Nishvika Naidu

ಶಶಾಂಕ್ ನಿರ್ದೇಶನದ ಉಪೇಂದ್ರ ಸಿನಿಮಾದಿಂದ ಹಿಂದೆ ಸರಿದ ನಿಶ್ವಿಕಾ ನಾಯ್ಡು
ನಿಶ್ವಿಕಾ ಜೆಂಟಲ್ ಮ್ಯಾನ್, ಗಾಳಿಪಟ-2.ಸಿನಿಮಾಗಳಲ್ಲಿ ನಟಿಸುತ್ತಿದ್ದು, ಡೇಟ್ಸ್ ಹೊಂದಾಣಿಕ ಸಮಸ್ಯೆ ಹಿನ್ನೆಲೆಯಲ್ಲಿ ಶಶಾಂಕ್ ಪ್ರಾಜೆಕ್ಟ್ ನಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.

ನೀವು ಒಪ್ಪಿಕೊಳ್ಳುವ ಪ್ರತಿ ಚಿತ್ರವೂ ಬ್ಲಾಕ್ ಬಸ್ಟರ್ ಆಗುವುದಿಲ್ಲ: ನಿಶ್ವಿಕಾ ನಾಯ್ಡು
ಅಮ್ಮ ಐ ಲವ್ ಯು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ನಿಶ್ವಿಕಾ ನಾಯ್ಡು ನಿರ್ಮಾಪಕರ ನೆಚ್ಚಿನ ನಾಯಕಿ ನಟಿಯರ ಪೈಕಿ ಒಬ್ಬರಾಗಿದ್ದಾರೆ. ಕೇವಲ ನಾಲ್ಕು ಚಿತ್ರಗಳಳನ್ನು ಮಾಡಿರುವ ನಟಿ ಇದೀಗ ನಿರ್ದೇಶಕ, ನಿರ್ಮಾಪಕರಿಂದ ಮತ್ತೆ ಹೊಸ ಹೊಸ ಆಫರ್ ಗಳನ್ನು ಪಡೆಯುತ್ತಿದ್ದಾರೆ.

ಜಂಟಲ್ ಮ್ಯಾನ್ ಚಿತ್ರದ ಟ್ರೈಲರ್
ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಡೇಶ್ ಕುಮಾರ್ ನಿರ್ದೇಶಿಸಿದ್ದಾರೆ.

ಪಡ್ಡೆಗಳಿಗೆ ಕಿಚ್ಚು ಹಚ್ಚುತ್ತಿರುವ ಕನ್ನಡತಿ 'ನಿಶ್ವಿಕಾ ನಾಯ್ಡು' ಬೋಲ್ಡ್ ಫೋಟೋಗಳು!
ಅಮ್ಮ ಐ ಲವ್ ಯೂ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಿಶ್ವಿಕಾ ನಾಯ್ಡು ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಉಪೇಂದ್ರ ಮುಂದಿನ ಚಿತ್ರಕ್ಕೆ ನಿಶ್ವಿಕಾ ನಾಯಕಿ?
ರಿಯಲ್ ಸ್ಟಾರ್ ಉಪ್ಪಿ ಆರ್. ಚಂದ್ರು ನಿರ್ದೇಶನದ "ಐ ಲವ್ ಯು" ಯಶಸ್ಸಿನಿಂದ ಸಂತಸಗೊಂಡಿದ್ದಾರೆ. ಇದೀಗ ಹೊಸ ನಿರ್ದೇಶಕ ಮೌರ್ಯ ಅವರ "ಬುದ್ದಿವಂತ-2" ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

'ಜಂಟಲ್ ಮ್ಯಾನ್' ಗೆ ನಿಶ್ವಿಕಾ ನಾಯ್ಡು ನಾಯಕಿ!
ನಿರ್ದೇಶಕ ಗುರು ದೇಶಪಾಂಡೆ ಅವರ ಚೊಚ್ಚಲ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರ "ಜಂಟಲ್ ಮ್ಯಾನ್" ಗೆ ನಾಯಕಿ ಸಿಕ್ಕಿದ್ದಾಳೆ.

ವಾಸು... ಚಿತ್ರದ ಶೀರ್ಷಿಕೆ ನನ್ನ ಡೈಲಾಗ್ ಆಗಿರಲಿದೆ: ನಿಶ್ವಿಕಾ ನಾಯ್ಡು
ನಾಯಕಿ ಪಾತ್ರವಿಲ್ಲದೆ ’ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರ ಸಂಪೂರ್ಣವಾಗುವುದೇ ಇಲ್ಲ ಎಂದು ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು ಹೇಳಿದ್ದಾರೆ.

ಪಡ್ಡೆಹುಲಿಯಲ್ಲಿ ವರ್ಕೌಟ್ ಆದ ಶ್ರೇಯಸ್ ಮಂಜು, ನಿಶ್ವಿಕಾ ನಾಯ್ಡು ಕೆಮಿಸ್ಟ್ರಿ
ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ಚೊಚ್ಚಲ ಚಿತ್ರ ಪಡ್ಡೆ ಹುಲಿಯಲ್ಲಿ ಶ್ರೇಯಸ್ ಹಾಗೂ ನಿಶ್ವಿಕಾ ನಾಯ್ಡು ಕೆಮೆಸ್ಟ್ರಿ ಅತ್ಯುತ್ತಮವಾಗಿ ಬಂದಿದ್ದು, ಚಿತ್ರತಂಡ ಚಿತ್ರೀಕರಣವನ್ನು ಶೇ.60ರಷ್ಟು ಪೂರ್ಣಗೊಳಿಸಿದೆ...

ಅಮ್ಮಾ ಐ ಲವ್ ಯೂ: ಚಿರಂಜೀವಿ ಸರ್ಜಾಗೆ ನಿಶ್ವಿಕಾ ನಾಯಕಿ
ಯೋಗಿ ದ್ವಾರಕೀಶ್ ನಿರ್ಮಿಸಿ ಚೈತನ್ಯ ನಿರ್ದೇಶಿಸುತ್ತಿರುವ ಅಮ್ಮಾ ಐ ಲವ್ ಯೂ ಸಿನಿಮಾದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು..

