Netherlands

ವಿಶ್ವಕಪ್ ನಲ್ಲಿ ವೇಗದ ಶತಕ ದಾಖಲಿಸಿದ ಮ್ಯಾಕ್ಸ್ ವೆಲ್!
ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ವಿಶ್ವಕಪ್ ನ ಅತಿ ವೇಗದ ಶತಕ ದಾಖಲಿಸಿದ್ದಾರೆ.

ವಿಶ್ವಕಪ್ 2023: ನೆದರ್ಲ್ಯಾಂಡ್ ತಂಡದ ವಿರುದ್ಧ 309 ರನ್ ಗಳ ಬೃಹತ್ ಗೆಲುವು ಸಾಧಿಸಿದ ಆಸ್ಟ್ರೇಲಿಯಾ
2023ರ ವಿಶ್ವಕಪ್‌ನ 24ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನೆದರ್ಲೆಂಡ್ಸ್ ವಿರುದ್ಧ 309 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ.

ಐಸಿಸಿ ವಿಶ್ವಕಪ್ 2023: ನೆದರ್ಲ್ಯಾಂಡ್ ವಿರುದ್ಧ ಜಯ; ಸತತ 3 ಪಂದ್ಯಗಳ ಸೋಲಿನ ಬಳಿಕ ಮೊದಲ ಗೆಲುವು ಸಾಧಿಸಿದ ಶ್ರೀಲಂಕಾ
ಐಸಿಸಿ ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಶ್ರೀಲಂಕಾ ಸತತ ಮೂರು ಪಂದ್ಯಗಳ ಸೋಲಿನ ಬಳಿಕ ನೆದರ್ಲ್ಯಾಂಡ್ ವಿರುದ್ಧ ಗೆಲುವು ಸಾಧಿಸಿದೆ.

ODI ವಿಶ್ವಕಪ್ 2023: ನೆದರ್ಲ್ಯಾಂಡ್ ವಿರುದ್ಧ 99 ರನ್ ಗಳಿಂದ ಗೆದ್ದ ನ್ಯೂಜಿಲ್ಯಾಂಡ್!
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್ ಅದ್ಭುತ ಪ್ರದರ್ಶನ ನೀಡುತ್ತಿದ್ದು ಸತತ ಎರಡನೇ ಪಂದ್ಯವನ್ನು ಗೆದ್ದು ಬೀಗಿದೆ.

ಏಕದಿನ ವಿಶ್ವಕಪ್ 2023: ರೌಫ್, ರಿಜ್ವಾನ್ ಅದ್ಭುತ ಪ್ರದರ್ಶನ; ನೆದರ್ಲೆಂಡ್ಸ್ ಮಣಿಸಿದ ಪಾಕಿಸ್ತಾನ
ಏಕದಿನ ವಿಶ್ವಕಪ್‌ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೆದರ್ಲೆಂಡ್ಸ್ ವಿರುದ್ಧ 81 ರನ್‌ಗಳಿಂದ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕಳಪೆ ಆರಂಭದ ನಡುವೆಯೂ 286 ರನ್ ಗಳ ಗುರಿ ನೀಡಿತ್ತು.

'ದಯವಿಟ್ಟು ಬೀಚ್‌ನಲ್ಲಿ ಇದು ಬೇಡ': ನೆದರ್ಲೆಂಡ್ ಸರ್ಕಾರದ ವಿಚಿತ್ರ ಮನವಿ ಏನು? ಯಾವ ದೇಶದಲ್ಲಿ ಎಂತಹ ರೂಲ್ಸ್ ಇದೆ ಗೊತ್ತೆ!
ಪ್ರವಾಸಿಗರ ಸ್ವರ್ಗ ಎಂದೇ ಕರೆಯಲಾಗುವ ನೆದರ್‌ಲೆಂಡ್ ನ ಪಟ್ಟಣವೊಂದು ಪ್ರವಾಸಿಗರ ಕೃತ್ಯಕ್ಕೆ ಹೈರಾಣಾಗಿ ಹೋಗಿದ್ದು, ಇದೀಗ ಬಹಿರಂಗವಾಗಿಯೇ ಸೆಕ್ಸ್ ಮಾಡಬೇಡಿ ಎಂದು ಮನವಿ ಮಾಡುತ್ತಿದೆ.
'ಬೀಚ್‌ಗಳಲ್ಲಿ ಸೆಕ್ಸ್ ಮಾಡಬೇಡಿ'; ಪ್ರವಾಸಿಗರಿಗೆ ನೆದರ್ಲೆಂಡ್ ಆಕ್ಷೇಪ, ಏನಿದು ಸರ್ಕಾರದ ಹೊಸ 'ಪ್ರಾಜೆಕ್ಟ್ ಆರೆಂಜೋನ್' ಅಭಿಯಾನ
ಪ್ರವಾಸಿಗರ ಸ್ವರ್ಗ ಎಂದೇ ಕರೆಯಲಾಗುವ ನೆದರ್‌ಲೆಂಡ್ ನ ಪಟ್ಟಣವೊಂದು ಪ್ರವಾಸಿಗರ ಕೃತ್ಯಕ್ಕೆ ಹೈರಾಣಾಗಿ ಹೋಗಿದ್ದು, ಇದೀಗ ಬಹಿರಂಗವಾಗಿಯೇ ಸೆಕ್ಸ್ ಮಾಡಬೇಡಿ ಎಂದು ಮನವಿ ಮಾಡುತ್ತಿದೆ.

ಫಿಫಾ ವಿಶ್ವಕಪ್: ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು; ನೆದರ್ಲ್ಯಾಂಡ್ ನ್ನು ಮಣಿಸಿದ ಅರ್ಜೆಂಟೀನಾ ಸೆಮೀಸ್ ಗೆ
ಫಿಫಾ ವಿಶ್ವಕಪ್-2022 ರಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅರ್ಜೆಂಟಿನಾ ನೆದರ್ಲ್ಯಾಂಡ್ ತಂಡವನ್ನು ಮಣಿಸಿ ಸೆಮಿಫೈನಲ್ಸ್ ಗೆ ತಲುಪಿದೆ.

ಫೀಫಾ ವಿಶ್ವಕಪ್ 2022: ಅಮೆರಿಕಾ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನೆದರ್ಲ್ಯಾಂಡ್
ಕತಾರ್ ನ ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 16ನೇ ಸುತ್ತಿನ ಪಂದ್ಯದಲ್ಲಿ ಡೆನ್ಜೆಲ್ ಡಮ್‌ಫ್ರೈಸ್ ಅದ್ಭುತ ಪ್ರದರ್ಶನದಿಂದಾಗಿ ನೆದರ್ಲ್ಯಾಂಡ್ ತಂಡ ಅಮೆರಿಕಾ ತಂಡವನ್ನು ಸೋಲಿಸಿ ಫೀಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

