Nepal

ಭಾರತಕ್ಕೆ ಟಾಂಗ್ ನೀಡಿದ ನೇಪಾಳ; ಚೀನಾದ ಸಾರಿಗೆ ಒಪ್ಪಂದಕ್ಕೆ ಸಹಿ
ನೇಪಾಳ ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ಭಾರತ ತೋರಿದ ಧೋರಣೆಗೆ ಸಂಬಂಧಿಸಿದಂತೆ ಟಾಂಗ್ ನೀಡಿರುವ ನೇಪಾಳ ಸರ್ಕಾರ ಇದೀಗ ಚೀನಾದೊಂದಿಗೆ ಕೆಲ ಮಹತ್ವದ ಸಾರಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ...

ಹಸಿವು ನಿರ್ಮೂಲನೆಗೆ ದಶ ವಾರ್ಷಿಕ ಯೋಜನೆ ರೂಪಿಸಿದ ನೇಪಾಳ
ದೇಶದಲ್ಲಿ ೨೦೧೫ರವೇಳೆಗೆ ಹಸಿವನ್ನು ನಿರ್ಮೂಲನೆ ಮಾಡಲು ನೇಪಾಳ ಸರ್ಕಾರ ದಶ ವಾರ್ಷಿಕ ಯೋಜನೆಯನ್ನು ರೂಪಿಸಿದೆ ಎಂದು ಮಾಧ್ಯಮವೊಂದು ಮಂಗಳವಾರ ವರದಿ

ಭಾರತದ ಅಸ್ಸಾಂ, ಗುವಾಹತಿ ಮತ್ತು ನೇಪಾಳದಲ್ಲಿ ಭೂಕಂಪನ
ನೆರೆಯ ನೇಪಾಳ ಸೇರಿದಂತೆ ಭಾರತದ ಹಲವೆಡೆ ಭಾನುವಾರ ಮಧ್ಯಾಹ್ನ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.3ರಿಂದ 4.8ರಷ್ಟು ತೀವ್ರತೆ ದಾಖಲಾಗಿದೆ...

11 ಮಂದಿ ಪ್ರಯಾಣಿಕರಿದ್ದ ಲಘು ವಿಮಾನ ನೇಪಾಳದಲ್ಲಿ ಪತನ
ಟಾರಾ ಏರ್ ವಿಮಾನ ಸಂಸ್ಥೆಯ ಲಘು ವಿಮಾನ ದುರಂತ ಮಾಸುವ ಮುನ್ನವೇ ನೇಪಾಳದಲ್ಲಿ ಮತ್ತೊಂದು ಲಘು ವಿಮಾನ ಪತನಕ್ಕೀಡಾಗಿದ್ದು, ವಿಮಾನದಲ್ಲಿದ್ದ ಪೈಲಟ್ ಮತ್ತು ಸಹ ಪೈಲಟ್ ಗಳಿಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

21 ಮಂದಿ ಪ್ರಯಾಣಿಕರಿದ್ದ ವಿಮಾನ ನೇಪಾಳದಲ್ಲಿ ನಾಪತ್ತೆ
ಸಿಬ್ಬಂದಿಗಳು ಸೇರಿ ಸುಮಾರು 21 ಮಂದಿ ಪ್ರಯಾಣಿಕರಿದ್ದ ವಿಮಾನವೊಂದು ನೇಪಾಳದ ಪರ್ವತಗಳಲ್ಲಿ ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ...

ನಾಪತ್ತೆಯಾಗಿದ್ದ ನೇಪಾಳ ವಿಮಾನದ ಅವಶೇಷ ಪತ್ತೆ..!
ಬುಧವಾರ ಬೆಳಗ್ಗೆ ನೇಪಾಳದಲ್ಲಿ ನಾಪತ್ತೆಯಾಗಿದ್ದ ಸಣ್ಣ ವಿಮಾನದ ಅವಶೇಷ ಪತ್ತೆಯಾಗಿದೆ ಎಂದು ನೇಪಾಳ ನಾಗರಿಕ ವಿಮಾನಯಾನ ಇಲಾಖೆಯ ನಿರ್ದೇಶಕ ಸಂಜೀವ್ ಗೌತಮ್ ಅವರು ಹೇಳಿದ್ದಾರೆ...

ನೇಪಾಳಕ್ಕೆ ಭಾರತ 'ದೊಡ್ಡಣ್ಣ' ಅಲ್ಲ ಹಿರಿಯಣ್ಣ: ಸುಷ್ಮಾ ಸ್ವರಾಜ್
ಭಾರತ ನೇಪಾಳದ ಮೇಲೆ ಪ್ರಾಬಲ್ಯ ಮೆರೆಯುತ್ತಿದ್ದು ದೊಡ್ಡಣ್ಣನ ರೀತಿಯಲ್ಲಿ ಎಂದು ಹೇಳುತ್ತಿದ್ದಾರೆ. ಆದರೆ ಭಾರತ ಹಿರಿಯಣ್ಣನ ಸ್ಥಾನದಲ್ಲಿದೆ ಸುಷ್ಮಾ ಸ್ವರಾಜ್
ನೇಪಾಳದ ಸ್ಥಿರತೆಗೂ ಭಾರತದ ಭದ್ರತೆಗೂ ಸಂಬಂಧವಿದೆ: ಮೋದಿ
ನೇಪಾಳದ ಸ್ಥಿರತೆಗೂ ಮತ್ತು ಭಾರತದ ಭದ್ರತೆಗೂ ಸಂಬಂಧವಿದೆ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ನೇಪಾಳದ ಪ್ರಧಾನಿ ಕೆ ಪಿ ಶರ್ಮ ಓಲಿ ಅವರೊಂದಿಗೆ ಶನಿವಾರ ನೀಡಿದ ಜಂಟಿ ಪತ್ರಿಕಾ ಹೇಳಿಕೆಯಲ್ಲಿ

9 ಒಪ್ಪಂದಗಳಿಗೆ ಭಾರತ-ನೇಪಾಳ ಪ್ರಧಾನಿಗಳ ಸಹಿ
ಆರುದಿನಗಳ ಭಾರತ ಪ್ರವಾಸದಲ್ಲಿರುವ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಭಾರತದೊಂದಿಗೆ 9 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

