photo

ಬಿಗ್ ಬಿ ಅಮಿತಾಬ್ ಜೊತೆಗೆ ಶಿವರಾಜ್ ಕುಮಾರ್ , ಪೋಟೋ ವೈರಲ್
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಂದಿಗೆ ದಕ್ಷಿಣ ಭಾರತದ ಸ್ಟಾರ್ ಗಳಾದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ನಾಗಾರ್ಜನ ಹಾಗೂ ಪ್ರಭು ಅವರ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಸಂಸತ್ತಿನಲ್ಲಿ ಪ್ರಧಾನಿ ಭೇಟಿಯಾದ 'ವಿಶೇಷ ಅತಿಥಿ': ಮಗುವಿನಂತೆ ಆನಂದಿಸಿದ ಮೋದಿ!
ಪ್ರಧಾನಿ ನರೇಂದ್ರ ಮೋದಿ ಇಂದು ಸಂಸತ್ತಿನಲ್ಲಿ ವಿಶೇಷ ಅತಿಥಿಯೊಬ್ಬರನ್ನು ಭೇಟಿಯಾಗಿದ್ದಾರೆ. ಆ ಅತಿಥಿಯೊಂದಿಗೆ ಆನಂದದ ಕ್ಷಣಗಳನ್ನು ಕಳೆದಿದ್ದಾರೆ. ತಾವು ಸಂತಸಪಡುತ್ತಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.

22 ವರ್ಷದ ಹಳೇಯ ಫೋಟೋ ಹಾಕಿ 'ಸ್ಯಾರಿ ಟ್ವಿಟ್ಟರ್' ಗೆ ಸಾಥ್ ಕೊಟ್ಟ ಪ್ರಿಯಾಂಕಾ ಗಾಂಧಿ!
ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿರುವ ‘ಸ್ಯಾರಿ ಟ್ವಿಟ್ಟರ್’ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಸಾಥ್ ಕೊಟ್ಟಿದ್ದಾರೆ....

ಮೆಕ್ಸಿಕೋ ಗಡಿಯಲ್ಲಿ ಅಪ್ಪ- ಮಗಳ ದಾರುಣ ಸಾವಿನ ಚಿತ್ರ, ಮಮ್ಮಲ ಮರುಗಿದ ವಿಶ್ವ
ಮೆಕ್ಸಿಕೋದ ರಿಯೋ ಗ್ರಾಂಡ್ ನದಿಯನ್ನು ದಾಟಿ ದುಡಿಮೆ, ಒಳ್ಳೆಯ ಬದುಕು ಕಟ್ಟಿಕೊಳ್ಳುವ ದಾವಂತದಲ್ಲಿ ಅಕ್ರಮವಾಗಿ ಅಮೆರಿಕಾಗೆ ತೆರಳಬೇಕೆಂಬ...

ಅನುಮತಿಯಿಲ್ಲದೇ ಫೇಸ್ ಬುಕ್ ಗೆ ಪತಿಯಿಂದ ಫೋಟೋ ಅಪ್ ಲೋಡ್: ವಿಚ್ಛೇದನ ಕೋರಿದ ಪತ್ನಿ!
ತನ್ನ ಅನುಮತಿಯಿಲ್ಲದೇ ಫೇಸ್ಬುಕ್ ಗೆ ಫೋಟೋ ಅಪ್ ಲೋಡ್ ಮಾಡಿದ್ದರಿಂದ ಆಕ್ರೋಶಗೊಂಡ ಪತ್ನಿ ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾಳೆ...

ಪ್ರಥಮ ಬಾರಿಗೆ ಮುದ್ದು ಮಗಳ ಪೋಟೋ ಹಂಚಿಕೊಂಡ ರೋಹಿತ್ ಶರ್ಮಾ
ಇತ್ತೀಚಿಗೆ ಹೆಣ್ಣು ಮಗುವಿನ ತಂದೆಯಾದ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ, ಇದೇ ಮೊದಲ ಬಾರಿಗೆ ತನ್ನ ಮುದ್ದುಮಗಳ ಪೋಟೋವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.

ಎನ್ಎಸ್ಎ ಸಿಧುರನ್ನು ಬಂಧನಕ್ಕೊಳಪಡಿಸಬೇಕು, ಎನ್ಐಎ ತನಿಖೆ ನಡೆಸಬೇಕು: ಸ್ವಾಮಿ
ಖಲಿಸ್ತಾನ್ ಭಯೋತ್ಪಾದಕ ಮುಖಂಡನೊಂದಿಗ ಫೋಟೋ ತೆಗೆಸಿಕೊಂಡಿರುವ ಪಂಜಾಬ್ ಸಚಿವ ನವಜೋತ್ ಸಿಂಗ್ ವಿರುದ್ಧ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಶುಕ್ರವಾರ ತೀವ್ರವಾಗಿ ಕಿಡಿಕಾರಿದ್ದಾರೆ...

ಸಾವಿರಾರು ಜನ ಫೋಟೋ ಕ್ಲಿಕ್ ಮಾಡಿದ್ರು, ಅದರಲ್ಲಿ ಚಾವ್ಲಾ ಯಾರು ಗೊತ್ತಿಲ್ಲ: ಸಿಧು
ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದಲ್ಲಿ ಕರ್ತಾರ್ ಪುರ ಕಾರಿಡಾರ್ ಯೋಜನೆ ಶಂಕುಸ್ಥಾಪನೆ....

ಆಸ್ಪತ್ರೆಯಲ್ಲಿ ಮಗುವಿನೊಂದಿಗೆ ಸಾನಿಯಾ ಮಿರ್ಜಾ ಫೋಟೋ ವೈರಲ್!
ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಗಂಡುಮಗುವಿಗೆ ಜನ್ಮವಿತ್ತಿದ್ದಾರೆ. ನವಜಾತ ಶಿಶುವಿಗೆ ಶೋಯೆಬ್ ಮಲಿಕ್ ಸಾನಿಯಾ ದಂಪತಿ, ಇಜ್ಹಾನ್ ಮಿರ್ಜಾ ಮಲಿಕ್ ...

