pak

26/11 ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ : ಶರೀಫ್ ಹೇಳಿಕೆ ನಂತರ ಬಿಜೆಪಿ, ಕಾಂಗ್ರೆಸ್ ವಾಗ್ದಾಳಿ
ಮುಂಬೈ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬುದನ್ನು ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಶರೀಫ್ ಒಪ್ಪಿಕೊಂಡ ನಂತರ ಬಿಜೆಪಿ ಹಾಗೂ ಕಾಂಗ್ರೆಸ್ ಆ ದೇಶದ ಹಸ್ತಕ್ಷೇಪವನ್ನು ತೀವ್ರವಾಗಿ ಖಂಡಿಸಿವೆ.

ಭಾರತ, ಪಾಕಿಸ್ತಾನದ ಮುಗ್ದ ಮೀನುಗಾರರನ್ನು ಬಿಡುಗಡೆ ಮಾಡಿ- ಪಾಕ್ ಪತ್ರಿಕೆ
ಬಂಧನಕ್ಕೊಳಗಾಗಿರುವ ಭಾರತ ಮತ್ತು ಪಾಕಿಸ್ತಾನದ ಮೀನುಗಾರರನ್ನು ಮಾನವೀಯತೆ ಆಧಾರದ ಮೇಲೆ ಬಿಡುಗಡೆ ಮಾಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಪಾಕಿಸ್ತಾನದ ಪತ್ರಿಕೆಯೊಂದು ಆಗ್ರಹಿಸಿದೆ.

ಐಬಿಎಸ್ಎಫ್ ಸ್ನೂಕರ್ ಟೀಂ ವಿಶ್ವ ಕಪ್: ಪಂಕಜ್ ಅಡ್ವಾನಿ ನೇತೃತ್ವದ ತಂಡಕ್ಕೆ ಪಾಕ್ ವಿರುದ್ಧ ಜಯ
ಐಬಿಎಸ್ ಎಪ್ ಸ್ನೂಕರ್ ವಿಶ್ವಕಪ್ ಪಂದ್ಯದಲ್ಲಿ ಪಂಕಜ್ ಅಡ್ವಾನಿ ನೇತೃತ್ವದ ಭಾರತ ತಂಡ ಪಾಕಿಸ್ತಾನ ವಿರುದ್ಧ ಜಯಗಳಿಸಿದೆ.

ಅಪ್ರಚೋದಿತ ಗುಂಡಿನ ದಾಳಿ: ಭಾರತೀಯ ರಾಯಬಾರಿಗೆ ಪಾಕ್ ಸಮನ್ಸ್
ಭಾರತ ನಿರಂತವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದ್ದು, ಭಾರತದ ಉಪ ಹೈ ಕಮಿಷನರ್ ಜೆ. ಪಿ. ಸಿಂಗ್ ಅವರಿಗೆ ಪಾಕಿಸ್ತಾನ ಸಮನ್ಸ್ ಜಾರಿಗೊಳಿಸಿದೆ.

ಅನುಷ್ಕಾ ಶರ್ಮಾ ಅಭಿನಯದ 'ಪರಿ 'ಚಿತ್ರ ಪ್ರದರ್ಶನಕ್ಕೆ ಪಾಕಿಸ್ತಾನದಲ್ಲಿ ನಿರ್ಬಂಧ
ಬಾಲಿವುಡ್ ನಟಿ ಅನುಷ್ಕಾ ಶರ್ಮ ಅಭಿನಯದ ಪರಿ ಚಿತ್ರ ಪ್ರದರ್ಶನವನ್ನು ಪಾಕಿಸ್ತಾನದಲ್ಲಿ ನಿರ್ಬಂಧಿಸಲಾಗಿದೆ

ಜಮ್ಮು-ಕಾಶ್ಮೀರ : ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ
ಜಮ್ಮು- ಕಾಶ್ಮೀರದ ರಜೌರಿ ಜಿಲ್ಲೆಯ ಮಾಂಜಕೋಟ್ ಸೆಕ್ಟರ್ ವಲಯದಲ್ಲಿ ಇಂದು ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸಲಾಗಿದೆ

ಕಾಶ್ಮೀರದಲ್ಲಿ ಪಾಕ್ ನಿಂದ ಫಿರಂಗಿ ಶೆಲ್ ದಾಳಿ : ಗ್ರಾಮಸ್ಥರ ಸ್ಥಳಾಂತರ
ಭಾರತ ಮತ್ತು ಪಾಕಿಸ್ತಾನ ಪರಸ್ಪರ ಫಿರಂಗಿ ಶೆಲ್ದಾಳಿಯಲ್ಲಿ ನಿರತವಾಗಿದ್ದು, 100ಕ್ಕೂ ಗ್ರಾಮಸ್ಥರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುರಿ ಸೆಕ್ಟರ್ ನಲ್ಲಿ ಪಾಕ್ ನಿಂದ ಅಪ್ರಚೋದಿತ ಗುಂಡಿನ ದಾಳಿ
ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ.

ವಾಯು ಗಡಿ ಉಲ್ಲಂಘಿಸಿ ಎಲ್ಒಸಿಯಿಂದ 300 ಮೀಟರ್ ಒಳಪ್ರವೇಶಿಸಿದ ಪಾಕ್ ಹೆಲಿಕಾಪ್ಟರ್
ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ 300 ಮೀಟರ್ ಅಂತರದಲ್ಲಿ ಪಾಕ್ ಹೆಲಿಕಾಪ್ಟರ್ ಹಾರಾಟ ನಡೆಸುವ ಮೂಲಕ ವಾಯುಪ್ರದೇಶ ನೀತಿಯನ್ನು ಉಲ್ಲಂಘಿಸಿದೆ.

