New Zealand

ನ್ಯೂಜಿಲೆಂಡ್ ಮಣಿಸಿದ ಭಾರತೀಯ ವನಿತೆಯರು, ಸರಣಿ ಕೈವಶ
ಉಭಯ ತಂಡಗಳು 2-2 ಪಂದ್ಯಗಳನ್ನು ಗೆಲ್ಲುವ ಮೂಲಕ ಸಮಬಲ ಸಾಧಿಸಿದ್ದು, ಕೊನೆಯ ಹಾಗೂ ನಿರ್ಣಾಯ ಪಂದ್ಯದಲ್ಲಿ ಭಾರತದ ವನಿತೆಯರು ನ್ಯೂಜಿಲೆಂಡ್ ತಂಡವನ್ನು ಮಣಿಸಿದ್ದಾರೆ.

ಮಿಥಲಿ ರಾಜ್ ಅಮೋಘ ಬ್ಯಾಟಿಂಗ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಭಾರತೀಯ ಮಹಿಳಾ ಕ್ರಿಕೆಟ್ ತಂಡ ಪ್ರವಾಸಿ ನ್ಯೂಜಿಲ್ಯಾಂಡ್ ವನಿತೆಯರ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ...

ಮೂರನೇ ಏಕದಿನ ಪಂದ್ಯ: ಪ್ರವಾಸಿ ಕಿವೀಸ್ ಗೆ 6 ವಿಕೆಟ್ ಭರ್ಜರಿ ಜಯ
ತವರಿನಲ್ಲಿ ಮತ್ತೊಮ್ಮೆ ಮುಗ್ಗರಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ಪ್ರವಾಸಿ ನ್ಯೂಜಿಲೆಂಡ್ ವನಿತಾ ತಂಡದೆದುರು ಇನ್ನೊಮ್ಮೆ ಮುಖಭಂಗ ಅನುಭವಿಸಿದೆ...

ನವೆಂಬರ್‌ನಲ್ಲಿ ನಡೆಯಲಿದೆ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯ
ಟೆಸ್ಟ್ ಪಂದ್ಯಗಳ ಮೂಲಕ ಕ್ರಿಕೆಟ್ ಜಗತ್ತಿಗೆ ಪರಿಚಯವಾಯಿತು. ಅಲ್ಲಿಂದ ಇಲ್ಲಿಯವರೆಗೂ ಹಲವಾರು ಬದಲಾವಣೆಗಳನ್ನು ಕಂಡಿರುವ ಟೆಸ್ಟ್ ಪಂದ್ಯಾವಳಿ...

ಗೋಸ್ವಾಮಿ ಗೆಲುವಿನ ಗಾನ
ಹಿರಿಯ ಆಟಗಾರ್ತಿ ಜುಲನ್ ಗೋಪಾಲಸ್ವಾಮಿ ಅವರ ಆಕರ್ಷಕ ಬ್ಯಾಟಿಂಗ್ ಹಾಗೂ ಬೌಲರ್ ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಗೆಲುವು ದಾಖಲಿಸಿದ್ದಾರೆ.

ಇಂದು ಮೊದಲ ಹಣಾಹಣಿ
ಇಂದಿನಿಂದ(ಭಾನುವಾರ) ಆರಂಭಗೊಳ್ಳಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಲು ಸಿದ್ಧವಾಗಿದೆ...

ಕೆಲಸದವನ ಮೇಲಿನ ಹಲ್ಲೆ ಆರೋಪದಿಂದಾಗಿ ಸ್ವದೇಶಕ್ಕೆ ಮರಳಿಲ್ಲ: ಭಾರತೀಯ ರಾಯಭಾರಿ
ಮನೆ ಕೆಲಸದಾತನ ಮೇಲೆ ಹಲ್ಲೆ ನಡೆಸಿದ ಆರೋಪದಿಂದಾಗಿ ಸ್ವದೇಶಕ್ಕೆ ವಾಪಸ್ಸಾಗಿರುವ ನ್ಯೂಜಿಲೆಂಡ್ ನಲ್ಲಿರುವ ಭಾರತೀಯ ರಾಯಬಾರಿ ರವಿ ಥಾಪರ್...

ಭಾರತದ ರಾಯಭಾರಿ ರವಿ ಥಾಪರ್ ನ್ಯೂಜಿಲೆಂಡ್ ನಿಂದ ವಾಪಸ್
ನ್ಯೂಜಿಲೆಂಡ್ ನಲ್ಲಿ ನೆಲೆಯೂರಿದ್ದ ಭಾರತದ ರಾಯಭಾರಿ ರವಿ ಥಾಪರ್ ಅವರು ಶನಿವಾರ ಭಾರತಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ...

ಡೇವಿಸ್ ಕಪ್ ಗೆ ಪೇಸ್ ಅಲಭ್ಯ
ಮುಂದಿನ ತಿಂಗಳು ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಟೆನಿಸ್ ಟೂರ್ನಿಯಿಂದ ಭಾರತದ ಹಿರಿಯ ಆಟಗಾರ ಲಿಯಾಂಡರ್ ಫೇಸ್ ವಿಮುಖಗೊಂಡಿದ್ದಾರೆ.....

