passed away

ಪ್ರಧಾನಿ ಮೋದಿ ಆಧ್ಯಾತ್ಮಿಕ ಗುರು ಸ್ವಾಮಿ ದಯಾನಂದ ಗಿರಿ ವಿಧಿವಶ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಧ್ಯಾತ್ಮಿಕ ಗುರು ಸ್ವಾಮಿ ದಯಾನಂದ ಗಿರಿ ರಿಷಿಕೇಶದಲ್ಲಿ ಬುಧನಾರ ಸಂಜೆ ವಿಧಿವಶರಾಗಿದ್ದಾರೆ.....

ಮದರ್ ತೆರೇಸಾ ಉತ್ತರಾಧಿಕಾರಿ ಸೋದರಿ ನಿರ್ಮಲ ಜೋಶಿ ನಿಧನ
ನೊಬಲ್ ಪ್ರಶಸ್ತಿ ಪುರಸ್ಕೃತೆ ದಿವಂಗತ ಮದರ್ ತೆರೇಸಾ ಅವರ ಉತ್ತರಾಧಿಕಾರಿ ಸೋದರಿ ಸಿಸ್ಟರ್ ನಿರ್ಮಲ ಜೋಶಿ ಅವರು ನಿಧನರಾಗಿದ್ದಾರೆ...

ಲೂಸಿಯಾ ಖ್ಯಾತಿಯ ನಟ ಸಂಜಯ್ ಐಯ್ಯರ್ ನಿಧನ
ಇತ್ತೀಚೆಗಷ್ಟೇ ಲೂಸಿಯಾ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದ ಲೂಸಿಯಾ ಖ್ಯಾತಿಯ ನಟ ಸಂಜಯ್ ಐಯ್ಯರ್ ಗುರುವಾರ ನಿಧರಾಗಿದ್ದಾರೆ ಎಂದು ತಿಳಿದುಬಂದಿದೆ...

ಹಿರಿಯ ಪತ್ರಕರ್ತ ವಿನೋದ್ ಮೆಹ್ತಾ ವಿಧಿವಶ
ಔಟ್‌ಲುಕ್ ಸಾಪ್ತಾಹಿಕ ಸಂಸ್ಥಾಪಕ ಹಾಗೂ ಹಿರಿಯ ಪತ್ರಕರ್ತ ವಿನೋದ್ ಮೆಹ್ತಾ ಅವರು ಭಾನುವಾರ ನಿಧನರಾಗಿದ್ದಾರೆ.

ಮಹಾರಾಷ್ಟ್ರ ಮಾಜಿ ಡಿಸಿಎಂ ಆರ್.ಆರ್ ಪಾಟೀಲ್ ನಿಧನ
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಾರಾಷ್ಟ್ರ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಹಿರಿಯ ನಾಯಕ ಆರ್.ಆರ್.ಪಾಟೀಲ್ ಅವರು ಸೋಮವಾರ ನಿಧನರಾಗಿದ್ದಾರೆ.

ಮಧ್ಯಪ್ರದೇಶದ ಅಲ್‌ರೌಂಡರ್ ರೋಹಿತ್ ತಲ್ವಾರ್ ವಿಧಿವಶ
ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಮಧ್ಯಪ್ರದೇಶದ ಅಲ್‌ರೌಂಡರ್ ರೋಹಿತ್ ತಲ್ವಾರ್...

'ಬಾಘ್ಬಾನ್' ನಿರ್ದೇಶಕ ರವಿ ಛೋಪ್ರಾ ಇನ್ನಿಲ್ಲ
ಬಾಲಿವುಡ್ನ ಖ್ಯಾತ ನಿರ್ದೇಶಕ ರವಿ ಛೋಪ್ರಾ(68) ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶ...

ನರೇಂದ್ರಿ ಮೋದಿ ಗೆಳೆಯ ಬಾಬಾ ವಿಶ್ವನಾಥ ನಿಧನ
ಪ್ರಧಾನಿ ನರೇಂದ್ರ ಮೋದಿಯ ಗೆಳೆಯ ಆರ್ಎಸ್ಎಸ್ ಪ್ರಚಾರಕ.....

