paytm

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಪೇಟಿಎಂ ಆಪ್ ಪುನಃ ಲಭ್ಯ!
ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ತೆಗೆದುಹಾಕಲಾದ ಕೆಲವೇ ಗಂಟೆಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಪೇಟಿಎಂ ಆಪ್ ವಾಪಸ್ಸಾಗಿದೆ.

ನಿಯಮ ಉಲ್ಲಂಘನೆ: ಗೂಗಲ್ ಪ್ಲೇ ಸ್ಟೋರ್ ನಿಂದ ಪೇಟಿಎಂ ಹೊರಕ್ಕೆ!
ಭಾರತದಲ್ಲಿ ಹಣಕಾಸು ವ್ಯವಹಾರಕ್ಕೆ ಬಳಕೆಯಾಗುತ್ತಿರುವ ಜನಪ್ರಿಯ ಅಪ್ಲಿಕೇಷನ್ ಪೇಟಿಎಂ ಅನ್ನು ಗೂಗಲ್ ಪ್ಲೇ ನಿಂದ ತೆಗೆದುಹಾಕಲಾಗಿದೆ.

ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಪೇಟಿಎಂ ಸಾಥ್, ಪ್ರಧಾನಿ ನಿಧಿಗೆ 500 ಕೋಟಿ ರೂ ದೇಣಿಗೆ!
ಮಾರಕ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಖ್ಯಾತ ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಕೈ ಜೋಡಿಸಿದ್ದು, ಪ್ರಧಾನಿ ಮಂತ್ರಿಗಳ ನಿಧಿಗೆ 500 ಕೋಟಿ ರೂಗಳ ದೇಣಿಗೆ ನೀಡುವುದಾಗಿ ಹೇಳಿಕೆ ನೀಡಿದೆ.

ಪೇಟಿಎಂ ಉದ್ಯೋಗಿಗೆ ಕೊರೋನಾ ವೈರಸ್ ಪಾಸಿಟಿವ್, ಗುರುಗ್ರಾಮ್ ಕಚೇರಿ 15 ದಿನ ಬಂದ್
ಪೇಟಿಎಂ ಉದ್ಯೋಗಿಯೊಬ್ಬರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಗುರುಗ್ರಾಮ್ ಪೇಟಿಎಂ ಕಚೇರಿಯನ್ನು 15 ದಿನಗಳ ಕಾಲ ಬಂದ್ ಮಾಡಲಾಗಿದೆ.

ಪ್ರಸಿದ್ಧಿಯಲ್ಲಿ, ವ್ಯಾಪಾರದಲ್ಲಿ ಸೂಪರ್, ಲಾಭದ ಲೆಕ್ಕದಲ್ಲಿ ಮಾತ್ರ ಪಾಪರ್! ಇದು ಹೊಸ ವ್ಯಾಪಾರ ಶಖೆ!!
ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ

ಪೇಟಿಎಂ ಬಳಸಿ 24x7 ನೆಫ್ಟ್ ವರ್ಗಾವಣೆ ಸೌಲಭ್ಯ
ದಿನದ 24 ಗಂಟೆಯೂ ನೆಫ್ಟ್ ಮೂಲಕ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನು ಪೇಟಿಎಂ ಒದಗಿಸಿದೆ. ಈ ಮೂಲಕ 24x7 ನೆಫ್ಟ್ ವರ್ಗಾವಣೆ ಸೌಲಭ್ಯ ಒದಗಿಸಿರುವ ದೇಶದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಕ್ರಿಕೆಟ್: ಪೇಟಿಎಂ ತೆಕ್ಕೆಗೆ ಟೀಂ ಇಂಡಿಯಾ ಟೈಟಲ್ ಸ್ಪಾನ್ಸರ್ ಶಿಪ್!
ಖ್ಯಾತ ಆನ್ ಲೈನ್ ಆ್ಯಪ್ ಆಧಾರಿತ ಡಿಜಿಟಲ್ ಪಾವತಿ ಸಂಸ್ಥೆ ಪೇಟಿಎಂ ಸಂಸ್ಥೆ ಟೀಂ ಇಂಡಿಯಾ ಟೈಟಲ್ ಸ್ಪಾನ್ಸರ್ ಶಿಪ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಫೆಬ್ರವರಿಯಿಂದ ವಾಟ್ಸ್ ಅಪ್ ಪೇಮೆಂಟ್ ಸೌಲಭ್ಯ, ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯ ನಿರೀಕ್ಷೆ
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ ಆದ ವಾಟ್ಸ್ ಅಪ್ ತನ್ನ ಗ್ರಾಹಕರಿಗಾಗಿ ಹಣ ಪಾವತಿ ಸೌಲಭ್ಯ ಪ್ರಾಋಅಂಭಿಸಲಿದೆ.

ವಾಟ್ಸ್ ಆಪ್ ಗೆ ಪೈಪೋಟಿ ನೀಡಲು ಪೇಟಿಎಂ ನಿಂದ ಮೆಸೇಜಿಂಗ್ ಆಪ್
ಭಾರತದಲ್ಲಿ ಮುಂಚೂಣಿಯಲ್ಲಿರುವ ಡಿಜಿಟಲ್ ಪೇಮೆಂಟ್ ಸಂಸ್ಥೆ ವಿಶ್ವದ ಅಗ್ರಗಣ್ಯ ಮೆಸೇಜಿಂಗ್ ಆಪ್ ಗೆ ಪೈಪೋಟಿ ನೀಡಲು ಸಿದ್ಧತೆ ನಡೆಸಿದ್ದು ಮೆಸೇಜಿಂಗ್ ಆಪ್ ಸೇವೆಗೆ ಲಗ್ಗೆ ಇಡಲು ಸಿದ್ಧತೆ ನಡೆಸಿದೆ.

