New Delhi

ಟಿಟಿ: ಜಪಾನ್‍ನತ್ತ ಭಾರತ
ಕ್ರೀಡೆ

ಟಿಟಿ: ಜಪಾನ್‍ನತ್ತ ಭಾರತ

ಬುಧವಾರದಿಂದ ಜಪಾನ್‍ನ ಕೊಬೆಯಲ್ಲಿ ಶುರುವಾಗಲಿರುವ ಜಿಎಸಿ ಗ್ರೂಪ್ ವಲ್ರ್ಡ್ ಟೂರ್ ಜಪಾನ್ ಓಪನ್ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಸಲುವಾಗಿ ನಾಲ್ವರು...

ಒಂದಂಕಿ ಲಾಟರಿ ಹಗರಣದ ಪ್ರಮುಖ ಆರೋಪಿ ಸ್ಯಾಂಟಿಯಾಗೋ ಮಾರ್ಟಿನ್ ಪುತ್ರ ಬಿಜೆಪಿಗೆ ಸೇರ್ಪಡೆ
ದೇಶ

ಒಂದಂಕಿ ಲಾಟರಿ ಹಗರಣದ ಪ್ರಮುಖ ಆರೋಪಿ ಸ್ಯಾಂಟಿಯಾಗೋ ಮಾರ್ಟಿನ್ ಪುತ್ರ ಬಿಜೆಪಿಗೆ ಸೇರ್ಪಡೆ

ರಾಜ್ಯದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಒಂದಂಕಿ ಲಾಟರಿ ಹಗರಣದ ಪ್ರಮುಖ ಆರೋಪಿ ಸ್ಯಾಂಟಿಯಾಗೋ ಮಾರ್ಟಿನ್ ಹಿರಿಯ ಪುತ್ರ ...

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕಮಲ್ ಮುಖರ್ಜಿ ನೇಮಕ
ಪ್ರಧಾನ ಸುದ್ದಿ

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕಮಲ್ ಮುಖರ್ಜಿ ನೇಮಕ

ಕರ್ನಾಟಕ ಉಚ್ಛ ನ್ಯಾಯಾಲದ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ ಅವರನ್ನು ನೇಮಕ ಮಾಡಲಾಗಿದೆ.

ಜು.20ರಿಂದ ಅಧಿವೇಶನ?
ದೇಶ

ಜು.20ರಿಂದ ಅಧಿವೇಶನ?

ಸಂಸತ್‍ನ ಮುಂಗಾರು ಅಧಿವೇಶನ ದಿನಾಂಕ ಅಂತಿಮ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸಂಪುಟ ಸಭೆ ಬುಧವಾರ ನಿರ್ಧಾರ ಕೈಗೊಳ್ಳಲಿದೆ...

ಆಗಸ್ಟಾ ವೆಸ್ಟ್‍ಲ್ಯಾಂಡ್ ಕೇಸು ಮುಕ್ತಾಯಕ್ಕೆ ಸಿಬಿಐ ಚಿಂತನೆ?
ದೇಶ

ಆಗಸ್ಟಾ ವೆಸ್ಟ್‍ಲ್ಯಾಂಡ್ ಕೇಸು ಮುಕ್ತಾಯಕ್ಕೆ ಸಿಬಿಐ ಚಿಂತನೆ?

ಯುಪಿಎ ಸರ್ಕಾರದ ಅವಧಿಯಲ್ಲಿ ಅತಿಗಣ್ಯರ ಹಾರಾಟಕ್ಕಾಗಿ ಖರೀದಿಸಲು ಉದ್ದೇಶಿಸಿದ್ದ ಹೆಲಿಕಾಪ್ಟರ್ ಖರೀದಿ ನಿಟ್ಟಿನಲ್ಲಿ ಲಂಚ ನೀಡಲಾಗಿದೆ...

ಯೋಗ ಮಾಡಿದ ಪ್ರಧಾನಿ ನರೇಂದ್ರ ಮೋದಿ
ದೇಶ

ಯೋಗ ಮಾಡಿದ ಪ್ರಧಾನಿ ನರೇಂದ್ರ ಮೋದಿ

ರಾಜಪಥದಲ್ಲಿ ನೆರೆದಿದ್ದ 35 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಪ್ರಧಾನಿ ಮೋದಿ ಯೋಗಾಸನವನ್ನು ಮಾಡಿ ಅಚ್ಚರಿ ಮೂಡಿಸಿದರು.

ಮನುಕುಲದ ಶಾಂತಿ, ಸಹಬಾಳ್ವೆಗೆ ಯೋಗದಿನ ನಾಂದಿ: ಪ್ರಧಾನಿ ಮೋದಿ
ಪ್ರಧಾನ ಸುದ್ದಿ

ಮನುಕುಲದ ಶಾಂತಿ, ಸಹಬಾಳ್ವೆಗೆ ಯೋಗದಿನ ನಾಂದಿ: ಪ್ರಧಾನಿ ಮೋದಿ

ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡುವ ಮೂಲಕ ಮನುಕುಲದ ಶಾಂತಿ-ಸಹಬಾಳ್ವೆಯ ಹೊಸ ಯುಗಕ್ಕೆ ನಾವು ನಾಂದಿ ಹಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ಮೋದಿ ಚಾಲನೆ
ಪ್ರಧಾನ ಸುದ್ದಿ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ಮೋದಿ ಚಾಲನೆ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಳಗ್ಗೆ ಅಧಿಕೃತವಾಗಿ ಚಾಲನೆ ಮಾಡಿದರು...

ವಾಣಿಜ್ಯ ಹಿತಾಸಕ್ತಿ: ಎಂಎಸ್ ಧೋನಿ ಕುರಿತು ಬಿಸಿಸಿಐ ತನಿಖೆ ಆರಂಭ
ಕ್ರೀಡೆ

ವಾಣಿಜ್ಯ ಹಿತಾಸಕ್ತಿ: ಎಂಎಸ್ ಧೋನಿ ಕುರಿತು ಬಿಸಿಸಿಐ ತನಿಖೆ ಆರಂಭ

ರಿತಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯೊಂದಿಗೆ ಎಂ ಎಸ್‌ ಧೋನಿ ಹೊಂದಿರುವ ವಿರೋಧಾತ್ಮಕ ಹಿತಾಸಕ್ತಿ ಕುರಿತಾಗಿ ಭಾರತದ ಕ್ರಿಕೆಟ್‌...