Pakistan Army

ಪಾಕ್ ಸ್ನೇಹಿಯಾಗುತ್ತಿದೆಯೇ Bangladesh?; 1971ರ Pakistan Army ಶರಣಾಗತಿ ಪ್ರತಿಮೆ ಧ್ವಂಸ
ಬಾಂಗ್ಲಾದೇಶದ ವಿಮೋಚನೆಯ ನೆನಪಿಗಾಗಿ ನಿರ್ಮಿಸಲಾಗಿದ್ದ ಪ್ರತಿಮೆಯನ್ನು ಭಾರತ ವಿರೋಧಿ ಗಲಭೆಕೋರರು ಧ್ವಂಸಗೊಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ಭಾರತ ವಿರೋಧಿಗೆ ಗುಂಡೇಟು: ಅಪರಿಚಿತ ಬಂದೂಕುಧಾರಿಗಳಿಂದ ಪಾಕ್ ಮಾಜಿ ಬ್ರಿಗೇಡಿಯರ್ ಅಮೀರ್ ಹಮ್ಜಾ ಹತ್ಯೆ!
ಘಟನೆಯ ವೇಳೆ ಬ್ರಿಗೇಡಿಯರ್ ಹಮ್ಜಾ ಅವರು ಪತ್ನಿ ಮತ್ತು ಮಗಳೊಂದಿಗೆ ಪ್ರಯಾಣಿಸುತ್ತಿದ್ದರು. ದಾಳಿಕೋರರು ಹಮ್ಜಾ ಕಾರನ್ನು ನಿಲ್ಲಿಸಲು ಅಥವಾ ದರೋಡೆ ಮಾಡಲು ಪ್ರಯತ್ನಿಸದೆ ಅವರ ಮೇಲೆ ಗುಂಡು ಹಾರಿಸಿದ್ದಾರೆ.

PoK: ಪಾಕಿಸ್ತಾನ ವಿರುದ್ಧ ಮೊಳಗಿದ ಆಜಾದಿ ಘೋಷಣೆ; ಸೇನೆ ಗುಂಡೇಟಿಗೆ 3 ಬಲಿ
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಏರುತ್ತಿರುವ ಹಣದುಬ್ಬರದ ಬೆನ್ನಲ್ಲೇ ಸಾರ್ವಜನಿಕ ಆಕ್ರೋಶ ಮುಗಿಲು ಮುಟ್ಟಿದೆ. ಅಲ್ಲಿನ ಹಿಂಸಾತ್ಮಕ ಪ್ರತಿಭಟನೆಗಳು ಮುಂದೂವರೆದಿದೆ. ಸದ್ಯ, ಪಿಒಕೆಯಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ.

ಬ್ಯಾಟ್ ಹಿಡಿಯುವ ಕೈಯಲ್ಲಿ ಗನ್: ಪಾಕ್ ಕ್ರಿಕೆಟಿಗರಿಗೆ ತರಬೇತಿ ಕೊಟ್ಟ ಪಾಕ್ ಸೇನೆ ವಿರುದ್ಧ ಆಕ್ರೋಶ, ವಿಡಿಯೋ ವೈರಲ್!
ಪಾಕಿಸ್ತಾನದಲ್ಲಿ ವಿಚಿತ್ರ ಘಟನೆಗಳ ವೀಡಿಯೋಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಬಾರಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿಡಿಯೋ ವೈರಲ್ ಆಗಿದೆ.

ಚೀನಾ ಹಿಡಿತದಲ್ಲಿರುವ ಪಾಕ್ ಗ್ವಾದರ್ ಬಂದರು ಸಂಕೀರ್ಣದ ಮೇಲೆ ಬಲೂಚಿ ಉಗ್ರರಿಂದ ಗುಂಡಿನ ದಾಳಿ: 8 ಸಾವು
ಭಾರೀ ಶಸ್ತ್ರಸಜ್ಜಿತ ಬಲೂಚ್ ಭಯೋತ್ಪಾದಕರು ಇಂದು ಗ್ವಾದರ್ ಬಂದರು ಕಾಂಪ್ಲೆಕ್ಸ್‌ಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಇನ್ನು ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದ ಪ್ರದೇಶದಲ್ಲಿ ಹಲವಾರು ಸ್ಫೋಟಗಳು ಸಹ ಸಂಭವಿಸಿವೆ.

ಜಮ್ಮು-ಕಾಶ್ಮೀರ ಗಡಿಯಾದ್ಯಂತ ಪಾಕಿಸ್ತಾನಿ ಪಡೆಗಳ ಭಯೋತ್ಪಾದಕ ಚಟುವಟಿಕೆ ಕ್ಷೀಣ
ಪಶ್ಚಿಮದ ಗಡಿಗಳಲ್ಲಿ ಹಾಗೂ ಜಮ್ಮು-ಕಾಶ್ಮೀರದಲ್ಲಿ ಹೆಚ್ಚಿನ ಅಲರ್ಟ್ ಕೈಗೊಂಡಿರುವ ಪರಿಣಾಮ ಗಡಿಯಾದ್ಯಂತ ಪಾಕ್ ಸೇನೆಯ ಭಯೋತ್ಪಾದಕ ಚಟುವಟಿಕೆಗಳು ಕ್ಷೀಣಿಸಿವೆ.

ಪಾಕ್ ಸೇನೆಯಿಂದ PoK ಯ ಶಾರದಾ ಮಂದಿರ ಅತಿಕ್ರಮಣ; ತೆರವಿಗೆ ಕೇಂದ್ರ ಸರ್ಕಾರದ ಸಹಾಯ ಕೋರಿದ ಸಮಿತಿ
ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿರುವ ಶಾರದಾ ಮಂದಿರದ ಆವರಣವನ್ನು ಪಾಕಿಸ್ತಾನ ಸೇನೆ ಅತಿಕ್ರಮಣ ಮಾಡಿದ್ದು, ಅದನ್ನು ತೆರವುಗೊಳಿಸಲು ಶಾರದಾ ಮಂದಿರ ಉಳಿಸಿ ಸಮಿತಿ(ಎಸ್‌ಎಸ್‌ಸಿ) ಶುಕ್ರವಾರ ಕೇಂದ್ರ ಸರ್ಕಾರದ ಸಹಾಯ...

'ಭಾರತವನ್ನು ಆಕ್ರಮಿಸಿ ಮೋದಿಯನ್ನು ಬಂಧಿಸುತ್ತೇವೆ': ಪಾಕ್ ಸೇನಾಧಿಕಾರಿಯ ವಿಡಿಯೋ ವೈರಲ್!
ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನವನ್ನು ಅಪಹಾಸ್ಯ ಮಾಡಲಾಗುತ್ತಿರುವಾಗ, ಅದರ ಹಿರಿಯ ಸೇನಾಧಿಕಾರಿ ಇತ್ತೀಚೆಗೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿರುವ ಹೇಳಿಕೆಯೊಂದು ವೈರಲ್ ಆಗುತ್ತಿದೆ.

ಪಾಕಿಸ್ತಾನದ ಇತಿಹಾಸದಲ್ಲೇ ಮೊದಲು..ಪಾಕ್ ಸೇನೆ ವಿರುದ್ಧವೇ ತಿರುಗಿ ಬಿದ್ದ ಜನ! ಅಂತರ್ಯುದ್ಧಕ್ಕೆ ತಾತ್ಕಾಲಿಕ ಬ್ರೇಕ್
ಪಾಕಿಸ್ತಾನದ ಇತಿಹಾಸದಲ್ಲೇ ಮೊದಲು..ಪಾಕ್ ಸೇನೆ ವಿರುದ್ಧವೇ ತಿರುಗಿ ಬಿದ್ದ ಜನ! ಅಂತರ್ಯುದ್ಧಕ್ಕೆ ತಾತ್ಕಾಲಿಕ ಬ್ರೇಕ್

