Novak Djokovic

ಯುಎಸ್ ಓಪನ್ 2021: ಮೊದಲ ಗ್ರ್ಯಾಂಡ್ ಸ್ಲಾಮ್ ಗೆದ್ದ ಡ್ಯಾನಿಲ್ ಮೆಡ್ವೆಡೆವ್, ನೊವಾಕ್ ಜೊಕೊವಿಕ್ ವಿರುದ್ಧ ಗೆಲುವು
ಕ್ರೀಡೆ

ಯುಎಸ್ ಓಪನ್ 2021: ಮೊದಲ ಗ್ರ್ಯಾಂಡ್ ಸ್ಲಾಮ್ ಗೆದ್ದ ಡ್ಯಾನಿಲ್ ಮೆಡ್ವೆಡೆವ್, ನೊವಾಕ್ ಜೊಕೊವಿಕ್ ವಿರುದ್ಧ ಗೆಲುವು

ಯುಎಸ್ ಓಪನ್ ಅಂತಿಮ ಪಂದ್ಯದಲ್ಲಿ ನೊವಾಕ್ ಜೊಕೊವಿಚ್ ಅವರ ಗ್ರ್ಯಾಂಡ್ ಸ್ಲಾಮ್ ಕನಸನ್ನು ಡ್ಯಾನಿಲ್ ಮೆಡ್ವೆಡೆವ್ ಭಾನುವಾರ ಭಗ್ನಗೊಳಿಸಿದ್ದಾರೆ.

ವಿಂಬಲ್ಡನ್: ಫೈನಲ್ ನಲ್ಲಿ ಗೆದ್ದು ದಾಖಲೆಯ 20ನೇ ಗ್ರಾಂಡ್ ಸ್ಲಾಮ್ ಮುಡಿಗೇರಿಸಿಕೊಂಡ ಜಾಕೋವಿಚ್
ಕ್ರೀಡೆ

ವಿಂಬಲ್ಡನ್: ಫೈನಲ್ ನಲ್ಲಿ ಗೆದ್ದು ದಾಖಲೆಯ 20ನೇ ಗ್ರಾಂಡ್ ಸ್ಲಾಮ್ ಮುಡಿಗೇರಿಸಿಕೊಂಡ ಜಾಕೋವಿಚ್

ತೀವ್ರ ಕುತೂಹಲ ಕೆರಳಿಸಿದ್ದ ವಿಂಬಲ್ಡನ್ ಟೆನ್ನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಸರ್ಬಿಯಾದ ನುವಾಕ್ ಜಾಕೋವಿಚ್ ಜಯ ಗಳಿಸಿ ತಮ್ಮ 6ನೇ ವಿಂಬಲ್ಡನ್ ಟೂರ್ನಿ ಮತ್ತು 20ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಫ್ರೆಂಚ್ ಓಪನ್: ಬಾಲಕನಿಗೆ ಗೆಲುವಿನ 'ರಾಕೆಟ್' ನೀಡಿದ ಜೊಕೋವಿಕ್, ಕುಣಿದು ಕುಪ್ಪಳಿಸಿದ ಬಾಲಕ; ವಿಡಿಯೋ!
ಕ್ರೀಡೆ

ಫ್ರೆಂಚ್ ಓಪನ್: ಬಾಲಕನಿಗೆ ಗೆಲುವಿನ 'ರಾಕೆಟ್' ನೀಡಿದ ಜೊಕೋವಿಕ್, ಕುಣಿದು ಕುಪ್ಪಳಿಸಿದ ಬಾಲಕ; ವಿಡಿಯೋ!

ಫ್ರೆಂಚ್ ಓಪನ್ 2021ರ ಫೈನಲ್ ಪಂದ್ಯದಲ್ಲಿ ಸ್ಟೆಫನೊಸ್ ಸಿಟ್ಸಿಪಾಸ್ ವಿರುದ್ಧ ಅಂತಿಮ ಮೂರು ಸೆಟ್ ಗಳಲ್ಲಿ ಗೆಲುವು ದಾಖಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ನೊವಾಕ್ ಜೊಕೋವಿಕ್ ತಮ್ಮ ಗೆಲುವಿನ ರಾಕೆಟ್ ಅನ್ನು ಬಾಲಕನಿಗೆ ನೀಡಿದ್ದಾರೆ.

ಫ್ರೆಂಚ್ ಓಪನ್ ಫೈನಲ್ ಗೆ ಕೆಲವೇ ನಿಮಿಷಗಳ ಮುನ್ನ ಅಜ್ಜಿಯ ಸಾವಿನ ಸುದ್ದಿ ಕೇಳಿದ್ದೇ: ಸಿಟ್ಸಿಪಾಸ್
ಕ್ರೀಡೆ

ಫ್ರೆಂಚ್ ಓಪನ್ ಫೈನಲ್ ಗೆ ಕೆಲವೇ ನಿಮಿಷಗಳ ಮುನ್ನ ಅಜ್ಜಿಯ ಸಾವಿನ ಸುದ್ದಿ ಕೇಳಿದ್ದೇ: ಸಿಟ್ಸಿಪಾಸ್

ಫ್ರೆಂಚ್ ಓಪನ್ ಫೈನಲ್ ಪಂದ್ಯಕ್ಕೂ ಮುನ್ನ ಅಜ್ಜಿಯ ಸಾವಿನ ಸುದ್ದಿ ಕೇಳಿದ್ದೆ ಎಂದು ಗ್ರೀಸ್ ನ ಸ್ಟೆಫನೊಸ್ ಸಿಟ್ಸಿಪಾಸ್ ಬಹಿರಂಗಪಡಿಸಿದ್ದಾರೆ. 

ಫ್ರೆಂಚ್ ಓಪನ್ ಫೈನಲ್‌: 19 ನೇ ಗ್ರ್ಯಾನ್ ಸ್ಲಾಮ್ ಗೆದ್ದ ನೋವಾಕ್ ಜೊಕೋವಿಚ್
ಕ್ರೀಡೆ

ಫ್ರೆಂಚ್ ಓಪನ್ ಫೈನಲ್‌: 19 ನೇ ಗ್ರ್ಯಾನ್ ಸ್ಲಾಮ್ ಗೆದ್ದ ನೋವಾಕ್ ಜೊಕೋವಿಚ್

ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಫೈನಲ್ಸ್ ನಲ್ಲಿ  ಅಗ್ರ ಶ್ರೇಯಾಂಕ ಆಟಗಾರ ನೋವಾಕ್ ಜೊಕೋವಿಚ್ ತಮ್ಮ ಎದುರಾಳಿ ಸ್ಟೆಫಾನೋಸ್  ಸಿಟ್ಸಿಪಾಸ್ ಅವರನ್ನು ಮಣಿಸಿದ್ದಾರೆ. 

ಫ್ರೆಂಚ್ ಓಪನ್ ಫೈನಲ್‌ಗೆ ನೋವಾಕ್ ಜೊಕೋವಿಚ್
ಕ್ರೀಡೆ

ಫ್ರೆಂಚ್ ಓಪನ್ ಫೈನಲ್‌ಗೆ ನೋವಾಕ್ ಜೊಕೋವಿಚ್

ಶುಕ್ರವಾರ ತಡ ರಾತ್ರಿ ನಡೆದ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕ ಆಟಗಾರ ನೋವಾಕ್ ಜೊಕೋವಿಚ್, ರಫೆಲ್ ನಡಾಲ್ ಅವರನ್ನು ನಾಲ್ಕು ಸೆಟ್‌ಗಳ ಸೆಣಸಾಟದಲ್ಲಿ ಸೋಲಿಸಿ ಅಂತಿಮ ಹಂತ ತಲುಪಿದ್ದಾರೆ. 

ಇಟಾಲಿಯನ್ ಓಪನ್ ಫೈನಲ್: ರೋಚಕ ಪಂದ್ಯದಲ್ಲಿ ಜೋಕೊವಿಚ್ ವಿರುದ್ಧ ನಡಾಲ್ ಗೆ ಗೆಲುವು!
ಕ್ರೀಡೆ

ಇಟಾಲಿಯನ್ ಓಪನ್ ಫೈನಲ್: ರೋಚಕ ಪಂದ್ಯದಲ್ಲಿ ಜೋಕೊವಿಚ್ ವಿರುದ್ಧ ನಡಾಲ್ ಗೆ ಗೆಲುವು!

 ಸ್ಟಾರ್ ಟೆನಿಸ್‌ ಆಟಗಾರರಾದ ಸರ್ಬಿಯಾದ ನೋವಾಕ್ ಜೋಕೊವಿಚ್ ಹಾಗೂ ರಫೇಲ್ ನಡಾಲ್ ಅವರು ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಫೈನಲ್ ಹಣಾಹಣಿಯಲ್ಲಿ ಸೆಣೆಸಿದ್ದು ನಡಾಲ್ ಸರ್ಬಿಯಾದ ವಿಶ್ವದ ನಂ .1 ಆಟಗಾರನನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಇಟಾಲಿಯನ್ ಓಪನ್: ಸೆಮಿಸ್ ಗೆ ಕಾಲಿಟ್ಟ ನಡಾಲ್, ಕ್ವಾರ್ಟರ್ ಫೈನಲ್ ಗೆ ಜೋಕೊವಿಚ್!
ಕ್ರೀಡೆ

ಇಟಾಲಿಯನ್ ಓಪನ್: ಸೆಮಿಸ್ ಗೆ ಕಾಲಿಟ್ಟ ನಡಾಲ್, ಕ್ವಾರ್ಟರ್ ಫೈನಲ್ ಗೆ ಜೋಕೊವಿಚ್!

ವಿಶ್ವದ ಮಾಜಿ ನಂಬರ್ ಒನ್ ಆಟಗಾರ ರಫೇಲ್ ನಡಾಲ್ ಅವರು ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ನಲ್ಲಿ ಜಯ ಸಾಧಿಸಿದ್ದಾರೆ. 

ಎಟಿಪಿ ವರ್ಲ್ಡ್ ಟೂರ್: ಸೆಮೀಸ್ ನಲ್ಲಿ ಜೋಕೊ, ನಡಾಲ್ ಗೆ ನಿರಾಸೆ
ಕ್ರೀಡೆ

ಎಟಿಪಿ ವರ್ಲ್ಡ್ ಟೂರ್: ಸೆಮೀಸ್ ನಲ್ಲಿ ಜೋಕೊ, ನಡಾಲ್ ಗೆ ನಿರಾಸೆ

ಎಟಿಪಿ ವರ್ಲ್ಡ್ ಟೂರ್ ಫೈನಲ್‌ನ ಸೆಮಿಫೈನಲ್ಸ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಸೆರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ಸ್ಪೇನ್‌ನ ಎರಡನೇ ನಂಬರ್ ರಫೇಲ್ ನಡಾಲ್ ಸೋತು ನಿರಾಸೆ ಅನುಭವಿಸಿದರು.