paytm

'PayTM ಅಂದ್ರೆ ಪೇ ಟು ಮೋದಿ ಎಂದರ್ಥ; 10 ವರ್ಷದ ಹಿಂದೆಯೇ ರಾಹುಲ್‌ ಗಾಂಧಿ ಎಚ್ಚರಿಸಿದ್ದರು'
ರಾಜಕೀಯ

'PayTM ಅಂದ್ರೆ ಪೇ ಟು ಮೋದಿ ಎಂದರ್ಥ; 10 ವರ್ಷದ ಹಿಂದೆಯೇ ರಾಹುಲ್‌ ಗಾಂಧಿ ಎಚ್ಚರಿಸಿದ್ದರು'

2016ರಲ್ಲಿ UPI ಪಾವತಿಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಅಜಯ್ ಸಿಂಗ್ ಅವರು, ರಾಹುಲ್ ಗಾಂಧಿ ಅವರು 10 ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಯನ್ನು ಬಿಜೆಪಿ ಈಗ ಸಾಬೀತು ಮಾಡಿದೆ ಎಂದರು.

Paytm ಗೆ RBI ಶಾಕ್; ಪರವಾನಗಿ ರದ್ದು!
ದೇಶ

Paytm ಗೆ RBI ಶಾಕ್; ಪರವಾನಗಿ ರದ್ದು!

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮುಕ್ತಾಯಗೊಂಡ ನಂತರ ತನ್ನ ಸಂಪೂರ್ಣ ಠೇವಣಿ ಹೊಣೆಗಾರಿಕೆಗಳನ್ನು ಮರುಪಾವತಿಸಲು ಸಾಕಷ್ಟು ಲಿಕ್ವಿಡಿಟಿ ಹೊಂದಿದೆ ಎಂದು RBI ಹೇಳಿದೆ. ಇದು ಕಠಿಣ ಕ್ರಮದ ನಡುವೆ ಗ್ರಾಹಕರಿಗೆ ಧೈರ್ಯ ತುಂಬುವ ಪ್ರಯತ್ನವಾಗಿದೆ.

Indian Share Market: ಅಲ್ಪ ಏರಿಕೆ, ಸ್ಥಿರತೆ ಕಾಯ್ದುಕೊಂಡ Sensex, NIFTY
ವಾಣಿಜ್ಯ

Indian Share Market: ಅಲ್ಪ ಏರಿಕೆ, ಸ್ಥಿರತೆ ಕಾಯ್ದುಕೊಂಡ Sensex, NIFTY

ಸೆನ್ಸೆಕ್ಸ್ 14 ಏರಿಕೆಗಳೊಂದಿಗೆ 81,711.76 ಏರಿಕೆಯಾಗಿದ್ದರೆ, ನಿಫ್ಟಿ 7.15 ಅಂಕಗಳ ಏರಿಕೆಯೊಂದಿಗೆ 25,017.75ಕ್ಕೆ ಏರಿಕೆಯಾಗಿ ವಹಿವಾಟು ಅಂತ್ಯಗೊಳಿಸಿದೆ.

Indian Share Market: ವಾರದ ಭರ್ಜರಿ ಆರಂಭ, ಸೆನ್ಸೆಕ್ಸ್ 612 ಅಂಕ ಏರಿಕೆ, 25 ಸಾವಿರ ಗಡಿ ದಾಟಿದ ನಿಫ್ಟಿ
ವಾಣಿಜ್ಯ

Indian Share Market: ವಾರದ ಭರ್ಜರಿ ಆರಂಭ, ಸೆನ್ಸೆಕ್ಸ್ 612 ಅಂಕ ಏರಿಕೆ, 25 ಸಾವಿರ ಗಡಿ ದಾಟಿದ ನಿಫ್ಟಿ

ಏರಿಕೆಯೊಂದಿಗೆ ಕಳೆದ ವಾರದ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಈ ವಾರದ ಆರಂಭಿಕ ದಿನ ಸೋಮವಾರವೂ ಕೂಡ ಅದೇ ಪ್ರದರ್ಶನ ತೋರುವ ಮುನ್ಸೂಚನೆ ನೀಡಿದೆ.

ಪುನರ್ರಚನೆಯ ಭಾಗವಾಗಿ 3,500 ನೌಕರರನ್ನು ವಜಾಗೊಳಿಸಿದ Paytm
ವಾಣಿಜ್ಯ

ಪುನರ್ರಚನೆಯ ಭಾಗವಾಗಿ 3,500 ನೌಕರರನ್ನು ವಜಾಗೊಳಿಸಿದ Paytm

Paytm ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಮತ್ತು ಕೆಲಸ ಕಳೆದುಕೊಂಡ ನೌಕರರು ಬೇರೆ ಕಡೆ ಕೆಲಸ ಪಡೆಯಲು ಔಟ್‌ಪ್ಲೇಸ್‌ಮೆಂಟ್ ಬೆಂಬಲವನ್ನು ನೀಡುತ್ತಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ಶರ್ಮಾ ರಾಜೀನಾಮೆ
ವಾಣಿಜ್ಯ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ಶರ್ಮಾ ರಾಜೀನಾಮೆ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌(PPBL)ನ ಅರೆಕಾಲಿಕ ಕಾರ್ಯನಿರ್ವಾಹಕೇತರ ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ಶರ್ಮಾ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ.

ಫೆಬ್ರವರಿ 29ರಿಂದ Paytm ಪೇಮೆಂಟ್ಸ್ ಬ್ಯಾಂಕ್ ಗೆ ರಿಸರ್ವ್ ಬ್ಯಾಂಕ್ ನಿರ್ಬಂಧ
ವಾಣಿಜ್ಯ

ಫೆಬ್ರವರಿ 29ರಿಂದ Paytm ಪೇಮೆಂಟ್ಸ್ ಬ್ಯಾಂಕ್ ಗೆ ರಿಸರ್ವ್ ಬ್ಯಾಂಕ್ ನಿರ್ಬಂಧ

ಫೆಬ್ರವರಿ 29, 2024 ರ ನಂತರ ಯಾವುದೇ ಗ್ರಾಹಕ ಖಾತೆ, ಪ್ರಿಪೇಯ್ಡ್ ಉಪಕರಣಗಳು, ವ್ಯಾಲೆಟ್‌ಗಳು ಮತ್ತು ಫಾಸ್ಟ್‌ಟ್ಯಾಗ್‌ಗಳಲ್ಲಿ ಠೇವಣಿ ಅಥವಾ ಟಾಪ್-ಅಪ್‌ಗಳನ್ನು ಸ್ವೀಕರಿಸದಂತೆ Paytm ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ ನಿರ್ಬಂಧ ವಿಧಿಸಿದೆ. 

UPI ವಹಿವಾಟಿನಲ್ಲಿ Google Pay ಅನ್ನು ಹಿಂದಿಕ್ಕಿದ Paytm
ವಾಣಿಜ್ಯ

UPI ವಹಿವಾಟಿನಲ್ಲಿ Google Pay ಅನ್ನು ಹಿಂದಿಕ್ಕಿದ Paytm

UPI ವಹಿವಾಟುಗಳಲ್ಲಿನ ಪರಿಮಾಣ ಮತ್ತು ಮೌಲ್ಯ ಎರಡರಲ್ಲೂ Google Pay ಅನ್ನು Paytm ಹಿಂದಿಕ್ಕಿದೆ. ವಹಿವಾಟಿನ ಪರಿಮಾಣದ ವಿಷಯದಲ್ಲಿ Google Pay ನ ಮಾರುಕಟ್ಟೆ ಪಾಲು 2022ರ ಜೂನ್ ನಲ್ಲಿ ಶೇಕಡ 34 ರಿಂದ 2023ರ ಜೂನ್ ನಲ್ಲಿ ಶೇಕಡ 13.8ಕ್ಕೆ ಇಳಿದಿದೆ.

ಮೊಬೈಲ್ ಪಾವತಿ, ಆರ್ಥಿಕ ಸೇವೆಗಳಲ್ಲಿ ಗೂಗಲ್ ಪೇ, ಫೋನ್ ಪೇಯನ್ನು ಹಿಂದಿಕ್ಕಿದ ಪೇಟಿಎಂ
ವಾಣಿಜ್ಯ

ಮೊಬೈಲ್ ಪಾವತಿ, ಆರ್ಥಿಕ ಸೇವೆಗಳಲ್ಲಿ ಗೂಗಲ್ ಪೇ, ಫೋನ್ ಪೇಯನ್ನು ಹಿಂದಿಕ್ಕಿದ ಪೇಟಿಎಂ

ಭಾರತದ ಫಿನ್ ಟೆಕ್ ದೈತ್ಯ ಪೇಟಿಎಂ ಸಂಸ್ಥೆ ತನ್ನ ಪ್ರತಿಸ್ಪರ್ಧಿಗಳಾದ ಗೂಗಲ್ ಪೇ, ಫೋನ್ ಪೇ ಸಂಸ್ಥೆಗಳನ್ನು ಹಿಂದಿಕ್ಕಿದೆ.