ದೇಶ

ಭೂತಾನ್ ರಾಜಕುಮಾರನಿಗೆ ಚೆನ್ನಪಟ್ಟಣ ಗೊಂಬೆ ಉಡುಗೊರೆ

ಭೂತಾನ್ ರಾಜ ಜಿಗ್ ಮೆ ಖೇಸರ್ ನಂಜಿಲ್ ವಾಂಗ್ ಚುಕ್ ದಂಪತಿಗಳನ್ನು ಇಂದು ಭೇಟಿ ಮಾಡಿದ್ದ ಬಾರತ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೂತಾನ್ ರಾಜಕುಮಾರನಿಗೆ ಕರ್ನಾಟಕದ ಪ್ರಸಿದ್ದ....

ಭೂತಾನ್ ರಾಜಕುಮಾರನಿಗೆ ಚೆನ್ನಪಟ್ಟಣ ಗೊಂಬೆ ಉಡುಗೊರೆ
ಭೂತಾನ್ ರಾಜಕುಮಾರನಿಗೆ ಚೆನ್ನಪಟ್ಟಣ ಗೊಂಬೆಯನ್ನು ಉಡುಗೊರೆ ನೀಡಿದ ನಿರ್ಮಲಾ ಸೀತಾರಾಮನ್
Published On :
ನವದೆಹಲಿ: ಭೂತಾನ್ ರಾಜ ಜಿಗ್ ಮೆ ಖೇಸರ್ ನಂಜಿಲ್ ವಾಂಗ್ ಚುಕ್ ದಂಪತಿಗಳನ್ನು ಇಂದು ಭೇಟಿ ಮಾಡಿದ್ದ ಬಾರತ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೂತಾನ್ ರಾಜಕುಮಾರನಿಗೆ ಕರ್ನಾಟಕದ ಪ್ರಸಿದ್ದ ಚೆನ್ನಪಟ್ಟಣ ಗೊಂಬೆಗಳನ್ನು ಉಡುಗೊರೆ ನೀಡಿದ್ದಾರೆ.
"ಭೂತಾನಿನ ಪ್ರಖ್ಯಾತ ರಾಜ, ರಾಣಿ ಯವರೇ, ಭೂತಾನದ ಯುವ ರಾಜಕುಮಾರ. ಚೆನ್ನಪಟ್ಟಣ (ಕರ್ನಾಟಕ) ಗೊಂಬೆಗಳಂತೆ ಮುದ್ದಾಗಿದ್ದು ನೋದಲು ಸಂತಸವಾಗುತ್ತದೆ" ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಭೂತಾನ್ ರಾಜ ಪರಿವಾರದೊಡನೆ ಕಳೆದ ಸಂತಸದ ಕ್ಷಣಗಳ ಚಿತ್ರಗಳೊಂದಿಗೆ ನಿರ್ಮಲಾ ಸೀತಾರಾಮನ್ ತಮ್ಮ ಟ್ವಿಟ್ಟರ್ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಭೂತಾನ್ ರಾಜ ತಮ್ಮ ನಾಲ್ಕು ದಿನಗಳ ಭಾರತ ಭೇಟಿಯನ್ನು ಮಂಗಳವಾರದಿಂದ ಪ್೦ರಾರಂಭಿಸಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.