New Delhi

36 ರಫೇಲ್ ವಿಮಾನ ಮಾತ್ರ ಸಾಕು: ಪರ್ರಿಕರ್
ದೇಶ

36 ರಫೇಲ್ ವಿಮಾನ ಮಾತ್ರ ಸಾಕು: ಪರ್ರಿಕರ್

ಫ್ರಾನ್ಸ್ ನಿಂದ ಕೇವಲ 36 ವಿಮಾನಗಳನ್ನು ಭಾರತ ಖರೀದಿಸಲಿದೆ. ರಕ್ಷಣಾ ಪಡೆಗಳಿಗೆ 126 ವಿಮಾನಗಳು ಅಗತ್ಯವಿಲ್ಲ ಎಂದು ರಕ್ಷಣಾ ಸಚಿವ ಮನೋಹರ ಪರ್ರಿಕರ್ ತಿಳಿಸಿದ್ದಾರೆ...

ಮಾತುಕತೆ ನಡೆಯಬೇಕೆಂದರೆ 3 ಷರತ್ತು ಪಾಲಿಸಿ: ಪಾಕ್‍ಗೆ ಭಾರತ
ಪ್ರಧಾನ ಸುದ್ದಿ

ಮಾತುಕತೆ ನಡೆಯಬೇಕೆಂದರೆ 3 ಷರತ್ತು ಪಾಲಿಸಿ: ಪಾಕ್‍ಗೆ ಭಾರತ

`ಮತ್ತೆ ಎರಡೂ ರಾಷ್ಟ್ರಗಳೊಡನೆ ಮಾತುಕತೆ ಶುರುವಾಗಬೇಕೆಂದರೆ ನಮ್ಮ ಮೂರು ಷರತ್ತುಗಳಿಗೆ ನೀವು ಒಪ್ಪಬೇಕು''. ಇದು ಪಾಕಿಸ್ತಾನಕ್ಕೆ ಭಾರತ ಹಾಕಿರುವ ಸವಾಲು...

ಕೊಲೀಜಿಯಂ ಮಾದರಿ ಇರಲಿ: ಸಿಇಸಿ ಜೈದಿ
ದೇಶ

ಕೊಲೀಜಿಯಂ ಮಾದರಿ ಇರಲಿ: ಸಿಇಸಿ ಜೈದಿ

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‍ಗಳ ನ್ಯಾಯಮೂರ್ತಿ ಮತ್ತು ಮುಖ್ಯ ನ್ಯಾಯಮೂರ್ತಿಗಳ ಆಯ್ಕೆ ಇದ್ದಂಥ ಕೊಲೀಜಿಯಂ (ನ್ಯಾಯಮೂರ್ತಿಗಳ ಸಮಿತಿ)ನಂತೆ..

ಆದಾಯ ತೆರಿಗೆ ವಿವರ ಸಲ್ಲಿಕೆಗೆ ಆಗಸ್ಟ್ 31ರ ಗಡುವು
ವಾಣಿಜ್ಯ

ಆದಾಯ ತೆರಿಗೆ ವಿವರ ಸಲ್ಲಿಕೆಗೆ ಆಗಸ್ಟ್ 31ರ ಗಡುವು

ಕೇಂದ್ರ ವಿತ್ತ ಸಚಿವಾಲಯ ಭಾನುವಾರ ನೂತನ ಆದಾಯ ತೆರಿಗೆ ರಿಟರ್ನ್ ಅರ್ಜಿಗಳನ್ನು ಪ್ರಕಟಿಸಿದ್ದು, ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವ ದಿನಾಂಕವನ್ನು ಆಗಸ್ಟ್ 31ರರೆಗೂ ವಿಸ್ತರಿಸಿದೆ...

ತೆರಿಗೆ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸದಿದ್ದರೆ 2 ಲಕ್ಷ ದಂಡ..!
ವಾಣಿಜ್ಯ

ತೆರಿಗೆ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸದಿದ್ದರೆ 2 ಲಕ್ಷ ದಂಡ..!

ಹೌದು..ಇನ್ನು ಮುಂದೆ ತೆರಿಗೆ ಅಧಿಕಾರಿಗಳು ಕೇಳುವ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೇ ಇದ್ದರೆ 2 ಲಕ್ಷದವರೆಗೂ ದಂಡ ಹಾಕುವ ಸಾಧ್ಯತೆ ಇದೆ...

ವಿದ್ಯಾರ್ಥಿ ಸಂಘಟನೆ ನಿಷೇಧ ಪ್ರಕರಣ: ಐಐಟಿ ಮದ್ರಾಸ್ ಗೆ ಎನ್ ಸಿಎಸ್ ಸಿ ನೋಟಿಸ್
ದೇಶ

ವಿದ್ಯಾರ್ಥಿ ಸಂಘಟನೆ ನಿಷೇಧ ಪ್ರಕರಣ: ಐಐಟಿ ಮದ್ರಾಸ್ ಗೆ ಎನ್ ಸಿಎಸ್ ಸಿ ನೋಟಿಸ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರು ಎಂಬ ಕಾರಣಕ್ಕಾಗಿ ದಲಿತ ವಿದ್ಯಾರ್ಥಿ ಸಂಘಟನೆಯನ್ನು ನಿಷೇಧಿಸಿದ ಮದ್ರಾಸ್ ಐಐಟಿ ವಿರುದ್ಧ ವಿವರ ಕೇಳಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಭಾನುವಾರ...

ಸೂಟ್ ಕೇಸ್ ಸರ್ಕಾರಕ್ಕಿಂತ ಸೂಟ್ ಬೂಟ್ ಸರ್ಕಾರವೇ ಮೇಲು: ಪ್ರಧಾನಿ ಮೋದಿ
ಪ್ರಧಾನ ಸುದ್ದಿ

ಸೂಟ್ ಕೇಸ್ ಸರ್ಕಾರಕ್ಕಿಂತ ಸೂಟ್ ಬೂಟ್ ಸರ್ಕಾರವೇ ಮೇಲು: ಪ್ರಧಾನಿ ಮೋದಿ

60 ವರ್ಷಗಳ ಕಾಲ ದೇಶ ಆಳಿದ "ಸೂಟ್ ಕೇಸ್" ಸರ್ಕಾರಕ್ಕಿಂತ ಸೂಟ್ ಬೂಟ್ ಕೀ ಸರ್ಕಾರವೇ ಮೇಲು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜಿಡಿಪಿ ದರ ಶೇ.7.3 ಏರಿಕೆ
ವಾಣಿಜ್ಯ

ಜಿಡಿಪಿ ದರ ಶೇ.7.3 ಏರಿಕೆ

2014-15ನೇ ಹಣಕಾಸಿನ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) ಪ್ರಮಾಣ ಶೇ.7.3ರಷ್ಟು ಏರಿಕೆಯಾಗಿದೆ.

ಜೂನ್ 1ರಿಂದ ಸೇವಾ ತೆರಿಗೆ ಏರಿಕೆ
ವಾಣಿಜ್ಯ

ಜೂನ್ 1ರಿಂದ ಸೇವಾ ತೆರಿಗೆ ಏರಿಕೆ

ಬಜೆಟ್ ಮಂಡನೆ ವೇಳೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಘೋಷಣೆ ಮಾಡಿದ್ದ ಸೇವಾ ತೆರಿಗೆ ಹೆಚ್ಚಳ ಇದೇ ಜೂನ್ 1ರಿಂದ ದೇಶಾದ್ಯಂತ ಜಾರಿಯಾಗಲಿದೆ.