Nirmala Sitharaman

ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ: ಚೀನಾಗೆ ಭಾರತ ತಿರುಗೇಟು
ಅರುಣಾಚಲ ಪ್ರದೇಶಕ್ಕೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಚೀನಾಗೆ ಭಾರತ ತಿರುಗೇಟು ನೀಡಿದೆ...

ಅರುಣಾಚಲ ಪ್ರದೇಶಕ್ಕೆ ನಿರ್ಮಲಾ ಸೀತಾರಾಮನ್ ಭೇಟಿ: ಚೀನಾ ಆಕ್ಷೇಪ
ಅರುಣಾಚಲ ಪ್ರದೇಶಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

ಭೂತಾನ್ ರಾಜಕುಮಾರನಿಗೆ ಚೆನ್ನಪಟ್ಟಣ ಗೊಂಬೆ ಉಡುಗೊರೆ
ಭೂತಾನ್ ರಾಜ ಜಿಗ್ ಮೆ ಖೇಸರ್ ನಂಜಿಲ್ ವಾಂಗ್ ಚುಕ್ ದಂಪತಿಗಳನ್ನು ಇಂದು ಭೇಟಿ ಮಾಡಿದ್ದ ಬಾರತ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೂತಾನ್ ರಾಜಕುಮಾರನಿಗೆ ಕರ್ನಾಟಕದ ಪ್ರಸಿದ್ದ....

ನೌಕಾಪಡೆಗೆ ಬಲ ನೀಡಲು 111 ಹೆಲಿಕಾಫ್ಟರ್ ಸಂಗ್ರಹಣೆಗೆ ಕೇಂದ್ರ ಗ್ರೀನ್ ಸಿಗ್ನಲ್!
ಭಾರತೀಯ ನೌಕಾಪಡೆಗೆ ಮತ್ತಷ್ಟು ಶಕ್ತಿ ತುಂಬುವ ಸಲುವಾಗಿ ರಕ್ಷಣಾ ಇಲಾಖೆ 111 ಹೆಲಿಕಾಫ್ಟರ್ ಸಂಗ್ರಹಣೆಯ ಬೃಹತ್ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ...

ನಿರ್ಮಲಾ ಸೀತಾರಾಮನ್ ಇಂದಿರಾಗಾಂಧಿಯಿಂದ ಪ್ರೇರಣೆ ಪಡೆಯಲಿ: ಕಾಂಗ್ರೆಸ್
ಪಾಕಿಸ್ತಾನದೊಂದಿಗೆ ವ್ಯವಹರಿಸುವ ವಿಷಯದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಾಜಿ ಪ್ರಧಾನಿ ಇಂದಿರಾ ಗಾಂಧಿಯಿಂದ ಪ್ರೇರಣೆ ಪಡೆಯಲಿ ಎಂದು ಕಾಂಗ್ರೆಸ್ ಪಕ್ಷ ಸಲಹೆ ನೀಡಿದೆ.

ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ಗೆ ಉತ್ತೇಜನ: ನಿರ್ಮಲಾ ಸೀತಾರಾಮನ್
ಮೇಕ್ ಇನ್ ಇಂಡಿಯಾ ಯೋಜನೆಯನ್ನು ರಕ್ಷಣಾ ಕ್ಷೇತ್ರದಲ್ಲಿ ಉತ್ತೇಜಿಸುವುದಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಲಾಖೆಗೆ ಭರವಸೆ ನೀಡಿದ್ದಾರೆ.

ದೇಶೀ ನಿರ್ಮಿತ ಯುದ್ಧನೌಕೆ ಐಎನ್ಎಸ್ ಕಿಲ್ತಾನ್ ಲೋಕಾರ್ಪಣೆ, ನೌಕಾಪಡೆಗೆ ಸೇರ್ಪಡೆ
ದೇಶೀಯವಾಗಿ ನಿರ್ಮಿಸಲಾಗುತ್ತಿರುವ ನಾಲ್ಕು ಜಲಾಂತರ್ಗಾಮಿ ಯುದ್ಧ ನೌಕೆಗಳ ಪೈಕಿ 3ನೆಯ ಜಲಾಂತರ್ಗಾಮಿ ನೌಕೆ (ಎಎಸ್ ಡಬ್ಲ್ಯೂ) ಐಎನ್ಎಸ್ ಕಿಲ್ತಾನ್ ನ್ನು ಅ.16 ರಂದು ಭಾರತೀಯ ನೌಕಾಪಡೆಗೆ

ಚೀನಿ ಸೈನಿಕರಿಗೆ 'ನಮಸ್ತೆ' ಪಾಠ: ನಿರ್ಮಲಾ ಸೀತಾರಾಮನ್ ನಡೆಗೆ ಚೀನಾ ಮಾಧ್ಯಮಗಳು ಫಿದಾ!
ಇತ್ತೀಚೆಗೆ ಇಂಡೋ-ಚೀನಾ ಗಡಿಗೆ ತೆರಳಿ ಉಭಯ ದೇಶದ ಸೈನಿಕರ ಉಭಯಕುಶಲೋಪರಿ ವಿಚಾರಿಸಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಡೆ ಇದೀಗ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದ್ದು, ಸ್ವತಃ ಚೀನಾ ಮಾಧ್ಯಮಗಳೇ ನಿರ್ಮಾಲಾ ಸೀತಾರಾಮನ್...

ಗಡಿಯ ವಾಸ್ತವಗಳನ್ನು ಗೌರವಿಸುವಂತೆ ಭಾರತಕ್ಕೆ ಚೀನಾ ಸಲಹೆ
ನಿರ್ಮಲಾ ಸೀತಾರಾಮನ್ ಭಾರತ-ಚೀನಾ ಗಡಿ ಪ್ರದೇಶಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಚೀನಾ ಪ್ರತಿಕ್ರಿಯೆ ನೀಡಿದ್ದು, ಸಿಕ್ಕಿಂ ಭಾಗದ ಭಾರತ-ಚೀನಾ ಗಡಿಯ ಐತಿಹಾಸಿಕ ಸಮಾವೇಶದಲ್ಲಿ ರೂಪಿಸಲಾಗಿದೆ.

