Newzealand

ಐಸಿಸಿ ವಿಶ್ವಕಪ್ 2019, ಮೊದಲ ಸೆಮಿಫೈನಲ್: ಆರಂಭಿಕ ಆಘಾತದಿಂದ ಹೊರಬಂದ ಕಿವೀಸ್, 69-2
ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ವಿಶ್ವಕಪ್ 2019ರ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ತಂಡ ಆರಂಭಿಕ ಆಘಾತದಿಂದ ಹೊರಬಂದಿದೆ.

2ನೇ ಏಕದಿನ: ಕಿವೀಸ್ ಬೌಲರ್ ಗಳ ಮೇಲೆ ಟೀಂ ಇಂಡಿಯಾ ಸವಾರಿ, ಗೆಲ್ಲಲು 325 ರನ್ ಗಳ ಬೃಹತ್ ಗುರಿ
ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 325 ರನ್ ಗಳ ಬೃಹತ್ ಗುರಿ ನೀಡಿದೆ.

2ನೇ ಏಕದಿನ ಪಂದ್ಯ: ಕಿವೀಸ್ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ಭರ್ಜರಿ ಆರಂಭ
ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡದ ಓಪನರ್ ಗಳಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭರ್ಜರಿ ಆರಂಭ ಒದಗಿಸಿದ್ದಾರೆ.

2ನೇ ಏಕದಿನ: 234 ರನ್ ಗಳಿಗೆ ಕಿವೀಸ್ ಆಲೌಟ್, ಭಾರತಕ್ಕೆ 90 ರನ್ ಗಳ ಭರ್ಜರಿ ಜಯ
ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದ್ದು, ವಿಲಿಯಮ್ಸನ್ ಪಡೆ ವಿರುದ್ಧ ಭರ್ಜರಿ 90 ರನ್ ಗಳ ಜಯ ದಾಖಲಿಸಿದೆ.

2nd ODI: ಧೋನಿ ಮಿಂಚಿನ ಸ್ಟಂಪಿಂಗ್ ಗೆ ಅಂಪೈರ್ ಗಳೇ ಸುಸ್ತು!
ತಮ್ಮ ಅದ್ಭುತ ವಿಕೆಟ್ ಕೀಪಿಂಗ್ ಮೂಲಕ ದಾಖಲೆ ಬರೆದಿರುವ ಟೀಂ ಇಂಡಿಯಾ ಮಾಸ್ಟರ್ ಬ್ರೈನ್ ಎಂಎಸ್ ಧೋನಿ, ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ತಮ್ಮ ಅದ್ಭುತ ಕೈ ಚಳಕದ ಮೂಲಕ ಅಂಪೈರ್ ಗಳನ್ನೇ ಸುಸ್ತು ಹೊಡೆಸಿದ್ದಾರೆ.

ಶ್ರೀಲಂಕಾ ವಿರುದ್ಧ ರಾಸ್ ಟೇಲರ್ ಆರ್ಭಟ; ಸಚಿನ್, ಕೊಹ್ಲಿ ದಾಖಲೆ ಧೂಳಿಪಟ
ಪ್ರವಾಸಿ ಶ್ರೀಲಂಕಾ ತಂಡದ ವಿರುದ್ದ ನಡೆದ 3ನೇ ಏಕದಿನ ಪಂದ್ಯದಲ್ಲಿ ಕಿವೀಸ್ ದೈತ್ಯ ಆಟಗಾರ ರಾಸ್ ಸಿಂಹಳೀಯರಿಗೆ ತಮ್ಮ ವಿಶ್ವರೂಪ ತೋರಿಸಿದ್ದು, ಭರ್ಜರಿ ಶತಕದ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಅಪರೂಪದ ಘಟನೆ: ವಿಚಿತ್ರವಾಗಿ ಔಟ್ ಆದ ಶೊಯೆಬ್ ಮಲಿಕ್!
ಕ್ರಿಕೆಟ್ ನಲ್ಲಿ ಸಾಕಷ್ಟು ಬಾರಿ ಬ್ಯಾಟ್ಸಮನ್ ಗಳು ಹೀಗೂ ಔಟ್ ಆಗಬಹುದಾ ಎಂಬಂತೆ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. ಈ ಪಟ್ಟಿಗೆ ಇದೀಗ ಪಾಕಿಸ್ತಾನದ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಕೂಡ ಸೇರಿದ್ದಾರೆ.

ಮತ್ತೆ ನೆನಪಾದ ಫಿಲಿಪ್ ಹ್ಯೂಸ್, ವೇಗಿಯ ಬೌನ್ಸರ್ ಗೆ ಮೈದಾನದಲ್ಲೇ ನೆಲಕ್ಕುರುಳಿದ ಪಾಕ್ ಬ್ಯಾಟ್ಸಮನ್!
ಪಂದ್ಯದ ವೇಳೆ ವೇಗಿಯೋರ್ವ ಎಸೆದ ಬೌನ್ಸರ್ ನಿಂದಾಗಿ ಗಾಯಗೊಂಡು ಸಾವನ್ನಪ್ಪಿದ ಆಸಿಸ್ ಆಟಗಾರ ಫಿಲಿಪ್ ಹ್ಯೂಸ್ ಘಟನೆ ನೆನಪಿಸುವಂತಹ ಘಟನೆಯೊಂದು ಮತ್ತೆ ನಡೆದಿದೆ.

ಕಿವೀಸ್ ವಿರುದ್ಧ ಭಾರತಕ್ಕೆ ರೋಚಕ ಜಯ
ಪಂದ್ಯದ ಕೊನೇ ಕ್ಷಣದಲ್ಲಿ ಧರಮ್ ವೀರ್ ಸಿಂಗ್ ಬಾರಿಸಿದ ಮಿಂಚಿನ ಗೋಲಿನ ನೆರವಿನೊಂದಿಗೆ ಪ್ರವಾಸಿ ಭಾರತ ಹಾಕಿ ತಂಡ, ಆತಿಥೇಯ...ನ್ಯೂಜಿಲೆಂಡ್

