NTA

'ಮೋದಿ ಜೀ, ನಿಮ್ಮ ಪರೀಕ್ಷಾ ಸಂಸ್ಥೆ ಏನು ಮಾಡಿದೆ ನೋಡಿ': UGC-NET ಮರುಪರೀಕ್ಷೆ ಘೋಷಣೆ ಬೆನ್ನಲ್ಲೇ ರಾಹುಲ್ ಗಾಂಧಿ ವಾಗ್ದಾಳಿ
ಇಂಗ್ಲಿಷ್ ಮತ್ತು ವಾಣಿಜ್ಯಶಾಸ್ತ್ರ ವಿಷಯಗಳ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 9 ರಂದು ಮರುಪರೀಕ್ಷೆ ನಡೆಯಲಿದ್ದು, ಸಮಾಜಶಾಸ್ತ್ರ ವಿಷಯದ ಪರೀಕ್ಷೆಯು ಸೆಪ್ಟೆಂಬರ್ 10 ರಂದು ನಿಗದಿಯಾಗಿದೆ ಎಂದು ಎನ್‌ಟಿಎ (NTA) ಪ್ರಕಟಿಸಿದೆ.

ನೀಟ್ ಲೀಕ್ ಬಳಿಕವೂ NTA ಗೊಂದಲ ಮುಂದುವರಿಕೆ: UGC-NETನ 3 ಪ್ರಶ್ನೆಪತ್ರಿಕೆಯಲ್ಲಿ ದೋಷ; ಮರುಪರೀಕ್ಷೆ ಘೋಷಣೆ
ನೀಟ್ ಪ್ರಶ್ನೆಪತ್ರಿಕೆ ಲೀಕ್ ಬಳಿಕ NTA ಸಂಪೂರ್ಣ ಟೀಮ್ ಅನ್ನೇ ಪುನರಚನೆ ಮಾಡಲಾಗಿತ್ತು. ಆದ್ರೂ ಕೂಡ ಹಣೆಬರಹ ಬದಲಾದಂತೆ ಕಾಣುತ್ತಿಲ್ಲ! ಯಾಕಂದ್ರೆ, ಇದೇ ಸಂಸ್ಥೆ ಆಯೋಜನೆ ಮಾಡಿದ್ದ UGC-NET ಪ್ರಶ್ನೆಪತ್ರಿಕೆಗಳಲ್ಲಿ ದೋಷದ ಪರಿಣಾಮ, ಮೂರು ವಿಷಯಗಳ ಮರುಪರೀಕ್ಷೆ ನಡೆಸುವುದಾಗಿ ಘೋಷಿಸಿದೆ.

NEET leak ಹಗರಣ ತನಿಖೆಯಲ್ಲಿ ಮೇಜರ್ ಟ್ವಿಸ್ಟ್; NTAಯ ವಿಷಯ ತಜ್ಞರಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆ! ವರದಿ
ಸಾರ್ವಜನಿಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರ ಅಕ್ರಮ ವಿಧಾನಗಳ ಬಳಕೆಯಿಂದ ಉದ್ಭವಿಸುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ತ್ವರಿತ ನ್ಯಾಯಾಲಯದ ಮುಂದೆ ಸಂಸ್ಥೆ..

NEET ಮರು ಪರೀಕ್ಷೆಯಲ್ಲೂ ಗೊಂದಲ: 522 ಅಂಕ ಬರಬೇಕಿದ್ದ ವಿದ್ಯಾರ್ಥಿಗೆ ಬಂದಿದ್ದು ಕೇವಲ 95; ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿ!
NEET-UG ಅಭ್ಯರ್ಥಿಯೊಬ್ಬರು, ಜೂನ್ 21ರಂದು ನಡೆದ ಮರುಪರೀಕ್ಷೆಯಲ್ಲಿ ತಮ್ಮ OMR ಉತ್ತರ ಪತ್ರಿಕೆ ಮತ್ತು ಅಧಿಕೃತ ಉತ್ತರ ಕೀ ಪ್ರಕಾರ 522 ಅಂಕಗಳು ಬರಬೇಕಿದ್ದರೂ, NTA ಕೇವಲ 95 ಅಂಕಗಳ ನೀಡಿದೆ.

NEET ಪರೀಕ್ಷೆ ಸುಗಮವಾಗಿ ಪೂರ್ಣ: ಮೊದಲ ಬಾರಿಗಿಂತ ಮರುಪರೀಕ್ಷೆ ಕಠಿಣವಾಗಿತ್ತು ಎಂದ ವಿದ್ಯಾರ್ಥಿಗಳು
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯಾವುದೇ ತೊಂದರೆಗಳಿಲ್ಲದೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದೆ. ಈ ಬಾರಿ ಪ್ರಶ್ನೆಪತ್ರಿಕೆ ರದ್ದಾದ ಹಿಂದಿನ ಪರೀಕ್ಷೆಗಿಂತ ಹೆಚ್ಚು ಕಠಿಣವಾಗಿತ್ತು ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.

NEET-UG 2026: ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ 'ಸೋರಿಕೆ' ಆರೋಪ ತಳ್ಳಿಹಾಕಿದ NTA; ಸುಳ್ಳು ಸುದ್ದಿ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ!
ಸುಳ್ಳು ಸುದ್ದಿಗಳ ಬಗ್ಗೆ ಕಾನೂನು ಜಾರಿ ಮತ್ತು ಸೈಬರ್-ಅಪರಾಧ ಅಧಿಕಾರಿಗಳಿಗೆ ಔಪಚಾರಿಕ ದೂರು ಸಲ್ಲಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.

CUET-UG 2026 ಪರೀಕ್ಷೆ ವೇಳಾಪಟ್ಟಿ ಪರಿಷ್ಕರಣೆ: ಹೊಸ ದಿನಾಂಕ ಪ್ರಕಟ
ಬಕ್ರೀದ್ ಹಬ್ಬದ ಹಿನ್ನೆಲೆ ಮೇ 28ರಂದು ನಡೆಯಬೇಕಿದ್ದ ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಇದೀಗ ಹೊಸ ದಿನಾಂಕಗಳನ್ನು ಘೋಷಿಸಲಾಗಿದೆ.

NEET ಪ್ರಶ್ನೆ ಪತ್ರಿಕೆ ಸೋರಿಕೆ ತನಿಖೆ: NTA ಜೀವಶಾಸ್ತ್ರ ತಜ್ಞ, ಪ್ರಶ್ನೆ ಪತ್ರಿಕೆ ಸಮಿತಿ ಸದಸ್ಯೆ ಮನೀಷಾ ಗುರುನಾಥ್ ಮಾಂಧರೆ ಬಂಧನ
ಅವರು ತಮ್ಮ ಪುಣೆ ನಿವಾಸದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಸೆಷನ್ ಗಳನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲಿ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಉತ್ತರಗಳನ್ನು ಚರ್ಚಿಸಲಾಗಿತ್ತು

ಪ್ರಶ್ನೆ ಪತ್ರಿಕೆ ಸೋರಿಕೆ: ಮೇ 3 ರಂದು ನಡೆದಿದ್ದ NEET ಪರೀಕ್ಷೆ ರದ್ದು; ಸಿಬಿಐ ತನಿಖೆಗೆ ಆದೇಶ!
ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡವು ಈ ಆಪಾದಿತ ಅವ್ಯವಹಾರಗಳ ಕುರಿತು ತನಿಖೆ ಆರಂಭಿಸಿದೆ. ಸೋರಿಕೆಯಾದ ಮಾಹಿತಿ ಸಿಕ್ಕಿದ ಕೂಡಲೇ NTA ಇದನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಿತ್ತು.

