Netflix

'ಧುರಂಧರ್' ಹೊಸ ದಾಖಲೆ: ಜಗತ್ತಿನಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಇಂಗ್ಲೀಷೇತರ ಸಿನಿಮಾ!
ಆದಿತ್ಯ ಧರ್ ನಿರ್ದೇಶನ ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು,ಗಲ್ಲಾಪೆಟ್ಟಿಗೆಯಲ್ಲಿ ‘ಧುರಂಧರ್’ ಸರಣಿಯ ಎರಡು ಸಿನಿಮಾಗಳು ಒಟ್ಟಾರೆಯಾಗಿ 3100 ಕೋಟಿ ರೂಪಾಯಿ ಗಳಿಸಿವೆ.

Netflix-Flipkart ಬಂಪರ್ ಕೊಡುಗೆ; ಇವ್ರಿಗೆಲ್ಲ ಉಚಿತ ಸಬ್‌ಸ್ಕ್ರಿಪ್ಷನ್!
ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಹಾಗೂ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಕೈಜೋಡಿಸಿದ್ದು, ಭಾರತೀಯ ಗ್ರಾಹಕರಿಗೆ ಮನರಂಜನೆಯ ಕೊಡುಗೆ ನೀಡಲು ಮುಂದಾಗಿವೆ. ಈ ಪಾಲುದಾರಿಕೆಯ ಭಾಗವಾಗಿ ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನ ಉಚಿತವಾಗಿ ನೀಡುತ್ತಿದೆ.

ಇವರಿಗೆಲ್ಲ Netflix Free Free! ಕ್ಲೇಮ್ ಮಾಡೋದು ಹೇಗೆ ಗೊತ್ತಾ?
ನೆಟ್‌ಫ್ಲಿಕ್ಸ್ ತನ್ನ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿಯನ್ನ ಘೋಷಿಸಿದೆ. ಅದರಂತೆ ಆಯ್ದ ಬಳಕೆದಾರರರಿಗೆ 30 ದಿನಗಳ ಉಚಿತ ಸಬ್ಸ್ಕ್ರಿಪ್ಷನ್ ನೀಡಲು ಮುಂದಾಗಿದೆ. ಆ ಕುರಿತ ವರದಿ ಇಲ್ಲಿದೆ.

ಆಕೆಯನ್ನು ಕೆಲಸದಿಂದ ವಜಾ ಮಾಡಿ; ಇಲ್ಲದೇ ಇದ್ದಲ್ಲಿ....: ನೆಟ್ ಫ್ಲಿಕ್ಸ್ ವಿರುದ್ಧ ಟ್ರಂಪ್ ಗರಂ ಆಗಿದ್ದೇಕೆ?
ಬಿಡೆನ್ ಆಡಳಿತವನ್ನು ತೊರೆದ ನಂತರ ರೈಸ್ 2023 ರಲ್ಲಿ ನೆಟ್‌ಫ್ಲಿಕ್ಸ್‌ನ ಮಂಡಳಿಗೆ ಮತ್ತೆ ಸೇರಿದರು.

'ಘೂಸ್ ಖೋರ್ ಪಂಡತ್' ಟೀಸರ್ ತೆಗೆಯುವಂತೆ ನೆಟ್‌ಫ್ಲಿಕ್ಸ್‌ಗೆ ಕೇಂದ್ರ ಸೂಚನೆ
ಚಿತ್ರದ ಶೀರ್ಷಿಕೆಗೆ ಬ್ರಾಹ್ಮಣ ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಟೀಸರ್ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಶೀರ್ಷಿಕೆಯನ್ನು "ಜಾತಿವಾದಿ" ಮತ್ತು ಆಕ್ಷೇಪಾರ್ಹ ಎಂದು ಟೀಕಿಸಿದ್ದರು.

WB ಖರೀದಿಗೆ Netflix ಡೀಲ್ ಬಗ್ಗೆ ಟ್ರಂಪ್ ಅಪಸ್ವರ; ಸರ್ಕಾರದಿಂದ ಅನುಮೋದನೆಗೆ ಕೊಕ್ಕೆ ಸೂಚನೆ: ಕಾರಣ ಇಷ್ಟೇ...
ವಾರ್ನರ್ ಬ್ರದರ್ಸ್ ಡಿಸ್ಕವರಿಯನ್ನು ಖರೀದಿಸಲು ನೆಟ್‌ಫ್ಲಿಕ್ಸ್ ಮಾಡಿಕೊಂಡ ಒಪ್ಪಂದವು ಒಟ್ಟು ಮಾರುಕಟ್ಟೆ ಪಾಲಿನ ಗಾತ್ರದಿಂದಾಗಿ 'ಸಮಸ್ಯಾತ್ಮಕವಾಗಬಹುದು' ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅನಿಮೇಷನ್ ಬ್ಲಾಕ್‌ಬಸ್ಟರ್ 'ಮಹಾವತಾರ ನರಸಿಂಹ' ಒಟಿಟಿಯಲ್ಲಿ ಬಿಡುಗಡೆ
ಜುಲೈ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು, ಆರಂಭಿಕ ವಾರಾಂತ್ಯದಿಂದಲೇ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು.

ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟನೆಯ 'ಛಾವಾ' ನೆಟ್‌ಫ್ಲಿಕ್ಸ್ ನಾಳೆ ಬಿಡುಗಡೆ!
ಸಂಭಾಜಿ ಪಾತ್ರದಲ್ಲಿ ನಟ ವಿಕ್ಕಿ ಕೌಶಲ್ ಕಾಣಿಸಿಕೊಂಡಿದ್ದು, ಸಂಭಾಜಿ ಪತ್ನಿ ಯಶುಬಾಯಿ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2' OTT ಬಿಡುಗಡೆ: ಜ.30ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್?
OTT ಬಿಡುಗಡೆ ದಿನಾಂಕದ ಕುರಿತು ಚಿತ್ರತಂಡ ಅಥವಾ ನೆಟ್‌ಫ್ಲಿಕ್ಸ್ ಯಾವುದೇ ಪ್ರಕಟಣೆಯನ್ನು ಹಂಚಿಕೊಂಡಿಲ್ಲ.

