New Zealand

ನ್ಯೂಜಿಲೆಂಡ್ ವಿರುದ್ಧದ ODI ಸರಣಿ ಸೋಲು: ರೋಹಿತ್ ಶರ್ಮಾ 'ಕಳಪೆ ಫಾರ್ಮ್'; ಶುಭಮನ್ ಗಿಲ್ ಏನಂದ್ರು ಗೊತ್ತಾ?
ಭಾನುವಾರ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಭರ್ಜರಿ ಶತಕದ ಹೊರತಾಗಿಯೂ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 41 ರನ್‌ಗಳಿಂದ ಸೋಲು ಅನುಭವಿಸಿತು.

ನ್ಯೂಜಿಲೆಂಡ್ ವಿರುದ್ದ ODI ಸರಣಿ ಸೋಲು: ಭಾರತಕ್ಕೆ ಇವರೇ 'ವಿಲನ್'ಗಳು!
ಈ ಸೋಲಿಗೆ ಬ್ಯಾಟಿಂಗ್ ಕ್ರಮಾಂಕದ ಅಗ್ರಸ್ಥಾನದಲ್ಲಿರುವ ರೋಹಿತ್ ಶರ್ಮಾ ಅವರ ಪರಿಣಾಮಕಾರಿಯಲ್ಲದ ಬ್ಯಾಟಿಂಗ್ ಯಿಂದ ಹಿಡಿದು ಬೌಲರ್ ಮತ್ತು ಬ್ಯಾಟರ್ ಆಗಿರುವ ರವೀಂದ್ರ ಜಡೇಜಾ ಅವರ ವೈಫಲ್ಯಗಳವರೆಗೆ ಅನೇಕ ಅನೇಕ ಚರ್ಚೆಗಳನ್ನು ಮಾಡಲಾಗುತ್ತಿದೆ.

ರಾಜ್‌ಕೋಟ್ ಪಂದ್ಯ: ಬೌಲರ್ ಗಳ ಬೆಂಡೆತ್ತಿದ ಕೀವಿಸ್ ಪಡೆ; ಭಾರತಕ್ಕೆ ಹೀನಾಯ ಸೋಲು!
2ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 7 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಮೂರು ಪಂದ್ಯಗಳ ಏಕದಿನ ಟೂರ್ನಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಇಂದೋರ್ ನಲ್ಲಿ ನಡೆಯಲಿರುವ ಮೂರನೇ ಪಂದ್ಯ ಮಹತ್ವದ್ದಾಗಿದೆ.

IND vs NZ: 8ನೇ ಏಕದಿನ ಶತಕ ಬಾರಿಸಿದ KL Rahul; ಶಿಳ್ಳೆ ಹೊಡೆದು ಸಂಭ್ರಮ, Video!
ಭಾರತೀಯ ತಂಡದಲ್ಲಿ ಯಾವುದೇ ಸ್ಥಾನದಲ್ಲೂ ತನ್ನ ಬ್ಯಾಟಿಂಗ್ ಮೌಲ್ಯವನ್ನು ಸಾಬೀತುಪಡಿಸಲು ಹೊಂದಿಕೊಂಡ ಕೆ.ಎಲ್. ರಾಹುಲ್ ಮತ್ತೊಮ್ಮೆ ಮಿಂಚಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್...

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!
ಆತಿಥೇಯ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 4 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.

1st ODI: ಗಂಗೂಲಿ ಹಿಂದಿಕ್ಕಿದ ವಿರಾಟ್ ಕೊಹ್ಲಿ: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ Kohli ಈ ಮೈಲಿಗಲ್ಲು ಸಾಧನೆ
ಆತಿಥೇಯ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಿದೆ. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.

'ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್ ಆಡುವುದನ್ನು ನೋಡ ಬಯಸುತ್ತೇನೆ': ನ್ಯೂಜಿಲೆಂಡ್ ನಾಯಕ
ಭಾರತೀಯ ಕ್ರಿಕೆಟ್‌ನಲ್ಲಿ ಅನೇಕರು ರೋಹಿತ್ ಮತ್ತು ಕೊಹ್ಲಿ ಮುಂದುವರಿಯುತ್ತಾರೆ ಎಂಬುದನ್ನು ನಂಬುವುದಿಲ್ಲವಾದರೂ, ಅವರ ಎದುರಾಳಿಗಳಲ್ಲಿ ಒಬ್ಬರು ಅವರನ್ನು ಬೆಂಬಲಿಸಿದ್ದಾರೆ.

2026 ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಜಗತ್ತಿನ 2ನೇ ರಾಷ್ಟ್ರ ನ್ಯೂಜಿಲೆಂಡ್, ಮೊದಲು ಯಾವುದು?
ನ್ಯೂಜಿಲೆಂಡ್‌ನ ಅತಿದೊಡ್ಡ ನಗರವಾದ ಆಕ್ಲೆಂಡ್‌ನಲ್ಲಿ, ಐಕಾನಿಕ್ ಸ್ಕೈ ಟವರ್ ಹೊಸ ವರ್ಷ ಸಂಭ್ರಮಾಚರಣೆಯ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸಿತು.

"ಅತ್ಯಂತ ಕೆಟ್ಟ ಒಪ್ಪಂದ": ಭಾರತದ ವಿರುದ್ಧ ಸಿಡಿದ ನ್ಯೂಜಿಲ್ಯಾಂಡ್ ವಿದೇಶಾಂಗ ಸಚಿವ!
ಒಪ್ಪಂದವನ್ನು ಇದು "ಮುಕ್ತ ಅಥವಾ ನ್ಯಾಯಯುತವಲ್ಲ" ಎಂದು ಕರೆದಿದ್ದಾರೆ ಮತ್ತು ಸಂಸತ್ತಿನ ಮುಂದೆ ಬಂದಾಗ ತಮ್ಮ ಪಕ್ಷವು ಒಪ್ಪಂದವನ್ನು ವಿರೋಧಿಸುತ್ತದೆ ಎಂದು ಎಚ್ಚರಿಸಿದ್ದಾರೆ.

