online shopping

'ಕೊರೋನಾ'ಎಫೆಕ್ಟ್: ಆನ್ ಲೈನ್ ಶಾಪಿಂಗ್ ನಲ್ಲಿ ಹಠಾತ್ ಏರಿಕೆ
ಕೊರೋನಾ ವೈರಾಣು ಸಾಂಕ್ರಾಮಿಕ ರೋಗದ ಭಯದಿಂದ ಮನೆಬಿಟ್ಟು ಹೊರಗೆ ಹೋಗಲು ಭಯಪಡುವ ಜನರು ಇತ್ತೀಚಿಗೆ ಆನ್ ಲೈನ್ ಶಾಪಿಂಗ್ ಗೆ ಹೆಚ್ಚು ಮೊರೆ ಹೋಗುತ್ತಿದ್ದಾರಂತೆ. ಇದರಿಂದಾಗಿ ಆನ್ ಲೈನ್ ಶಾಪಿಂಗ್ ಗಳು ಜಾಸ್ತಿಯಾಗಿವೆ.

ಆನ್‌ಲೈನ್‌ನಲ್ಲಿ ಮೊಬೈಲ್ ಬುಕ್ ಮಾಡಿದವನಿಗೆ ಸಿಕ್ಕಿದ್ದು ಏನು ಗೊತ್ತ?
ಆನ್‌ಲೈನ್‌ನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ ಆನ್‌ಲೈನ್‌ನಲ್ಲಿ ಮೊಬೈಲ್ ಬುಕ್ ಮಾಡಿದವನಿಗೆ ಪಾರ್ಸಲ್ ವೊಂದನ್ನು...

ಮತದಾರರ ಓಲೈಕೆಗೆ ಪಕ್ಷಗಳ ಆನ್ ಲೈನ್ ಶಾಪಿಂಗ್, ಕ್ಯಾಶ್ ಬ್ಯಾಕ್ ಆಫರ್
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜಕೀಯ ...

ಒಡತಿಯನ್ನು ಮಿಮಿಕ್ರಿ ಮಾಡಿ ಅಮೆಜಾನ್ ನಲ್ಲಿ ಆನ್ ಲೈನ್ ಶಾಂಪಿಗ್ ಮಾಡಿದ ಗಿಳಿ
ಅಮೆಜಾನ್ ನಲ್ಲಿ ಗಿಳಿಯೊಂದು ಸ್ವನಿಯಂತ್ರಿತ ಸ್ಮಾರ್ಟ್ ಸ್ಪೀಕರ್ ನಲ್ಲಿ ತನ್ನ ಒಡತಿಯನ್ನು ಮಿಮಿಕ್ರಿ ಮಾಡುವ ಮೂಲಕ ಶಾಪಿಂಗ್ ಆರ್ಡರ್ ಗಿಟ್ಟಿಸಿಕೊಂಡಿದೆ...

ಆನ್ ಲೈನ್ ಶಾಪಿಂಗ್ ಗೀಳಿನಿಂದ ಮುಕ್ತಿ ಬೇಕೆ? ಹಾಗಾದರೆ ಸ್ಮಾರ್ಟ್ ಫೋನ್ ನಿಂದ ದೂರವಿರಿ!
ಇ-ಕಾಮರ್ಸ್ ಅಥವಾ ಆನ್ ಲೈನ್ ಶಾಪಿಂಗ್ ಇತ್ತೀಚಿನ ದಿನಗಳಲ್ಲಿ ಗೀಳಾಗಿ ಪರಿಣಮಿಸಿದ್ದು, ಇಂತಹ ಸಮಸ್ಯೆಯಿಂದ ದೂರವಿರಲು ಸ್ಮಾರ್ಟ್ ಫೋನ್ ಗಳಿಂದ ಸಾಧ್ಯವಾದಷ್ಟೂ ದೂರವಿರಿ ಎಂದು ತಜ್ಞರು ಹೇಳುತ್ತಿದ್ದಾರೆ.

ಆನ್‌ಲೈನ್‌ನಲ್ಲಿ ಸಿಗಲಿದೆ 2 ಸಾವಿರ ಮುಖಬೆಲೆಯ ನೋಟು!
500-1000 ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ನೋಟು ಬದಲಾವಣೆ ಮಾಡಿಕೊಳ್ಳಲು ಬ್ಯಾಂಕಿನ ಮುಂದೆ ಉದ್ದೂದ್ದ ಕ್ಯೂನಲ್ಲಿ ನಿಲ್ಲುವುದು ಬೇಡ ಎನ್ನುವವರು...

ಹೊಸ ವರ್ಷದಲ್ಲಿ ಆನ್‍ಲೈನ್ ವಹಿವಾಟು: 38 ಶತಕೋಟಿ ಡಾಲರ್‍ನತ್ತ
ಹೊಸ ವರ್ಷದಲ್ಲಿ ದೇಶದ ಆನ್‍ಲೈನ್ ವಹಿವಾಟು ಪ್ರಮಾಣ 3,800 ಕೋಟಿ ಡಾಲರ್ ತಲುಪುವ ಅಂದಾಜುಗಳಿವೆ ಎಂದು ಭಾರತೀಯ ಉದ್ಯಮಗಳ ಒಕ್ಕೂಟ...

ತೆಲಂಗಾಣದಲ್ಲಿ ಫ್ಲಿಪ್ ಕಾರ್ಟ್ ಬೃಹತ್ ವೇರ್‍ಹೌಸ್ ಆರಂಭ
ದೇಶದ ಅತಿದೊಡ್ಡ ಆನ್ ಲೈನ್ ವಹಿವಾಟು ಕಂಪನಿ ಫ್ಲಿಪ್ ಕಾರ್ಟ್ ತೆಲಂಗಾಣದಲ್ಲಿ ಕಂಪನಿಯ ಅತಿ ದೊಡ್ಡ ವೇರ್‍ಹೌಸ್ ಆರಂಭಿಸಿದೆ. ಇದರೊಂದಿಗೆ ದೇಶದಲ್ಲಿ ಕಂಪನಿಯ ಒಟ್ಟಾರೆ ವೇರ್ ಹೌಸ್ ಗಳ ಸಂಖ್ಯೆ 17 ಕ್ಕೆ ತಲುಪಿದೆ...

ಇ -ಶಾಪಿಂಗ್ ಮಾಡುವವರಲ್ಲಿ ಹೆಂಗಸರಿಗಿಂತ ಗಂಡಸರೇ ಮುಂದು
ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಸಿ ಇ ಶಾಪಿಂಗ್ ಮಾಡುವವರಲ್ಲಿ ಹೆಂಗಸರಿಗಿಂತ ಗಂಡಸರ ಸಂಖ್ಯೆಯೇ ಜಾಸ್ತಿ ಎಂದು ಸಮೀಕ್ಷೆಯೊಂದು...

