NTA

NEET UG 2025: ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಿದ NTA
ದೇಶ

NEET UG 2025: ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಿದ NTA

ಈ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ಎನ್ ಟಿಎ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್: neet.nta.nic.in ನಲ್ಲಿ ಅಂತಿಮ ಕೀ ಉತ್ತರಗಳನ್ನು ನೋಡಬಹುದು ಎಂದು ಸಂಸ್ಥೆ ಘೋಷಿಸಿದೆ.

ಗದಗ: ಜನಿವಾರದ ಮಹತ್ವ ತಿಳಿಸಲು 'ಸರ್ವ ಜನಿವಾರಧಾರಿ ಒಕ್ಕೂಟ' ರಚನೆ
ರಾಜ್ಯ

ಗದಗ: ಜನಿವಾರದ ಮಹತ್ವ ತಿಳಿಸಲು 'ಸರ್ವ ಜನಿವಾರಧಾರಿ ಒಕ್ಕೂಟ' ರಚನೆ

ಅಭ್ಯರ್ಥಿಗಳನ್ನು 'ಅವಮಾನಿಸುವ' ಬದಲು ಪರೀಕ್ಷಾ ಸಭಾಂಗಣಗಳಲ್ಲಿ ಸ್ಕ್ಯಾನರ್‌ಗಳು ಮತ್ತು ಡಿಟೆಕ್ಟರ್‌ಗಳನ್ನು ಬಳಸಬೇಕೆಂದು ಒತ್ತಾಯಿಸಿದ್ದಾರೆ,

CUET-UG ಫಲಿತಾಂಶ ಪ್ರಕಟಿಸಿದ NTA
ದೇಶ

CUET-UG ಫಲಿತಾಂಶ ಪ್ರಕಟಿಸಿದ NTA

CUET-UG ಪರೀಕ್ಷಾ ಫಲಿತಾಂಶವನ್ನು (CUET UG Result 2024) National Testing Agency (NTA) ಭಾನುವಾರ ಪ್ರಕಟಿಸಿದೆ.

NEET-UG ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟ; ಟಾಪರ್‌ಗಳ ಸಂಖ್ಯೆ 61ಕ್ಕೆ ಇಳಿಕೆ
ದೇಶ

NEET-UG ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟ; ಟಾಪರ್‌ಗಳ ಸಂಖ್ಯೆ 61ಕ್ಕೆ ಇಳಿಕೆ

"ಮರು ಪರಿಷ್ಕೃತ ಸ್ಕೋರ್ ಕಾರ್ಡ್‌ಗಳು ಇದೀಗ ಲೈವ್ ಆಗಿವೆ" ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ NEET-UG ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಎನ್ ಟಿಎ
ದೇಶ

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ NEET-UG ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಎನ್ ಟಿಎ

ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಗಳ ವಾದವನ್ನು ಸುಪ್ರೀಂ ಕೋರ್ಟ್ ಜುಲೈ 22 ರಂದು ಪುನರಾರಂಭಿಸಲಿದೆ.

ಶನಿವಾರ NEET-UG ಕೇಂದ್ರವಾರು ಫಲಿತಾಂಶ ಪ್ರಕಟಿಸಲು NTA ಗೆ ಸುಪ್ರೀಂ ಕೋರ್ಟ್ ಸೂಚನೆ
ದೇಶ

ಶನಿವಾರ NEET-UG ಕೇಂದ್ರವಾರು ಫಲಿತಾಂಶ ಪ್ರಕಟಿಸಲು NTA ಗೆ ಸುಪ್ರೀಂ ಕೋರ್ಟ್ ಸೂಚನೆ

ಎನ್‌ಟಿಎ ವಕೀಲರ ಕೋರಿಕೆಯ ಮೇರೆಗೆ ಫಲಿತಾಂಶಗಳನ್ನು ಪ್ರಕಟಿಸುವ ಗಡುವನ್ನು ಶನಿವಾರ ಮಧ್ಯಾಹ್ನದವರೆಗೆ ವಿಸ್ತರಿಸಲಾಯಿತು.

NEET ಅಕ್ರಮ: ಪರೀಕ್ಷಾ ಸುಧಾರಣಾ ಸಮಿತಿಗೆ 37,000 ಕ್ಕೂ ಅಧಿಕ ಸಲಹೆ; ಬಹುತೇಕ ವಿದ್ಯಾರ್ಥಿಗಳಿಂದ!
ದೇಶ

NEET ಅಕ್ರಮ: ಪರೀಕ್ಷಾ ಸುಧಾರಣಾ ಸಮಿತಿಗೆ 37,000 ಕ್ಕೂ ಅಧಿಕ ಸಲಹೆ; ಬಹುತೇಕ ವಿದ್ಯಾರ್ಥಿಗಳಿಂದ!

ಸಮಿತಿಯು ಜೂನ್ 27 ಮತ್ತು ಜುಲೈ 7 ರ ನಡುವೆ MyGov ಪ್ಲಾಟ್‌ಫಾರ್ಮ್ ಮೂಲಕ ಪ್ರತಿಕ್ರಿಯೆಯನ್ನು ಕೋರಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಗಳು (NEET) ಮತ್ತು ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ (NET) ಅಕ್ರಮಗಳ ಆರೋಪದ ನಂತರ ಈ ಪ್ಲಾಟ್ ಫಾರ್ಮ್ ತೆರೆಯಲಾಗಿದೆ.

NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ: NTA  ಟ್ರಂಕ್ ನಿಂದ ಪ್ರಶ್ನೆ ಪತ್ರಿಕೆ ಕದ್ದಿದ್ದ ವ್ಯಕ್ತಿ ಸೇರಿ ಇಬ್ಬರ ಬಂಧನ!
ದೇಶ

NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ: NTA ಟ್ರಂಕ್ ನಿಂದ ಪ್ರಶ್ನೆ ಪತ್ರಿಕೆ ಕದ್ದಿದ್ದ ವ್ಯಕ್ತಿ ಸೇರಿ ಇಬ್ಬರ ಬಂಧನ!

ಕಾಗದವನ್ನು ಕದ್ದು ಇತರ ಗ್ಯಾಂಗ್ ಸದಸ್ಯರಿಗೆ ರವಾನಿಸಲು ಕುಮಾರ್‌ಗೆ ಸಹಾಯ ಮಾಡಿದ ಆರೋಪದ ಮೇಲೆ ರಾಜು ಸಿಂಗ್‌ನನ್ನು ಸಿಬಿಐ ಬಂಧಿಸಿದೆ, ಸಿಂಗ್ ಎಂಬಾತನನ್ನು ಹಜಾರಿಬಾಗ್‌ನಿಂದ ಬಂಧಿಸಲಾಗಿದೆ.

ಜುಲೈ 19 ರಂದು 1 ಸಾವಿರ ಅಭ್ಯರ್ಥಿಗಳಿಗೆ CUET-UG ಮರುಪರೀಕ್ಷೆ
ದೇಶ

ಜುಲೈ 19 ರಂದು 1 ಸಾವಿರ ಅಭ್ಯರ್ಥಿಗಳಿಗೆ CUET-UG ಮರುಪರೀಕ್ಷೆ

CUET-UG ಪರೀಕ್ಷೆಗೆ ಸಂಬಂಧಿಸಿದ ಆರೋಪಗಳು ಸಾಬೀತಾದರೆ ಜುಲೈ 15 ರಿಂದ 19 ರ ನಡುವೆ CUET UG ಅಭ್ಯರ್ಥಿಗಳಿಗೆ ಮರುಪರೀಕ್ಷೆಯನ್ನು ನಡೆಸುವುದಾಗಿ NTA ಘೋಷಿಸಿತ್ತು.