Pakistan

'ಇರಾನ್, ಪಾಕ್ ಮೂಲಕ ಚೀನಾದ ಕ್ಷಿಪಣಿಗಳನ್ನು ಬಳಸುತ್ತಿರುವುದು ಯುದ್ಧದ ಕೃತ್ಯ'
ವಿದೇಶ

'ಇರಾನ್, ಪಾಕ್ ಮೂಲಕ ಚೀನಾದ ಕ್ಷಿಪಣಿಗಳನ್ನು ಬಳಸುತ್ತಿರುವುದು ಯುದ್ಧದ ಕೃತ್ಯ'

ಒಂದು ಕಡೆ ದುರ್ಬಲವಾದ ತಾತ್ಕಾಲಿಕ ಕದನ ವಿರಾಮದ ನಡುವೆ ಅಮೆರಿಕ-ಇರಾನ್ ನಡುವೆ ಶಾಂತಿ ಮಾತುಕತೆಗೆ ಪಾಕಿಸ್ತಾನದಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ಮತ್ತೊಂದು ಕಡೆ ಮಧ್ಯವರ್ತಿಯಾಗಿರುವ ಪಾಕಿಸ್ತಾನದ ಪ್ರಾಮಾಣಿಕತೆಯ ಬಗ್ಗೆಯೇ ಪ್ರಶ್ನಿಸಲಾಗುತ್ತಿದೆ.

Watch | ಅಮೆರಿಕ-ಇರಾನ್ ಮಾತುಕತೆ: ಪಾಕಿಸ್ತಾನದಲ್ಲಿ ಲಾಕ್‏ಡೌನ್?
ವಿಡಿಯೋ

Watch | ಅಮೆರಿಕ-ಇರಾನ್ ಮಾತುಕತೆ: ಪಾಕಿಸ್ತಾನದಲ್ಲಿ ಲಾಕ್‏ಡೌನ್?

ಬೆಂಜಮಿನ್ ನೆತನ್ಯಾಹು ಎಚ್ಚರಿಕೆ: ಇಸ್ರೇಲ್ 'ದುಷ್ಟ' ಎಂದು ಕರೆದಿದ್ದ ಪೋಸ್ಟ್ ಅಳಿಸಿದ ಪಾಕಿಸ್ತಾನದ ಖವಾಜಾ ಆಸಿಫ್!
ವಿದೇಶ

ಬೆಂಜಮಿನ್ ನೆತನ್ಯಾಹು ಎಚ್ಚರಿಕೆ: ಇಸ್ರೇಲ್ 'ದುಷ್ಟ' ಎಂದು ಕರೆದಿದ್ದ ಪೋಸ್ಟ್ ಅಳಿಸಿದ ಪಾಕಿಸ್ತಾನದ ಖವಾಜಾ ಆಸಿಫ್!

'ಯುರೋಪಿಯನ್ ಯಹೂದಿಗಳನ್ನು ತೊಡೆದುಹಾಕಲು ಪ್ಯಾಲೆಸ್ಟೀನ್‌ ಭೂಮಿಯಲ್ಲಿ ಅದರ ಅಸ್ತಿತ್ವಕ್ಕೆ ಬೆದರಿಕೆ ಸೃಷ್ಟಿಸಿದ ಜನರನ್ನು ನರಕದಲ್ಲಿ ಸುಡಬೇಕೆಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ' ಎಂದು ಆಸಿಫ್ ಹೇಳಿದ್ದರು.

'ನಾವು ಪಾಕಿಸ್ತಾನವನ್ನು ನಂಬುವುದಿಲ್ಲ'; ಅಮೆರಿಕ ಕೂಡ ಆ ದೇಶವನ್ನು ಕೇವಲ ಮಧ್ಯವರ್ತಿಯಾಗಿ ನೋಡುತ್ತದೆ: ಇಸ್ರೇಲ್ ರಾಯಭಾರಿ
ವಿದೇಶ

'ನಾವು ಪಾಕಿಸ್ತಾನವನ್ನು ನಂಬುವುದಿಲ್ಲ'; ಅಮೆರಿಕ ಕೂಡ ಆ ದೇಶವನ್ನು ಕೇವಲ ಮಧ್ಯವರ್ತಿಯಾಗಿ ನೋಡುತ್ತದೆ: ಇಸ್ರೇಲ್ ರಾಯಭಾರಿ

ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಗಳ ಕುರಿತು ಪಾಕಿಸ್ತಾನದ ಖಂಡನೆಗೆ ಪ್ರತಿಕ್ರಿಯಿಸಿದ ಅಜರ್, ದೇಶದ ರಕ್ಷಣೆಗೆ ಅಗತ್ಯವಿರುವದನ್ನು ಮಾಡುವುದನ್ನು ಟೆಲ್ ಅವಿವ್ ಮುಂದುವರಿಸುತ್ತದೆ ಎಂದು ಹೇಳಿದರು.

ಶಾಂತಿ ಮಾತುಕತೆ ಮಧ್ಯಸ್ಥಿಕೆ ವಹಿಸಿ, ವಿನಾಶ ಬಯಸಿದರೆ ಒಪ್ಪಲಾಗದು: ಪಾಕ್ ವಿರುದ್ಧ ಗುಡುಗಿದ ಇಸ್ರೇಲ್..!
ವಿದೇಶ

ಶಾಂತಿ ಮಾತುಕತೆ ಮಧ್ಯಸ್ಥಿಕೆ ವಹಿಸಿ, ವಿನಾಶ ಬಯಸಿದರೆ ಒಪ್ಪಲಾಗದು: ಪಾಕ್ ವಿರುದ್ಧ ಗುಡುಗಿದ ಇಸ್ರೇಲ್..!

ಯಾವುದೇ ದೇಶ ಅಥವಾ ಸರ್ಕಾರದಿಂದ ಇಂತಹ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಅದರಲ್ಲೂ ವಿಶೇಷವಾಗಿ ಶಾಂತಿ ಮಧ್ಯಸ್ಥಿಕೆಯ ಪಾತ್ರ ವಹಿಸುವ ದೇಶದಿಂದ ಇಂತಹ ಕಠಿಣ ಪದ ಬಳಕೆ ಮಾಡುವುದು ಸರಿಯಲ್ಲ.

'ಮಾನವಕುಲಕ್ಕೆ ಶಾಪ ನೀವು, ನರಕದಲ್ಲಿ ಬೆಂದು ಹೋಗಿ'; ಇಸ್ರೇಲ್'ಗೆ ಪಾಕ್ ಹಿಡಿಶಾಪ; ಶಾಂತಿ ಮಾತುಕತೆ ಮಧ್ಯಸ್ಥಿಕೆ ನಡುವೆಯೇ ಶಾಕಿಂಗ್ ಹೇಳಿಕೆ..!
ವಿದೇಶ

'ಮಾನವಕುಲಕ್ಕೆ ಶಾಪ ನೀವು, ನರಕದಲ್ಲಿ ಬೆಂದು ಹೋಗಿ'; ಇಸ್ರೇಲ್'ಗೆ ಪಾಕ್ ಹಿಡಿಶಾಪ; ಶಾಂತಿ ಮಾತುಕತೆ ಮಧ್ಯಸ್ಥಿಕೆ ನಡುವೆಯೇ ಶಾಕಿಂಗ್ ಹೇಳಿಕೆ..!

ಖ್ವಾಜಾ ಆಸೀಫ್ ಅವರು ಇಸ್ರೇಲ್ ವಿರುದ್ಧ “ನೀವು ಮಾನವಕುಲಕ್ಕೆ ಶಾಪ”, “ನರಕದಲ್ಲಿ ಬೆಂದು ಹೋಗಿ” ಎಂಬ ಕಠಿಣ ಪದಗಳನ್ನು ಬಳಕೆ ಮಾಡಿದ್ದು, ಲೆಬನಾನ್‌ನಲ್ಲಿ ಇಸ್ರೇಲ್‌ ಕೈಗೊಂಡಿರುವ ಕ್ರಮಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.

ಲೆಬನಾನ್‌ನಲ್ಲಿ ಹತ್ಯಾಕಾಂಡ ನಿಲ್ಲಿಸದಿದ್ದರೆ ಹುಷಾರ್: ಇಸ್ರೇಲ್ ದಾಳಿ ವಿರುದ್ಧ ಪಾಕಿಸ್ತಾನ ಆಕ್ರೋಶ!
ವಿದೇಶ

ಲೆಬನಾನ್‌ನಲ್ಲಿ ಹತ್ಯಾಕಾಂಡ ನಿಲ್ಲಿಸದಿದ್ದರೆ ಹುಷಾರ್: ಇಸ್ರೇಲ್ ದಾಳಿ ವಿರುದ್ಧ ಪಾಕಿಸ್ತಾನ ಆಕ್ರೋಶ!

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಇಸ್ರೇಲ್ ವಿರುದ್ಧ ಬಲವಾದ ಹೇಳಿಕೆ ನೀಡಿದ್ದಾರೆ. ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಗಳನ್ನು ಶಹಬಾಜ್ ಷರೀಫ್ ಖಂಡಿಸಿದ್ದಾರೆ.

ಲೆಬನಾನ್ ಮೇಲೆ ಇಸ್ರೇಲ್ ದಾಳಿಗೆ ಪ್ರತೀಕಾರ; ಪಾಕಿಸ್ತಾನದ ಮಧ್ಯಸ್ಥಿಕೆಯಿಂದಾಗಿ ಇರಾನ್ ಹಿಂದೆ ಸರಿಯಿತು: ಉಪ ವಿದೇಶಾಂಗ ಸಚಿವ
ವಿದೇಶ

ಲೆಬನಾನ್ ಮೇಲೆ ಇಸ್ರೇಲ್ ದಾಳಿಗೆ ಪ್ರತೀಕಾರ; ಪಾಕಿಸ್ತಾನದ ಮಧ್ಯಸ್ಥಿಕೆಯಿಂದಾಗಿ ಇರಾನ್ ಹಿಂದೆ ಸರಿಯಿತು: ಉಪ ವಿದೇಶಾಂಗ ಸಚಿವ

40 ದಿನಗಳ ಯುದ್ಧದ ನಂತರ ಎರಡು ವಾರಗಳ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಲೆಬನಾನ್ ಮೇಲೆ ಇಸ್ರೇಲ್ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿ ಮತ್ತೊಮ್ಮೆ ಉಲ್ಬಣಗೊಂಡಿದ್ದು ಅಸ್ಥಿರ ಹಂತ ತಲುಪಿತ್ತು.

ಹಿಂದೂಗಳು ಕನಿಷ್ಠ 2 ರಿಂದ 3 ಮಕ್ಕಳನ್ನು ಹೆರಬೇಕು: ಪಾಕ್ ಮೂಲದ Seema Haider ಹೇಳಿಕೆ
ದೇಶ

ಹಿಂದೂಗಳು ಕನಿಷ್ಠ 2 ರಿಂದ 3 ಮಕ್ಕಳನ್ನು ಹೆರಬೇಕು: ಪಾಕ್ ಮೂಲದ Seema Haider ಹೇಳಿಕೆ

ಪ್ರತಿ ಹಿಂದೂ ಕುಟುಂಬವು ಕನಿಷ್ಠ ಎರಡರಿಂದ ಮೂರು ಮಕ್ಕಳನ್ನು ಹೊಂದಿರಬೇಕು. ಸಣ್ಣ ಕುಟುಂಬದ ಗಾತ್ರಗಳು ಜನಸಂಖ್ಯಾ ಸಮತೋಲನದ ಮೇಲೆ ಪರಿಣಾಮ ಬೀರಬಹುದು..