ಗಡಿಯ ವಾಸ್ತವಗಳನ್ನು ಗೌರವಿಸುವಂತೆ ಭಾರತಕ್ಕೆ ಚೀನಾ ಸಲಹೆ
ನಿರ್ಮಲಾ ಸೀತಾರಾಮನ್ ಭಾರತ-ಚೀನಾ ಗಡಿ ಪ್ರದೇಶಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಚೀನಾ ಪ್ರತಿಕ್ರಿಯೆ ನೀಡಿದ್ದು, ಸಿಕ್ಕಿಂ ಭಾಗದ ಭಾರತ-ಚೀನಾ ಗಡಿಯ ಐತಿಹಾಸಿಕ ಸಮಾವೇಶದಲ್ಲಿ ರೂಪಿಸಲಾಗಿದೆ.

Published On :
ಬೀಜಿಂಗ್: ನಿರ್ಮಲಾ ಸೀತಾರಾಮನ್ ಭಾರತ-ಚೀನಾ ಗಡಿ ಪ್ರದೇಶಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಚೀನಾ ಪ್ರತಿಕ್ರಿಯೆ ನೀಡಿದ್ದು, ಸಿಕ್ಕಿಂ ಭಾಗದ ಭಾರತ-ಚೀನಾ ಗಡಿಯ ಐತಿಹಾಸಿಕ ಸಮಾವೇಶದಲ್ಲಿ ರೂಪಿಸಲಾಗಿದೆ. ಈ ವಾಸ್ತವಾಂಶವನ್ನು ಭಾರತ ಗೌರವಿಸಬೇಕು ಎಂದು ಚೀನಾ ಸಲಹೆ ನೀಡಿದೆ.
ಬ್ರಿಟನ್ ಹಾಗೂ ಚೀನಾ ನಡುವೆ 1890 ರಲ್ಲಿ ನಡೆದಿರುವ ಒಪ್ಪಂದವನ್ನು ಚೀನಾ ಪ್ರಸ್ತಾಪಿಸಿದ್ದು, ಸಿಕ್ಕಿಂ ಭಾಗದ ಭಾರತ-ಚೀನಾ ಗಡಿಯನ್ನು ಐತಿಹಾಸಿನ ಸಮಾವೇಶದಲ್ಲಿ ನಿರ್ಧರಿಸಲಾಗಿದೆ. ನಾಥು ಲಾ ಪಾಸ್ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ನಿಂತಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ.
ಡೋಕ್ಲಾಮ್ ಮೇಲಿನ ಹಕ್ಕು ಪ್ರತಿಪಾದನೆಗೂ ಚೂನಾ ಇದೇ ಒಪ್ಪಂದವನ್ನು ಹಲವು ಬಾರಿ ಮುಂದಿಟ್ಟಿತ್ತು. ಈಗ ಮತ್ತೊಮ್ಮೆ ಪುರಾತನ ಒಪ್ಪಂದವನ್ನು ಚೀನಾ ಪ್ರಸ್ತಾಪ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


