New Delhi

ಲಲಿತ್ ವಿರುದ್ಧ ಚುರುಕುಗೊಂಡ `ಜಾರಿ' ತನಿಖೆ
ಒಂದು ಕಡೆ ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ವಿವಾದ ಭಾರತದಲ್ಲಿ ರಾಜಕೀಯ ಪಕ್ಷಗಳ ಬೆವರಿಳಿಸುತ್ತಿದ್ದರೆ, ಮತ್ತೊಂದೆಡೆ ಲಲಿತ್ ವಿರುದಟಛಿದ ತನಿಖೆಯನ್ನು ಜಾರಿ ನಿರ್ದೇಶನಾಲಯ ಬಿರುಸುಗೊಳಿಸಿದೆ...

ರಕ್ಷಾಬಂಧನ ಇನ್ನು ಸರ್ಕಾರಿ ಕಾರ್ಯಕ್ರಮ?
ಅಂತಾರಾಷ್ಟ್ರೀಯ ಯೋಗ ದಿನ ಅತಿ ಹೆಚ್ಚು ಪ್ರಚಾರ ಪಡೆದುಕೊಂಡ ಬೆನ್ನಲ್ಲೆ ಆರ್ಎಸ್ಎಸ್ ಅನುಮೋದನೆ ಪಡೆದು ಆಗಸ್ಟ್ 29 ರಂದು ರಕ್ಷಾಬಂಧನ್...

ಹಳೆ ನೋಟು ಬದಲು; ಡಿ.31ಕ್ಕೆ ಗಡುವು ವಿಸ್ತರಣೆ
2005 ಇಸವಿಗಿಂತ ಹಳೆಯ ಕರೆನ್ಸಿ ನೋಟುಗಳನ್ನು ಬದಲಾಯಿಸಿಕೊಳ್ಳಲು ನೀಡಿದ್ದ ಗಡುವನ್ನು ಆರ್ಬಿಐ ಮತ್ತೊಮ್ಮೆ ವಿಸ್ತರಿಸಿದೆ.

ವಿರೋಧದ ಮಧ್ಯೆಯೂ ಜುಲೈನಿಂದ ಷೇರುಪೇಟೆಗೆ ಪಿಎಫ್ ಹಣ
ಕಾರ್ಮಿಕ ಸಂಘಟನೆಗಳು ತೀವ್ರ ಪ್ರತಿರೋಧದ ನಡುವೆಯೂ ಜುಲೈನಿಂದ ಭವಿಷ್ಯ ನಿಧಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸುವುದನ್ನು ಭವಿಷ್ಯ ನಿಧಿ ಸಂಸ್ಥೆ (ಪಿಎಫ್ ಒ) ಅರಂಭಿಸಲಿದೆ.

ತುರ್ತು ಪರಿಸ್ಥಿತಿ ನೆನಪು, ಆಡ್ವಾಣಿ ಮರೆತ ಬಿಜೆಪಿ
ತುರ್ತು ಪರಿಸ್ಥಿತಿಯಲ್ಲಿ ಕಿರುಕುಳ ಅನುಭವಿಸಿದ ನಾಯಕರಿಗೆ ಸನ್ಮಾನ ಕೊಟ್ಟ ಆರ್ಎಸ್ಎಸ್ ಬೆಂಬಲಿತ ಸಂಸ್ಥೆ, ಪಕ್ಷದ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರನ್ನು ದೂರ ಇಟ್ಟಿದೆ.

ರಾಜ್ಯದ 26 ನಗರಗಳಿಗೆ ಅಮೃತ
ಕೇಂದ್ರ ಸರ್ಕಾರ ರೂಪಿಸಿರುವ ಅಮೃತ್ ಯೋಜನೆ ರಾಜ್ಯದಲ್ಲಿ ಬಿಜೆಪಿ ಪಾಲಿಗೆ ನಿಜಕ್ಕೂ ಅಮೃತದ ಯೋಜನೆ ಆಗಲಿದೆ.

ಕಳೆಯಿತು ವರ್ಷ; ಕಾಣದ ಗಂಗಾ ನದಿ ಶುದ್ಧೀಕರಣ
ಎನ್ಡಿಎ ಸರ್ಕಾರ ಗಂಗಾ ಶುದ್ಧೀಕರಣ ಯೋಜನೆಗೆ ಚಾಲನೆ ನೀಡಿ ವರ್ಷ ಕಳೆದರೂ ವಾಸ್ತವದಲ್ಲಿ ಇನ್ನೂ ಆರಂಭವೇ ಆಗಿಲ್ಲ. ಗಂಗಾನದಿಕೊಳ್ಳದಲ್ಲಿ ಅತಿ ಹೆಚ್ಚು ಕೊಳೆ...

ಭಜರಂಗಿ ಭಾಯಿಜಾನ್ "ಟ್ರೈಲರ್" ಹಿಂದಿಕ್ಕಿದ "ಪೂನಂ ಯೋಗ" ವಿಡಿಯೋ
ನಟಿ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದು, ಇದೀಗ ಯೋಗ ದಿನಾಚರಣೆ ಪ್ರಯುಕ್ತ ತಮ್ಮದೇ ಯೋಗ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ತುರ್ತು ಪರಿಸ್ಥಿತಿ ಕರಾಳ ದಿನಗಳ ಮೆಲುಕು ಹಾಕಿದ ಪ್ರಧಾನಿ ಮೋದಿ
ತುರ್ತು ಪರಿಸ್ಥಿತಿ ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಇತಿಹಾಸದಲ್ಲಿ ಮಾಸಲಾರದ ಕಪ್ಪು ಚುಕ್ಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ...

