passed away

ಹುಟ್ಟೂರು ನೆಲೋಗಿಯಲ್ಲೇ ಧರ್ಮಸಿಂಗ್ ಅಂತ್ಯ ಸಂಸ್ಕಾರ!
ರಾಜ್ಯ

ಹುಟ್ಟೂರು ನೆಲೋಗಿಯಲ್ಲೇ ಧರ್ಮಸಿಂಗ್ ಅಂತ್ಯ ಸಂಸ್ಕಾರ!

ಗುರುವಾರ ನಿಧನರಾದ ಮಾಜಿ ಸಿಎಂ ಧರ್ಮ ಸಿಂಗ್​ ಅವರ ಅಂತ್ಯಸಂಸ್ಕಾರ ಶುಕ್ರವಾರ ಅವರು ಹುಟ್ಟೂರಾದ ನೆಲೋಗಿಯಲ್ಲಿ ನಡೆಯಲಿದ್ದು, ಅದಕ್ಕೂ ಮುಂಚೆ ದೇಹವನ್ನು ಜೇವರ್ಗಿಯ ನೆಹರು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ.

ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ ಇನ್ನಿಲ್ಲ!
ರಾಜ್ಯ

ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ ಇನ್ನಿಲ್ಲ!

ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ (80) ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ...

ಹಿರಿಯ ಎನ್ ಸಿಪಿ ನಾಯಕ ಅರ್ಜುನ್ ತುಳಸಿರಾಮ್ ಪವಾರ್  ವಿಧಿವಶ
ದೇಶ

ಹಿರಿಯ ಎನ್ ಸಿಪಿ ನಾಯಕ ಅರ್ಜುನ್ ತುಳಸಿರಾಮ್ ಪವಾರ್ ವಿಧಿವಶ

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ ಸಿಪಿ ಹಿರಿಯ ಮುಖಂಡ ಹಾಗೂ ಮಹಾರಾಷ್ಟ್ರ ಮಾಜಿ ಸಚಿವ ಅರ್ಜುನ್ ತುಳಸಿರಾಮ್ ಪವಾರ್ ..

ಪಾಕಿಸ್ತಾನದ ಹೆಸರಾಂತ ಸಿತಾರ್ ವಾದಕ ಉಸ್ತಾದ್ ರಯೀಸ್ ಖಾನ್ ವಿಧಿವಶ
ವಿದೇಶ

ಪಾಕಿಸ್ತಾನದ ಹೆಸರಾಂತ ಸಿತಾರ್ ವಾದಕ ಉಸ್ತಾದ್ ರಯೀಸ್ ಖಾನ್ ವಿಧಿವಶ

ಪಾಕಿಸ್ತಾನದ ಹೆಸರಾಂತ ಸಿತಾರ್ ವಾದಕ ಉಸ್ತಾದ್ ರಯೀಸ್ ಖಾನ್ ವಿಧಿವಶರಾಗಿದ್ದಾರೆ...

ಶಾಯರಿಗಳ ಜನಕ ಪ್ರೊ. ಇಟಗಿ ಈರಣ್ಣ ವಿಧಿವಶ
ರಾಜ್ಯ

ಶಾಯರಿಗಳ ಜನಕ ಪ್ರೊ. ಇಟಗಿ ಈರಣ್ಣ ವಿಧಿವಶ

ಖ್ಯಾತ ಕವಿ ಹಾಗೂ ಶಾಯರಿಗಳ ಜನಕ ಎಂದೇ ಪ್ರಸಿದ್ಧರಾಗಿದ್ದ ಇಟಗಿ ಈರಣ್ಣ (66) ಹೃದಯಾಘಾತದಿಂದ ನಿಧನರಾಗಿದ್ದಾರೆ....

ಹಸ್ತ ಶಿಲ್ಪ ಮತ್ತು ಹೆರಿಟೇಜ್ ವಿಲೇಜ್‌ ನಿರ್ಮಾತೃ ವಿಜಯನಾಥ ಶೆಣೈ ನಿಧನ
ರಾಜ್ಯ

ಹಸ್ತ ಶಿಲ್ಪ ಮತ್ತು ಹೆರಿಟೇಜ್ ವಿಲೇಜ್‌ ನಿರ್ಮಾತೃ ವಿಜಯನಾಥ ಶೆಣೈ ನಿಧನ

ಹಸ್ತ ಶಿಲ್ಪ ಮತ್ತು ಹೆರಿಟೇಜ್ ವಿಲೇಜ್ ನಿರ್ಮಾತೃ ವಿಜಯನಾಥ್ ಶೆಣೈ (83) ಗುರುವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ವಿಜಯನಾಥ್ ಶೆಣೈ ಪತ್ನಿ, ಮಂಜುಳಾ, ...

ಬಾಲಿವುಡ್ ನಟ ಸುನೀಲ್ ಶೆಟ್ಟಿ ತಂದೆ ವೀರಪ್ಪ ಶೆಟ್ಟಿ ವಿಧಿವಶ
ಬಾಲಿವುಡ್

ಬಾಲಿವುಡ್ ನಟ ಸುನೀಲ್ ಶೆಟ್ಟಿ ತಂದೆ ವೀರಪ್ಪ ಶೆಟ್ಟಿ ವಿಧಿವಶ

ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ತಂದೆ ವೀರಪ್ಪ ಶೆಟ್ಟಿ ಇಂದು ಮುಂಜಾನೆ 1.30ರ ಸುಮಾರಿಗೆ ವಿಧಿವಶರಾಗಿದ್ದಾರೆ....

ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಹಾಜಿ ಅಬ್ದುಲ್ ಸಲಾಮ್ ನಿಧನ
ದೇಶ

ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಹಾಜಿ ಅಬ್ದುಲ್ ಸಲಾಮ್ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಹಾಜಿ ಅಬ್ದುಲ್ ಸಲಾಮ್ ನಿಧನರಾಗಿದ್ದಾರೆ...

ಮಲಯಾಳಂನ ಹಿರಿಯ ನಟ ಜಗನ್ನಾಥ ವರ್ಮಾ ವಿಧಿವಶ
ಸಿನಿಮಾ ಸುದ್ದಿ

ಮಲಯಾಳಂನ ಹಿರಿಯ ನಟ ಜಗನ್ನಾಥ ವರ್ಮಾ ವಿಧಿವಶ

ಮಲಯಾಳಂನ ಹಿರಿಯ ನಟ ಜಗನ್ನಾಥ ವರ್ಮಾ ಅವರು ವಿಧಿವಶರಾಗಿದ್ದಾರೆ...