O Panneerselvam

ಶಶಿಕಲಾ, ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ಅಪಹರಣ ದೂರು ದಾಖಲಿಸಿದ ಎಐಎಡಿಎಂಕೆ ಶಾಸಕ!
ದೇಶ

ಶಶಿಕಲಾ, ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ಅಪಹರಣ ದೂರು ದಾಖಲಿಸಿದ ಎಐಎಡಿಎಂಕೆ ಶಾಸಕ!

ಪರಪ್ಪನ ಅಗ್ರಹಾರ ಜೈಲಿನತ್ತ ಮುಖ ಮಾಡಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರ ವಿರುದ್ಧ ಅಪಹರಣ ದೂರು ದಾಖಲಾಗಿದ್ದು, ಸ್ವತಃ ಎಐಎಡಿಎಂಕೆಯ ಶಾಸಕ ಶರವಣನ್ ಶಶಿಕಲಾ ಮತ್ತು ಪಳನಿ ಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ.

ಶಶಿಕಲಾಗೆ ಜೈಲು; ಡಿಎಂಕೆ, ಪನ್ನೀರ್ ಸೆಲ್ವಂ ಬಣದಿಂದ ಸಂಭ್ರಮಾಚರಣೆ
ದೇಶ

ಶಶಿಕಲಾಗೆ ಜೈಲು; ಡಿಎಂಕೆ, ಪನ್ನೀರ್ ಸೆಲ್ವಂ ಬಣದಿಂದ ಸಂಭ್ರಮಾಚರಣೆ

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿದ್ದಂತೆಯೇ ಅತ್ತ ಪನ್ನೀರ್ ಸೆಲ್ವಂ ಬಣ ಹಾಗೂ ಡಿಎಂಕೆ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಎಐಎಡಿಎಂಕೆಯಿಂದ ಪನ್ನೀರ್ ಸೆಲ್ವಂ ಉಚ್ಛಾಟನೆ; ಶಾಸಕಾಂಗ ಪಕ್ಷದ ನಾಯಕನಾಗಿ ಎಡಪಾಡಿ ಪಳನಿ ಸ್ವಾಮಿ ನೇಮಕ!
ದೇಶ

ಎಐಎಡಿಎಂಕೆಯಿಂದ ಪನ್ನೀರ್ ಸೆಲ್ವಂ ಉಚ್ಛಾಟನೆ; ಶಾಸಕಾಂಗ ಪಕ್ಷದ ನಾಯಕನಾಗಿ ಎಡಪಾಡಿ ಪಳನಿ ಸ್ವಾಮಿ ನೇಮಕ!

ಅತ್ತ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಶಶಿಕಲಾ ಜೈಲು ಪಾಲಾಗುತ್ತಿದ್ದಂತೆಯೇ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಅವರನ್ನು ವಜಾಗೊಳಿಸಲಾಗಿದೆ.

ಪನ್ನೀರ್ ಸೆಲ್ವಂರಂತಹ ತುಂಬಾ ಮಂದಿಯನ್ನು ನಾನು ನೋಡಿದ್ದೇನೆ, ಇದಕ್ಕೆಲ್ಲಾ ನಾನು ಹೆದರುವುದಿಲ್ಲ: ಶಶಿಕಲಾ
ದೇಶ

ಪನ್ನೀರ್ ಸೆಲ್ವಂರಂತಹ ತುಂಬಾ ಮಂದಿಯನ್ನು ನಾನು ನೋಡಿದ್ದೇನೆ, ಇದಕ್ಕೆಲ್ಲಾ ನಾನು ಹೆದರುವುದಿಲ್ಲ: ಶಶಿಕಲಾ

ಪನ್ನೀರ್ ಸೆಲ್ವಂ ಓರ್ವ ದ್ರೋಹಿ.. ಅವರ ನಿಜವಾದ ಬಣ್ಣ ಈಗಷ್ಟೇ ಬಯಲಾಗುತ್ತಿದೆ. ಕಳೆದ 33 ವರ್ಷದಲ್ಲಿ ನಾವು ಇಂತಹ ಸಾವಿರ ಪನ್ನೀರ್ ಸೆಲ್ವಂರನ್ನು ನೋಡಿದ್ದೇವೆ. ಇದಕ್ಕೆಲ್ಲಾ ನಾವು ಹೆದರುವುದಿಲ್ಲ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಹೇಳಿದ್ದಾರೆ.

ಪನ್ನೀರ್ ಸೆಲ್ವಂ ಪಡೆ ಸೇರಿದ ಮತ್ತೆ ಐವರು ಸಂಸದರು, ಬೆಂಬಲಿಗ ಸಂಸದರ ಸಂಖ್ಯೆ 10ಕ್ಕೆ ಏರಿಕೆ
ಪ್ರಧಾನ ಸುದ್ದಿ

ಪನ್ನೀರ್ ಸೆಲ್ವಂ ಪಡೆ ಸೇರಿದ ಮತ್ತೆ ಐವರು ಸಂಸದರು, ಬೆಂಬಲಿಗ ಸಂಸದರ ಸಂಖ್ಯೆ 10ಕ್ಕೆ ಏರಿಕೆ

ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ವಿಕೆ ಶಶಿಕಲಾಗೆ ಅಡ್ಡಿಯಾಗಿರುವ ಹಂಗಾಮಿ ಮುಖ್ಯಮಂತ್ರಿ ಓ. ಪನ್ನೀರ್...

ಪನ್ನೀರ್ ಸೆಲ್ವಂ ಗೆ ಮತ್ತೆ 3 ಸಂಸದರ ಬೆಂಬಲ!
ದೇಶ

ಪನ್ನೀರ್ ಸೆಲ್ವಂ ಗೆ ಮತ್ತೆ 3 ಸಂಸದರ ಬೆಂಬಲ!

ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ವಿಕೆ ಶಶಿಕಲಾಗೆ ಅಡ್ಡಿಯಾಗಿರುವ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಗೆ ಪಕ್ಷದಲ್ಲಿ ಬೆಂಬಲ ಹೆಚ್ಚುತ್ತಿದೆ.

ಶಶಿಕಲಾಗೆ ಶಾಕ್: ಅಕ್ರಮ ಆಸ್ತಿ ತೀರ್ಪು ಬರುವವರೆಗೆ ಕಾಯಲು ರಾಜ್ಯಪಾಲರ ನಿರ್ಧಾರ
ದೇಶ

ಶಶಿಕಲಾಗೆ ಶಾಕ್: ಅಕ್ರಮ ಆಸ್ತಿ ತೀರ್ಪು ಬರುವವರೆಗೆ ಕಾಯಲು ರಾಜ್ಯಪಾಲರ ನಿರ್ಧಾರ

ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪು ನೀಡುವವರೆಗೆ ಇನ್ನೊಬ್ಬ ಆರೋಪಿ ಶಶಿಕಲಾ ಅವರಿಗೆ ಮುಖ್ಯಮಂತ್ರಿಯಾಗಿ ರಾಜ್ಯಪಾಲರು ...

ಮೊದಲು ಪನ್ನೀರ್ ಸೆಲ್ವಂ ಭೇಟಿಗೆ ರಾಜ್ಯಪಾಲರ ಅವಕಾಶ, ನಂತರ ಶಶಿಕಲಾ ಭೇಟಿ
ಪ್ರಧಾನ ಸುದ್ದಿ

ಮೊದಲು ಪನ್ನೀರ್ ಸೆಲ್ವಂ ಭೇಟಿಗೆ ರಾಜ್ಯಪಾಲರ ಅವಕಾಶ, ನಂತರ ಶಶಿಕಲಾ ಭೇಟಿ

ತಮಿಳುನಾಡು ಆಡಳಿತರೂಢ ಎಐಎಡಿಎಂಕೆ ಪಕ್ಷದಲ್ಲಿನ ರಾಜಕೀಯ ಜಟಾಪಟಿ ತೀವ್ರಗೊಂಡಿದ್ದು, ತಮಿಳುನಾಡು ಉಸ್ತುವಾರಿ ರಾಜ್ಯಪಾಲ ಸಿ.ಎಚ್.ವಿದ್ಯಾಸಾಗರ್ ರಾವ್....

ಪನ್ನೀರ್ ಸೆಲ್ವಂ ಬೆಂಬಲಕ್ಕೆ ನಿಂತ ಎಐಎಡಿಎಂಕೆ ಹಿರಿಯ ನಾಯಕ ಮಧುಸೂದನನ್
ಪ್ರಧಾನ ಸುದ್ದಿ

ಪನ್ನೀರ್ ಸೆಲ್ವಂ ಬೆಂಬಲಕ್ಕೆ ನಿಂತ ಎಐಎಡಿಎಂಕೆ ಹಿರಿಯ ನಾಯಕ ಮಧುಸೂದನನ್

ತಮಿಳುನಾಡು ಆಡಳಿತರೂಢ ಎಐಎಡಿಎಂಕೆ ಪಕ್ಷದಲ್ಲಿನ ರಾಜಕೀಯ ಜಟಾಪಟಿ ತೀವ್ರಗೊಂಡಿದ್ದು, ಪಕ್ಷದ ಹಿರಿಯ ನಾಯಕ ಇ ಮಧುಸೂದನನ್...