Non veg

ಹೋಟೆಲ್‌ ಶೈಲಿಯ ಫಿಶ್ ಫ್ರೈಡ್ ರೈಸ್ ಮನೆಯಲ್ಲೇ ಮಾಡಿ, ರೆಸಿಪಿ ಇಲ್ಲಿದೆ...
ಅಡುಗೆ

ಹೋಟೆಲ್‌ ಶೈಲಿಯ ಫಿಶ್ ಫ್ರೈಡ್ ರೈಸ್ ಮನೆಯಲ್ಲೇ ಮಾಡಿ, ರೆಸಿಪಿ ಇಲ್ಲಿದೆ...

ಇಡೀ ಕುಟುಂಬಕ್ಕೆ ಇಷ್ಟವಾಗುವಂತಹ ವಿಭಿನ್ನ ರುಚಿಯ ಖಾದ್ಯ ಸವಿಯಬೇಕೆಂದರೆ ಫಿಶ್ ಫ್ರೈಡ್ ರೈಸ್ ಒಮ್ಮೆ ಪ್ರಯತ್ನಿಸಿ.

ಗರಿಗರಿಯಾದ ಸಿಗಡಿ ಫ್ರೈ: ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ...
ಅಡುಗೆ

ಗರಿಗರಿಯಾದ ಸಿಗಡಿ ಫ್ರೈ: ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ...

ಸಿಗಡಿ ಪ್ರಿಯರಿಗೆ ಸಿಗಡಿ ಫ್ರೈ ಎಂದರೆ ಬಾಯಲ್ಲಿ ನೀರೂರಿಸುವ ಖಾದ್ಯ. ಖಾರ, ಮಸಾಲೆ ಹಾಗೂ ಈರುಳ್ಳಿಯ ಸುವಾಸನೆಯೊಂದಿಗೆ ಗರಿಗರಿಯಾಗಿ ತಯಾರಿಸುವ ಸಿಗಡಿ ಫ್ರೈ ಅನ್ನದ ಜೊತೆ ಮಾತ್ರವಲ್ಲದೆ ರೊಟ್ಟಿ, ಚಪಾತಿಯೊಂದಿಗೂ ಸವಿಯಲು ರುಚಿಕರವಾಗಿರುತ್ತದೆ.

ಮೆಂತ್ಯೆ ಸೊಪ್ಪಿನಿಂದ ಮಾಡಿ ನೋಡಿ ಈ ಟೇಸ್ಟಿ ಮೊಟ್ಟೆ ಫ್ರೈ: ರುಚಿ ಮರೆಯೋಕೆ ಆಗಲ್ಲ!
ಅಡುಗೆ

ಮೆಂತ್ಯೆ ಸೊಪ್ಪಿನಿಂದ ಮಾಡಿ ನೋಡಿ ಈ ಟೇಸ್ಟಿ ಮೊಟ್ಟೆ ಫ್ರೈ: ರುಚಿ ಮರೆಯೋಕೆ ಆಗಲ್ಲ!

ಮೆಂತ್ಯೆ ಸೊಪ್ಪಿನಿಂದ ಏನು ಮಾಡಬಹುದು ಎಂದು ಯೋಚಿಸುತ್ತಿದ್ದೀರಾ? ಸಾಮಾನ್ಯವಾಗಿ ಮಾಡುವ ಪಲ್ಯದ ಬದಲು ಮೊಟ್ಟೆ ಜೊತೆ ಸೇರಿಸಿ ರುಚಿಯಾದ ಫ್ರೈ ಮಾಡಿ ನೋಡಿ. ಮೆಂತ್ಯೆ ಸೊಪ್ಪಿನ ಪರಿಮಳ, ಮಸಾಲೆಗಳ ರುಚಿ ಹಾಗೂ ಮೊಟ್ಟೆಯ ಸವಿರುಚಿ ಒಟ್ಟಾಗಿ ಸೇರಿ ಈ ಖಾದ್ಯವನ್ನು ಮತ್ತಷ್ಟು ವಿಶೇಷವಾಗಿಸುತ್ತದೆ.

ದುರ್ಗಾಪೂಜೆ ವೇಳೆ 'ಬಂಗಾಳಿಗಳು ಮೀನು, ಮಟನ್ ತಿನ್ನುತ್ತಾರೆ': ಬಾಗೇಶ್ವರ ಬಾಬಾಗೆ ಟಕ್ಕರ್ ಕೊಟ್ಟ ಬಿಜೆಪಿ ನಾಯಕರು!
ದೇಶ

ದುರ್ಗಾಪೂಜೆ ವೇಳೆ 'ಬಂಗಾಳಿಗಳು ಮೀನು, ಮಟನ್ ತಿನ್ನುತ್ತಾರೆ': ಬಾಗೇಶ್ವರ ಬಾಬಾಗೆ ಟಕ್ಕರ್ ಕೊಟ್ಟ ಬಿಜೆಪಿ ನಾಯಕರು!

ಪಶ್ಚಿಮ ಬಂಗಾಳದ ಜನರು ಏನು ತಿನ್ನಬೇಕು ಅಥವಾ ಧರಿಸಬೇಕು ಎಂಬುದನ್ನು ಯಾವುದೇ ಧಾರ್ಮಿಕ ವ್ಯಕ್ತಿ ಅಥವಾ ರಾಜಕೀಯ ಪಕ್ಷ ನಿರ್ಧರಿಸಲು ಸಾಧ್ಯವಿಲ್ಲ. ಆಹಾರದ ಆಯ್ಕೆಯು ವೈಯಕ್ತಿಕ ಸ್ವಾತಂತ್ರ್ಯದ ವಿಷಯ. "ನಾವು ತಿನ್ನುವುದನ್ನೇ ತಿನ್ನುತ್ತೇವೆ ಎಂದು ಭಟ್ಟಾಚಾರ್ಯ ಹೇಳಿದ್ದರು.

ಒಮ್ಮೆ ತಿಂದರೆ ರುಚಿ ಮರೆಯಲ್ಲ: ಮನೆಯಲ್ಲೇ ಮಾಡಿ ಘಮಘಮಿಸುವ ಡ್ರೈ ಚಿಕನ್ ಘೀ ರೋಸ್ಟ್
ಅಡುಗೆ

ಒಮ್ಮೆ ತಿಂದರೆ ರುಚಿ ಮರೆಯಲ್ಲ: ಮನೆಯಲ್ಲೇ ಮಾಡಿ ಘಮಘಮಿಸುವ ಡ್ರೈ ಚಿಕನ್ ಘೀ ರೋಸ್ಟ್

ಇಂದು ಊಟಕ್ಕೆ ಏನು ಸ್ಪೆಷಲ್ ಮಾಡೋದು ಎಂದು ಯೋಚಿಸುತ್ತಿದ್ದೀರಾ? ಚಿಕನ್ ಪ್ರಿಯರಾಗಿದ್ದರೆ ತುಪ್ಪದ ಘಮದ ಈ ಡ್ರೈ ಚಿಕನ್ ರೋಸ್ಟ್ ಖಂಡಿತ ನಿಮ್ಮ ಮೆನುವಿನಲ್ಲಿರಬೇಕು.

ಖಾರ ಪ್ರಿಯರಿಗೆ ವಿಶೇಷ ಖಾದ್ಯ: ಹೋಟೆಲ್‌ ಸ್ಟೈಲ್ ಚಿಕನ್ ಕೊಲ್ಹಾಪುರಿ ಮಾಡುವ ಸುಲಭ ವಿಧಾನ
ಅಡುಗೆ

ಖಾರ ಪ್ರಿಯರಿಗೆ ವಿಶೇಷ ಖಾದ್ಯ: ಹೋಟೆಲ್‌ ಸ್ಟೈಲ್ ಚಿಕನ್ ಕೊಲ್ಹಾಪುರಿ ಮಾಡುವ ಸುಲಭ ವಿಧಾನ

ಚಿಕನ್ ಪ್ರಿಯರಿಗೆ ಖಾರವಾದ, ಮಸಾಲೆಯುಕ್ತ ಹಾಗೂ ರುಚಿಕರವಾದ ಚಿಕನ್ ಕೊಲ್ಹಾಪುರಿ ಅತ್ಯುತ್ತಮ ಆಯ್ಕೆ. ಈ ಖಾದ್ಯವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ.

ಚಿಕನ್ ಪ್ರಿಯರ ಫೇವರಿಟ್‌ ಸ್ನ್ಯಾಕ್‌: ಮನೆಯಲ್ಲೇ ಗರಿಗರಿಯಾದ ಚಿಕನ್ ಪಕೋಡಾ ಹೀಗೆ ಮಾಡಿ
ಅಡುಗೆ

ಚಿಕನ್ ಪ್ರಿಯರ ಫೇವರಿಟ್‌ ಸ್ನ್ಯಾಕ್‌: ಮನೆಯಲ್ಲೇ ಗರಿಗರಿಯಾದ ಚಿಕನ್ ಪಕೋಡಾ ಹೀಗೆ ಮಾಡಿ

ಚಿಕನ್‌ನಿಂದ ತಯಾರಿಸುವ ವೈವಿಧ್ಯಮಯ ಖಾದ್ಯಗಳಲ್ಲಿ ಚಿಕನ್ ಪಕೋಡಾ ಎಲ್ಲರಿಗೂ ಇಷ್ಟವಾಗುವ ಜನಪ್ರಿಯ ಸ್ನ್ಯಾಕ್‌. ಸಂಜೆಯ ಹೊತ್ತಿನಲ್ಲಿ ಬಿಸಿ ಬಿಸಿಯಾಗಿ, ಗರಿಗರಿಯಾಗಿ ಏನಾದರೂ ತಿನ್ನಬೇಕು ಎನಿಸಿದಾಗ ಚಿಕನ್ ಪಕೋಡಾ ಕೂಡ ಉತ್ತಮ ಆಯ್ಕೆ.

ಹೋಟೆಲ್ ಸ್ಟೈಲ್ ಚಿಕನ್ ಪಾಸ್ತಾ ಇನ್ನು ಮನೆಯಲ್ಲೇ; ಈ ಟ್ರಿಕ್‌ಗಳನ್ನು ಫಾಲೋ ಮಾಡಿದರೆ ಸಾಕು..!
ಅಡುಗೆ

ಹೋಟೆಲ್ ಸ್ಟೈಲ್ ಚಿಕನ್ ಪಾಸ್ತಾ ಇನ್ನು ಮನೆಯಲ್ಲೇ; ಈ ಟ್ರಿಕ್‌ಗಳನ್ನು ಫಾಲೋ ಮಾಡಿದರೆ ಸಾಕು..!

ಸಾಮಾನ್ಯವಾಗಿ ಪಾಸ್ತಾ ಎಂದರೆ ರೆಸ್ಟೋರೆಂಟ್‌ನಲ್ಲಿ ಮಾತ್ರ ಸಿಗುವ ಖಾದ್ಯ ಎಂಬ ಕಲ್ಪನೆ ಹಲವರಲ್ಲಿದೆ. ಆದರೆ ಕೆಲವೇ ಪದಾರ್ಥಗಳನ್ನು ಬಳಸಿ, ಮನೆಯಲ್ಲೇ ಸುಲಭವಾಗಿ ಕ್ರೀಮಿ ಮತ್ತು ರುಚಿಕರವಾದ ಚಿಕನ್ ಪಾಸ್ತಾ ತಯಾರಿಸಬಹುದು.

ಹೊರಗೆ ಕ್ರಿಸ್ಪಿ, ಒಳಗೆ ಜ್ಯೂಸಿ; ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿ ಮಟನ್ ಕಬಾಬ್; ರುಚಿಗೆ ಫಿದಾ ಗ್ಯಾರಂಟಿ..!
ಅಡುಗೆ

ಹೊರಗೆ ಕ್ರಿಸ್ಪಿ, ಒಳಗೆ ಜ್ಯೂಸಿ; ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿ ಮಟನ್ ಕಬಾಬ್; ರುಚಿಗೆ ಫಿದಾ ಗ್ಯಾರಂಟಿ..!

ಹೊರಗೆ ಸಿಗುವ ಮಟನ್ ಕಬಾಬ್‌ನ ಸುವಾಸನೆ ಮತ್ತು ರುಚಿಯನ್ನು ಮನೆಯಲ್ಲೇ ಸವಿಯಬೇಕೆಂದರೆ ಈ ಸುಲಭ ರೆಸಿಪಿ ನಿಮಗಾಗಿ.