Pakistan Army

ಸೈನಿಕರ ಎದೆನಡುಗಿಸಿದ ಬಲೂಚ್ ಆರ್ಮಿ: ಪಾಕ್ ಸೇನೆ ತೊರೆದು ದೇಶ ಬಿಟ್ಟು ಓಡಿಹೋದ 2500ಕ್ಕೂ ಹೆಚ್ಚು ಯೋಧರು!
ಬಲೂಚ್ ಆರ್ಮಿ ಮಾರ್ಚ್ 11ರಂದು ಜಾಫರ್ ಎಕ್ಸ್‌ಪ್ರೆಸ್ ಅನ್ನು ಅಪಹರಿಸಿ 214ಕ್ಕೂ ಹೆಚ್ಚು ಪಾಕಿಸ್ತಾನಿ ಸೇನಾ ಸಿಬ್ಬಂದಿಯನ್ನು ಕೊಂದು ಹಾಕಿತ್ತು.

ಗಡಿಯಲ್ಲಿ ಭಾರತೀಯ ಸೇನೆ ಭರ್ಜರಿ ಬೇಟೆ: BSF ಯೋಧರಿಂದ ಮೂವರು ಪಾಕ್ ಸೈನಿಕರು ಸೇರಿದಂತೆ 7 ನುಸುಳುಕೋರರ ಹತ್ಯೆ!
ಫೆಬ್ರವರಿ 4-5ರ ರಾತ್ರಿ ಪಾಕಿಸ್ತಾನಿಗರು ಗಡಿಯೊಳಗೆ ನುಸುಳಲು ಪ್ರಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾಕ್ ಸೇನೆಯ ಅಟ್ಟಾಡಿಸುತ್ತಿರುವ ಬಲೂಚಿಸ್ತಾನ 'ರೆಬೆಲ್ಸ್'; 24 ಗಂಟೆಗಳಲ್ಲಿ 41 ಜನರು ಹತ; ಸೇನಾ ಮುಖ್ಯಸ್ಥ ದೌಡು!
ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಮತ್ತು ಗವರ್ನರ್ ಶೇಖ್ ಜಾಫರ್ ಖಾನ್ ಮಂಡೋಖೈಲ್ ಅವರೊಂದಿಗೆ ಸೇನಾ ಮುಖ್ಯಸ್ಥರು ಸೈನಿಕರ ಅಂತ್ಯಕ್ರಿಯೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಮೋದಿ ಹೊಗಳಿದ್ದಕ್ಕೆ ಇಬ್ಬರು Youtubers ಗೆ ಗಲ್ಲು? 12 ಯೂಟ್ಯೂಬರ್‌ಗಳ ನಾಪತ್ತೆ ಹಿಂದೆ ಇದೀಯಾ ಪಾಕ್ ಸೇನೆ ಕೈವಾಡ?
ಭಾರತ ಮತ್ತು ನರೇಂದ್ರ ಮೋದಿ ಪರವಾದ ವಿಷಯವನ್ನು ತಮ್ಮ ಚಾನೆಲ್‌ಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದ ಕೆಲವು ಪಾಕಿಸ್ತಾನಿ ಯೂಟ್ಯೂಬರ್‌ಗಳನ್ನು ಪಾಕಿಸ್ತಾನ ಸೇನೆಯು ಗಲ್ಲಿಗೇರಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳಿಕೊಂಡಿವೆ.

'ಮುಸ್ಲಿಂರ ರಕ್ಷಕ' ಪಾಕ್‌ನಲ್ಲಿ ನಮಾಜ್ ಮಾಡುತ್ತಿದ್ದ ವ್ಯಕ್ತಿಯನ್ನು ಕಂಟೈನರ್‌ನಿಂದ ಎತ್ತಿ ಎಸೆದು ಕೊಂದ ಸೇನೆ, ವಿಡಿಯೋ!
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ, ಮುಸ್ಲಿಂ ವ್ಯಕ್ತಿ ನಮಾಜ್ ಮಾಡಲು ಕಂಟೈನರ್ ಮೇಲೆ ಹತ್ತಿದನು. ಈ ಮುಸ್ಲಿಂ ಯುವಕ ಜನರಿಂದ ದೂರ ಹೋಗಿ ನಮಾಜ್ ಮಾಡಲು ಕುಳಿತರು.

ನಾಚಿಕೆಗೇಡಿನ ದೃಶ್ಯ: ಉಗ್ರ ದಾಳಿಯಲ್ಲಿ ಮೃತಪಟ್ಟ ಸೈನಿಕರ ಮೃತದೇಹಗಳನ್ನು ಕತ್ತೆ ಮೇಲೆ ಹೊತ್ತೊಯ್ದ ಪಾಕ್; ವಿಡಿಯೋ ವೈರಲ್!
ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ ಯೋಧರಿಗೆ ಗೌರವಯುತ ಬೀಳ್ಕೊಡುಗೆ ನೀಡುವುದನ್ನು ಮರೆತು, ಅವರ ಮೃತದೇಹಗಳನ್ನು ಸರಿಯಾಗಿ ತೆಗೆದುಕೊಂಡು ಹೋಗಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ.

ಪಾಕ್‌ನಲ್ಲಿ ರಕ್ತದೋಕುಳಿ: ಆತ್ಮಾಹುತಿ ಬಾಂಬ್ ದಾಳಿ ಮತ್ತು ಗುಂಡಿನ ದಾಳಿಯಲ್ಲಿ 19 ಯೋಧರು ಸಾವು!
ಆತ್ಮಹತ್ಯಾ ಸ್ಫೋಟದಿಂದಾಗಿ ಗೋಡೆಯ ಒಂದು ಭಾಗ ಕುಸಿದು ಸುತ್ತಮುತ್ತಲಿನ ಮೂಲಸೌಕರ್ಯಕ್ಕೆ ಹಾನಿಯಾಗಿದೆ. ದಾಳಿಯಲ್ಲಿ 10 ಭದ್ರತಾ ಪಡೆಗಳು ಮತ್ತು ಇಬ್ಬರು ಫ್ರಾಂಟಿಯರ್ ಕಾನ್‌ಸ್ಟಾಬ್ಯುಲರಿ ಸಿಬ್ಬಂದಿ ಸೇರಿದಂತೆ 12 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಪಾಕ್ ಸೇನೆ ಮೇಲೆ ಮತ್ತೊಂದು ಭೀಕರ ದಾಳಿ: 6 ಸೈನಿಕರು ಸಾವು, 11 ಸೈನಿಕರಿಗೆ ಗಂಭೀರ ಗಾಯ!
ಪಾಕಿಸ್ತಾನ ಸೇನೆ ಮೇಲೆ ಉಗ್ರರ ದಾಳಿ ನಿಂತಿಲ್ಲ. ಜೂನ್ ತಿಂಗಳಿನಿಂದ ಪ್ರತಿ ತಿಂಗಳು ಪಾಕಿಸ್ತಾನದ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸುತ್ತಿದ್ದಾರೆ. ಪ್ರತಿ ದಾಳಿಯಲ್ಲಿ ಅನೇಕ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದು ಹಲವರು ಗಾಯಗೊಂಡಿದ್ದಾರೆ.

ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರವನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಒಪ್ಪಿಕೊಂಡ ಪಾಕಿಸ್ತಾನ!
1948, 1965, 1971 ಅಥವಾ 1999ರ ಕಾರ್ಗಿಲ್ ಯುದ್ಧವಿರಲಿ, ಪಾಕಿಸ್ತಾನ ಮತ್ತು ಇಸ್ಲಾಂ ಧರ್ಮಕ್ಕಾಗಿ ಸಾವಿರಾರು ಸೈನಿಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

