Nirav Modi

ಬ್ಯಾಂಕ್ ವಂಚನೆ ಪ್ರಕರಣ: ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿ ಜಪ್ತಿಗೂ ಮುಂದಾದ ಇಡಿ!
ಉದ್ಯಮಿ ನೀರವ್ ಮೋದಿ ಮತ್ತು ಆತನ ಕುಟುಂಬಕ್ಕೆ ಸಂಬಂಧಿಸಿದ ವಿದೇಶಿ ಆಸ್ತಿಗಳನ್ನೂ ಕೂಡ ಜಪ್ತಿ ಮಾಡಲು ಅನುಮತಿ ನೀಡಬೇಕು ಎಂದು ಜಾರಿ ನಿರ್ದೇಶನಾಲಯ ಕೋರ್ಟ್ ಗೆ ಮನವಿ ಸಲ್ಲಿಕೆ ಮಾಡಿದೆ.

ಪಿಎನ್ ಬಿ ವಂಚನೆ: ನೀರವ್ ಮೋದಿ ಸಾಗರೋತ್ತರ ವ್ಯವಹಾರ ತನಿಖೆಗೆ ಇಡಿ ಮನವಿ ನ್ಯಾಯಾಲಯದಿಂದ ಪುರಸ್ಕೃತ
ಹನ್ನೊಂದು ಸಾವಿರ ಕೋಟಿ ರೂ. ಪಿಎನ್ ಬಿ ವಂಚನೆ ಪ್ರಕರಣದ ಸಂಬಂಧ ನೀರವ್ ಮೋದಿ ವಿದೇಶೀ ವ್ಯವಹಾರಗಳು ಹಾಗೂ ಆಸ್ತಿಗಳ ಬಗೆಗೆ ಮಾಹಿತಿ ಪಡೆಯಲು ಜಾರಿ ನಿರ್ದೇಶನಾಲಯವು........

ನೀರವ್ ಮೋದಿ ಬೆನ್ನಲ್ಲೇ ಮತ್ತೋರ್ವ ವಜ್ರದ ವ್ಯಾಪಾರಿ ವಿರುದ್ಧ ಸಿಬಿಐ ಪ್ರಕರಣ ದಾಖಲು
ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಬೆನ್ನಲ್ಲೇ ಮತ್ತೋರ್ವ ವಜ್ರದ ವ್ಯಾಪಾರಿ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದ್ದು, ದ್ವಾರಕಾ ದಾಸ್ ಸೇಠ್ ವಿರುದ್ಧ ಸುಮಾರು 389 ಕೋಟಿ ರೂ ಬ್ಯಾಂಕ್ ವಂಚನೆ ಪ್ರಕರಣ ದಾಖಲಾಗಿದೆ.

ಸಂಸ್ಥೆಯ ಸಿಬ್ಬಂದಿಗಳ ವೇತನ ಪಾವತಿ ಅಸಾಧ್ಯ: ಮೆಹುಲ್ ಚೋಕ್ಸಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಖ್ಯಾತ ಉದ್ಯಮಿ ಮೆಹುಲ್ ಚೋಕ್ಸಿ ತನ್ನ ಸಂಸ್ಥೆಯ ಸಿಬ್ಬಂದಿಗಳಿಗೆ ಬಾಕಿ ವೇತನ ಪಾವತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪಿಎನ್ಬಿ ವಂಚನೆ: ನೀರವ್ ಮೋದಿ ಸಮೂಹದ ರೂ.523 ಕೋಟಿ ಬೆಲೆಯ ಐಶಾರಾಮಿ ಮನೆಗಳು, ಜಮೀನು ಇಡಿ ವಶಕ್ಕೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ಸಮೂಹದ...

ಕಾರುಗಳಾಯ್ತು, ಈಗ ನೀರವ್ ಮೋದಿ ಕುಟುಂಬಕ್ಕೆ ಸೇರಿದ ದುಬಾರಿ ವಾಚು, ಅಮೂಲ್ಯ ವಸ್ತುಗಳ ಜಪ್ತಿ!
ಉದ್ಯಮಿ ನೀರವ್ ಮೋದಿಗೆ ಸಂಬಂಧಿಸಿದ ಕಚೇರಿ ಮತ್ತು ನಿವಾಸಗಳ ಮೇಲೆ ಈ ಹಿಂದೆ ದಾಳಿ ಮಾಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೀರವ್ ಮೋದಿಗೆ ಸೇರಿದ ದುಬಾರಿ ವಾಚುಗಳು, ಅತ್ಯಮೂಲ್ಯ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ನೀರವ್ ಮೋದಿಯ ಪ್ರಚಾರ ರಾಯಭಾರಿಯಿಂದ ಹಿಂದೆ ಸರಿದ ಪ್ರಿಯಾಂಕಾ ಚೋಪ್ರಾ
ಉದ್ಯಮಿ ನೀರವ್ ಮೋದಿಯವರ ಜ್ಯುವೆಲ್ಲರಿ ಉತ್ಪನ್ನಗಳ ಪ್ರಚಾರ ರಾಯಭಾರಿಯಿಂದ ....

ಪಿಎನ್ ಬಿ ವಂಚನೆ ಪ್ರಕರಣ: ಗಿಲಿ ನಿರ್ದೇಶಕರ ನಿವಾಸ, ನೀರವ್ ಮೋದಿಯ 9 ಐಶಾರಾಮಿ ಕಾರುಗಳ ಜಪ್ತಿ!
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಕ್ಕೆ ಮುಂದಾಗಿರುವ ಜಾರಿ ನಿರ್ದೇಶನಾಲಯ ಗಿಲಿ ಇಂಡಿಯಾ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಅನಿಯತ್ ಶಿವರಾಮನ್ ಅವರ ನಿವಾಸವನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸಾಲ ಮರು ಪಾವತಿಯ ಪಕ್ಕಾ ಯೋಜನೆಯೊಂದಿಗೆ ಬನ್ನಿ: ನೀರವ್ ಮೋದಿಗೆ ಪಿಎನ್ ಬಿ
ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಅನುಷ್ಠಾನಗೊಳಿಸಬಹುದಾದ ಪಕ್ಕಾ ಯೋಜನೆಯೊಂದಿಗೆ ಬನ್ನಿ ಎಂದು ವಜ್ರದ ವ್ಯಾಪಾರಿ,...

