Omicron

ಘಾನಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನಿಗೆ ಕೊರೋನಾ ಪಾಸಿಟಿವ್: ಓಮಿಕ್ರಾನ್ ಭೀತಿ, ಡಿಸಿ ಮಹತ್ವದ ಸಭೆ
ರಾಜ್ಯ

ಘಾನಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನಿಗೆ ಕೊರೋನಾ ಪಾಸಿಟಿವ್: ಓಮಿಕ್ರಾನ್ ಭೀತಿ, ಡಿಸಿ ಮಹತ್ವದ ಸಭೆ

ರಾಜ್ಯದಲ್ಲಿ ಕೊರೋನಾ ವೈರಸ್ ನೂತನ ರೂಪಾಂತರಿ ಓಮ್ರಿಕಾನ್ ಭೀತಿ ಮುಂದುವರೆದಿರುವಂತೆಯೇ ಘಾನಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅವರ ಮಾದರಿಯನ್ನು ಜೆನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ರವಾನಿಸಲಾಗಿದೆ.

ದೇಶದಲ್ಲಿ ಶತಕ ದಾಟಿದ ಓಮಿಕ್ರಾನ್; ಕರ್ನಾಟಕ ಸೇರಿ 11 ರಾಜ್ಯಗಳಲ್ಲಿ ಕೋವಿಡ್ ರೂಪಾಂತರದ ಆರ್ಭಟ
ಸುದ್ದಿ

ದೇಶದಲ್ಲಿ ಶತಕ ದಾಟಿದ ಓಮಿಕ್ರಾನ್; ಕರ್ನಾಟಕ ಸೇರಿ 11 ರಾಜ್ಯಗಳಲ್ಲಿ ಕೋವಿಡ್ ರೂಪಾಂತರದ ಆರ್ಭಟ

ಜಗತ್ತಿನ 90ಕ್ಕೂ ಅಧಿಕ ದೇಶಗಳಲ್ಲಿ ಭೀತಿ ಹುಟ್ಟಿಸಿರುವ ಮಾರಕ ಕೊರೋನಾ ವೈರಸ್ ಹೊಸ ರೂಪಾಂತರ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಭಾರತದಲ್ಲಿ ಶತಕ ದಾಟಿದೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ, ರಾಜಧಾನಿ ದೆಹಲಿ ಸೇರಿದಂತೆ ದೇಶದ ಒಟ್ಟು 11 ರಾಜ್ಯಗಳಲ್ಲಿ

ದೆಹಲಿಯಲ್ಲಿ ಮತ್ತೆ 10 ಓಮಿಕ್ರಾನ್ ಕೇಸುಗಳು ಪತ್ತೆ, ಒಟ್ಟು ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ
ದೇಶ

ದೆಹಲಿಯಲ್ಲಿ ಮತ್ತೆ 10 ಓಮಿಕ್ರಾನ್ ಕೇಸುಗಳು ಪತ್ತೆ, ಒಟ್ಟು ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ

ರಾಜಧಾನಿ ದೆಹಲಿಯಲ್ಲಿ ಮತ್ತೆ 10 ಹೊಸ ಓಮಿಕ್ರಾನ್ ಕೇಸುಗಳು ಪತ್ತೆಯಾಗಿದೆ. ಈ ಮೂಲಕ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 20ಕ್ಕೇರಿದೆ.

ರಾಜ್ಯದಲ್ಲಿ ಇಂದು ಒಂದೇ ದಿನ ಐವರಲ್ಲಿ ಓಮಿಕ್ರಾನ್ ಸೋಂಕು ಪತ್ತೆ; ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ!
ರಾಜ್ಯ

ರಾಜ್ಯದಲ್ಲಿ ಇಂದು ಒಂದೇ ದಿನ ಐವರಲ್ಲಿ ಓಮಿಕ್ರಾನ್ ಸೋಂಕು ಪತ್ತೆ; ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ!

ರಾಜ್ಯದಲ್ಲಿ ಇಂದು ಒಂದೇ ದಿನ ಐವರಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 8ಕ್ಕೇರಿದೆ. 

ಮೊದಲು ಡೆಲ್ಟಾ, ನಂತರ ಓಮಿಕ್ರಾನ್: ಒಂದೇ ವರ್ಷದಲ್ಲಿ ಎರಡು ಬಾರಿ ಕೋವಿಡ್ ಸೋಂಕು ಬಂದ ವ್ಯಕ್ತಿ ಗುಣಮುಖವಾಗಿದ್ದು ಹೇಗೆ?
ರಾಜ್ಯ

ಮೊದಲು ಡೆಲ್ಟಾ, ನಂತರ ಓಮಿಕ್ರಾನ್: ಒಂದೇ ವರ್ಷದಲ್ಲಿ ಎರಡು ಬಾರಿ ಕೋವಿಡ್ ಸೋಂಕು ಬಂದ ವ್ಯಕ್ತಿ ಗುಣಮುಖವಾಗಿದ್ದು ಹೇಗೆ?

ಇತ್ತೀಚೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಹೊಂದಿದ್ದ ರಾಜ್ಯದ ಮೂರನೇ ಓಮಿಕ್ರಾನ್ ರೋಗಿ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಡೆಲ್ಟಾ ರೂಪಾಂತರಿ ಸೋಂಕಿಗೆ ಸಹ ತುತ್ತಾಗಿದ್ದರು.

ದೆಹಲಿಯಲ್ಲಿ ಮತ್ತೆ ನಾಲ್ಕು ಓಮಿಕ್ರಾನ್ ಪ್ರಕರಣ ಪತ್ತೆ, ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆ
ದೇಶ

ದೆಹಲಿಯಲ್ಲಿ ಮತ್ತೆ ನಾಲ್ಕು ಓಮಿಕ್ರಾನ್ ಪ್ರಕರಣ ಪತ್ತೆ, ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆ

ರಾಷ್ಟ್ರ ರಾಜಧಾನಿಯ ದೆಹಲಿಯಲ್ಲಿ ಮತ್ತೆ ನಾಲ್ವರಿಗೆ ಕೋವಿಡ್-19 ಹೊಸ ರೂಪಾಂತರಿ ಓಮಿಕ್ರಾನ್‌ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.

ತಮಿಳುನಾಡಿಗೂ ಒಕ್ಕರಿಸಿದ ಓಮಿಕ್ರಾನ್; ನೈಜಿರಿಯಾದಿಂದ ಬಂದಿದ್ದ ವ್ಯಕ್ತಿಗೆ ರೂಪಾಂತರಿ ಸೋಂಕು
ದೇಶ

ತಮಿಳುನಾಡಿಗೂ ಒಕ್ಕರಿಸಿದ ಓಮಿಕ್ರಾನ್; ನೈಜಿರಿಯಾದಿಂದ ಬಂದಿದ್ದ ವ್ಯಕ್ತಿಗೆ ರೂಪಾಂತರಿ ಸೋಂಕು

ತಮಿಳುನಾಡಿಗೂ ಕೋವಿಡ್ ವೈರಸ್ ನೂತನ ರೂಪಾಂತರಿ ಓಮಿಕ್ರಾನ್ ಕಾಲಿಟ್ಟಿದ್ದು,  ನೈಜಿರಿಯಾದಿಂದ ಬಂದಿದ್ದ ಚೆನ್ನೈ ಮೂಲದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.

ರಾಜ್ಯ ಈಗ ಓಮಿಕ್ರಾನ್ ಮುಕ್ತ; ಕೋವಿಡ್-19 ಹೊಸ ರೂಪಾಂತರಿಯಿಂದ 3ನೇ ಸೋಂಕಿತ ಕೂಡ ಗುಣಮುಖ
ರಾಜ್ಯ

ರಾಜ್ಯ ಈಗ ಓಮಿಕ್ರಾನ್ ಮುಕ್ತ; ಕೋವಿಡ್-19 ಹೊಸ ರೂಪಾಂತರಿಯಿಂದ 3ನೇ ಸೋಂಕಿತ ಕೂಡ ಗುಣಮುಖ

ಕರ್ನಾಟಕ ಇದೀಗ ಓಮಿಕ್ರಾನ್ ರೂಪಾಂತರ ಸೋಂಕಿನಿಂದ ಮುಕ್ತವಾಗಿದ್ದು, ಸೋಂಕಿಗೆ ತುತ್ತಾಗಿದ್ದ 3ನೇ ಸೋಂಕಿತ ಕೂಡ ಗುಣಮುಖರಾಗಿದ್ದಾರೆ.

ಡಿ.20ರಿಂದ 'ಹೈ-ರಿಸ್ಕ್' ದೇಶಗಳಿಂದ ಬರುವವರಿಗೆ ಆರ್ ಟಿಪಿಸಿಆರ್ ಪರೀಕ್ಷೆ ಕಡ್ಡಾಯ: ಕೇಂದ್ರ ಸರ್ಕಾರ
ದೇಶ

ಡಿ.20ರಿಂದ 'ಹೈ-ರಿಸ್ಕ್' ದೇಶಗಳಿಂದ ಬರುವವರಿಗೆ ಆರ್ ಟಿಪಿಸಿಆರ್ ಪರೀಕ್ಷೆ ಕಡ್ಡಾಯ: ಕೇಂದ್ರ ಸರ್ಕಾರ

ಡಿಸೆಂಬರ್ 20ರಿಂದ  'ಹೈ-ರಿಸ್ಕ್' ದೇಶಗಳಿಂದ ಬರುವವರಿಗೆ ಆರ್ ಟಿಪಿಸಿಆರ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.