೆ ತೆರಳಲು ವಿಫಲವಾಗಿ ವಾಪಾಸ್ಸಾಗಿದೆ.

65 ಯುದ್ಧ ಕೈದಿಗಳಿದ್ದ ರಷ್ಯಾ ಸೇನಾ ವಿಮಾನ ಉಕ್ರೇನ್ ಗಡಿಯಲ್ಲಿ ಪತನ
ವಿದೇಶ

65 ಯುದ್ಧ ಕೈದಿಗಳಿದ್ದ ರಷ್ಯಾ ಸೇನಾ ವಿಮಾನ ಉಕ್ರೇನ್ ಗಡಿಯಲ್ಲಿ ಪತನ

ಉಕ್ರೇನ್‌ನ 65 ಮಂದಿ ಯುದ್ಧ ಕೈದಿಗಳನ್ನು ಸಾಗಿಸುತ್ತಿದ್ದ ರಷ್ಯಾದ ಎಲ್‌-76 ಮಿಲಿಟರಿ ವಿಮಾನವು ರಷ್ಯಾದ ಬೆಲ್ಗೊರೊಡ್‌ ಪ್ರಾಂತ್ಯದಲ್ಲಿ ಉಕ್ರೇನ್‌ ಗಡಿ ಸಮೀಪ ಪತನಗೊಂಡಿದೆ.

ಲಾಕ್‌ಡೌನ್ ಸಮಯದಲ್ಲಿ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಮನೆಗೆ ಕಳುಹಿಸಿದ ರೈತನ ಮೃತದೇಹ ಪತ್ತೆ!
ದೇಶ

ಲಾಕ್‌ಡೌನ್ ಸಮಯದಲ್ಲಿ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಮನೆಗೆ ಕಳುಹಿಸಿದ ರೈತನ ಮೃತದೇಹ ಪತ್ತೆ!

2020ರ ಕೋವಿಡ್ ಲಾಕ್‌ಡೌನ್‌ ಸಮಯದಲ್ಲಿ ಉಂಟಾದ ವಲಸೆ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಬಿಹಾರಕ್ಕೆ ಕಳುಹಿಸಿದ ಅಣಬೆ ಕೃಷಿ ಮಾಡುತ್ತಿದ್ದ ರೈತರೊಬ್ಬರು ದೆಹಲಿಯ ದೇವಸ್ಥಾನವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದಾರೆ.

ಸೌದಿ ಅರೇಬಿಯಾ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ: 8 ಮಂದಿಗೆ ಗಾಯ, ವಿಮಾನಕ್ಕೆ ಹಾನಿ
ವಿದೇಶ

ಸೌದಿ ಅರೇಬಿಯಾ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ: 8 ಮಂದಿಗೆ ಗಾಯ, ವಿಮಾನಕ್ಕೆ ಹಾನಿ

ಸಿಡಿ ಮದ್ದು ತುಂಬಿದ ಡ್ರೋನ್  ನೈಋತ್ಯ ಸೌದಿ ಅರೇಬಿಯಾದಲ್ಲಿನ ವಿಮಾನ ನಿಲ್ದಾಣವನ್ನು ಟಾರ್ಗೆಟ್ ಮಾಡಿದ್ದು ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದರೆ, ಪ್ರಯಾಣಿಕ ವಿಮಾನವೊಂದು ಹಾನಿಗೀಡಾಗಿದೆ.

ಬಾಂಗ್ಲಾ ವಿಮಾನ ಹಾರಾಟದ ವೇಳೆ ಪೈಲಟ್ ಗೆ ಹೃದಯಾಘಾತ: ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ
ದೇಶ

ಬಾಂಗ್ಲಾ ವಿಮಾನ ಹಾರಾಟದ ವೇಳೆ ಪೈಲಟ್ ಗೆ ಹೃದಯಾಘಾತ: ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ

ಅದೇ ವಿಮಾನದ ಮತ್ತೊಬ್ಬ ವಿಮಾನ ಚಾಲಕ ಕೋಲ್ಕತಾದ ವಿಮಾನ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿ ಸಹಾಯ ಯಾಚಿಸಿದ್ದ.

ಅಮೆರಿಕ ಯುದ್ಧವಿಮಾನದಲ್ಲಿ ಹುಟ್ಟಿದ್ದ ಆಫ್ಘನ್ ಹೆಣ್ಣು ಮಗುವಿಗೆ ವಿಮಾನದ ಹೆಸರು!
ವಿದೇಶ

ಅಮೆರಿಕ ಯುದ್ಧವಿಮಾನದಲ್ಲಿ ಹುಟ್ಟಿದ್ದ ಆಫ್ಘನ್ ಹೆಣ್ಣು ಮಗುವಿಗೆ ವಿಮಾನದ ಹೆಸರು!

ಅಫ್ಘಾನಿಸ್ತಾನದ ಕರಾಳ ಸ್ಥಳಾಂತರ ಕಾರ್ಯಾಚರಣೆಯ ನೆನಪು ಜೀವನ ಪರ್ಯಂತ ಉಳಿಯಬೇಕು ಎನ್ನುವ ಉದ್ದೇಶದಿಂದ ಮಗುವಿಗೆ ವಿಮಾನದ ಹೆಸರು ನಾಮಕರಣ.

ತಾಲಿಬಾನ್ ಮುಷ್ಟಿಯಲ್ಲಿರುವ ಕಾಬೂಲ್ ನಿಂದ ಹೊರಟಿದ್ದ ಯುಕ್ರೇನ್ ವಿಮಾನ ಇರಾನ್ ಗೆ ಹೈಜಾಕ್!
ವಿದೇಶ

ತಾಲಿಬಾನ್ ಮುಷ್ಟಿಯಲ್ಲಿರುವ ಕಾಬೂಲ್ ನಿಂದ ಹೊರಟಿದ್ದ ಯುಕ್ರೇನ್ ವಿಮಾನ ಇರಾನ್ ಗೆ ಹೈಜಾಕ್!

ಸ್ಥಳಾಂತರ ಕಾರ್ಯಾಚರಣೆಗೆಂದು ತೆರಳಿದ್ದ ತಮ್ಮ ದೇಶದ ವಿಮಾನವನ್ನು ಮೊದಲು ಹೈಜಾಕ್ ಮಾಡಿ ಕಳವು ಮಾಡಲಾಗಿದೆಯೆಂದು ಯುಕ್ರೇನ್ ಡೆಪ್ಯುಟಿ ವಿದೇಶಾಂಗ ಸಚಿವರು ಆರೋಪಿಸಿದ್ದಾರೆ.

ಅಮೆರಿಕ ಯುದ್ಧವಿಮಾನದಲ್ಲಿ ಹೆಣ್ಣುಮಗುವಿಗೆ ಜನ್ಮವಿತ್ತ ಆಫ್ಘನ್ ಮಹಿಳೆ
ವಿದೇಶ

ಅಮೆರಿಕ ಯುದ್ಧವಿಮಾನದಲ್ಲಿ ಹೆಣ್ಣುಮಗುವಿಗೆ ಜನ್ಮವಿತ್ತ ಆಫ್ಘನ್ ಮಹಿಳೆ

ವಿಮಾನ ಮೇಲಕ್ಕೇರಿದ ಸ್ವಲ್ಪ ಸಮಯದಲ್ಲೇ ಗರ್ಭಿಣಿಯಲ್ಲಿ ನೋವು ಕಾಣಿಸಿಕೊಂಡಿತ್ತು. ಈ ವಿಷಯ ತಿಳಿದು ವಿಮಾನ ಚಾಲಕ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು ಕೆಳಮಟ್ಟದಲ್ಲಿ ಹಾರಾಟ ನಡೆಸಲು ಶುರುಮಾಡಿದ್ದ.