NDA

ಬಿಜೆಪಿ-ಟಿಡಿಪಿ ಬಿಕ್ಕಟ್ಟು: ಚಂದ್ರಬಾಬು ನಾಯ್ಡು ಜೊತೆ ಪ್ರಧಾನಿ ಮೋದಿ ಮಾತುಕತೆ
ದೇಶ

ಬಿಜೆಪಿ-ಟಿಡಿಪಿ ಬಿಕ್ಕಟ್ಟು: ಚಂದ್ರಬಾಬು ನಾಯ್ಡು ಜೊತೆ ಪ್ರಧಾನಿ ಮೋದಿ ಮಾತುಕತೆ

ಕೇಂದ್ರದ ಎನ್ ಡಿಎ ಮೈತ್ರಿಕೂಟದಿಂಡ ಟಿಡಿಪಿ ಸಂಸದರು ಹೊರ ಹೋಗುವ ನಿರ್ಧಾರ ಪ್ರಕಟಿಸಿದ ಒಂದು ದಿನದ ತರುವಾಯ ಪ್ರಧಾನಿ ಮೋದಿ ಅವರು ಆಂಧ್ರ ಪ್ರದೇಶ ಮುಖ್ಯಮಂತ್ರಿ...

ಎನ್ ಡಿಎಗೆ ಟಿಡಿಪಿ ಗುಡ್ ಬೈ?: ರಾಜಿನಾಮೆ ನೀಡುವಂತೆ ಕೇಂದ್ರ ಸಚಿವರಿಗೆ ಆಂಧ್ರ ಸಿಎಂ ನಾಯ್ಡು ಸೂಚನೆ
ದೇಶ

ಎನ್ ಡಿಎಗೆ ಟಿಡಿಪಿ ಗುಡ್ ಬೈ?: ರಾಜಿನಾಮೆ ನೀಡುವಂತೆ ಕೇಂದ್ರ ಸಚಿವರಿಗೆ ಆಂಧ್ರ ಸಿಎಂ ನಾಯ್ಡು ಸೂಚನೆ

ಕೇಂದ್ರ ಸರ್ಕಾರ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸಿದ ಹಿನ್ನಲೆಯಲ್ಲಿ ತೆಲುಗು ದೇಶಂ ಪಕ್ಷ(ಟಿಡಿಪಿ)...

ಬಿಜೆಪಿ ಮೈತ್ರಿಗೆ ತೆಲುಗು ದೇಶಂ ಶೀಘ್ರ ಗುಡ್ ಬೈ?
ದೇಶ

ಬಿಜೆಪಿ ಮೈತ್ರಿಗೆ ತೆಲುಗು ದೇಶಂ ಶೀಘ್ರ ಗುಡ್ ಬೈ?

ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಕೆಯಲ್ಲಿ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಪಕ್ಷ ಶೀಘ್ರ ಎನ್ ಡಿಎ ಮೈತ್ರಿಕೂಟದಿಂದ ಹೊರ ಹೋಗಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಭಯೋತ್ಪಾದನೆ ಮಟ್ಟಹಾಕುವ ವಿಚಾರದಲ್ಲಿ ಎನ್ ಡಿಎ ಉತ್ತಮ: ಅಂಕಿ ಅಂಶಗಳಿಂದ ಬಹಿರಂಗ
ದೇಶ

ಭಯೋತ್ಪಾದನೆ ಮಟ್ಟಹಾಕುವ ವಿಚಾರದಲ್ಲಿ ಎನ್ ಡಿಎ ಉತ್ತಮ: ಅಂಕಿ ಅಂಶಗಳಿಂದ ಬಹಿರಂಗ

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್ ಒಸಿ) ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮುಂದುವರೆಸಿದ್ದರೂ...

ನೋಟು ನಿಷೇಧ ಕಾಳಧನಿಕರಿಗೆ ಬಿಸಿ ತುಪ್ಪವಾಗಿತ್ತು: ಅರುಣ್ ಜೇಟ್ಲಿ
ದೇಶ

ನೋಟು ನಿಷೇಧ ಕಾಳಧನಿಕರಿಗೆ ಬಿಸಿ ತುಪ್ಪವಾಗಿತ್ತು: ಅರುಣ್ ಜೇಟ್ಲಿ

ದೇಶದಲ್ಲಿ ನೋಟು ನಿಷೇಧಗೊಂಡು ನಾಳೆಗೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ನೋಟು ನಿಷೇಧ...

ದೇಶದಲ್ಲಿ ಈಗ ಭ್ರಷ್ಠಾಚಾರ ನಡೆಸುವುದಕ್ಕಿಂತ ಉದ್ಯಮ ನಡೆಸುವುದು ಸುಲಭವಾಗಿದೆ: ಜೇಟ್ಲಿ
ದೇಶ

ದೇಶದಲ್ಲಿ ಈಗ ಭ್ರಷ್ಠಾಚಾರ ನಡೆಸುವುದಕ್ಕಿಂತ ಉದ್ಯಮ ನಡೆಸುವುದು ಸುಲಭವಾಗಿದೆ: ಜೇಟ್ಲಿ

ಹಣಕಾಸು ಸಚಿವ ಅರುಣ್ ಜೇಟ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಯಿಸಿದ್ದಾರೆ. "ಯುಪಿಎ ಮತ್ತು ಎನ್ ಡಿಎ ಸರ್ಕಾರಗಳ ನಡುವಿನ ವ್ಯತ್ಯಾಸ..........

ಎನ್'ಡಿಎ ಸೇರ್ಪಡೆಗೊಳ್ಳುವಂತೆ ಮಹಾರಾಷ್ಟ್ರ ಸಿಎಂ ಫಡ್ನವೀಸ್ ಆಹ್ವಾನ ನೀಡಿದ್ದಾರೆ: ನಾರಾಯಣ ರಾಣೆ
ದೇಶ

ಎನ್'ಡಿಎ ಸೇರ್ಪಡೆಗೊಳ್ಳುವಂತೆ ಮಹಾರಾಷ್ಟ್ರ ಸಿಎಂ ಫಡ್ನವೀಸ್ ಆಹ್ವಾನ ನೀಡಿದ್ದಾರೆ: ನಾರಾಯಣ ರಾಣೆ

ಬಿಜೆಪಿ ನೇತೃತ್ವದ ಎನ್'ಡಿಎ ಪಕ್ಷದೊಂದಿಗೆ ಸೇರ್ಪಡೆಗೊಳ್ಳುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನನಗೆ ಆಹ್ವಾನ ನೀಡಿದ್ದರು ಎಂದು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದ ಮಹಾರಾಷ್ಟ್ರ ಹಿರಿಯ...

ಮುಂದಿನ 30 ವರ್ಷಗಳ ಕಾಲ ಸ್ಥಿರ ಆಡಳಿತ ನೀಡುವುದು ಎನ್ ಡಿಎ ಉದ್ದೇಶ: ಅಮಿತ್ ಷಾ
ವಾಣಿಜ್ಯ

ಮುಂದಿನ 30 ವರ್ಷಗಳ ಕಾಲ ಸ್ಥಿರ ಆಡಳಿತ ನೀಡುವುದು ಎನ್ ಡಿಎ ಉದ್ದೇಶ: ಅಮಿತ್ ಷಾ

ಭಾರತದಲ್ಲಿ ಮುಂದಿನ 30 ವರ್ಷಗಳ ಕಾಲ ಸ್ಥಿರ ಆಡಳಿತ ನೀಡಿ ಹಂತ ಹಂತವಾಗಿ ಸುಧಾರಣೆ ಜಾರಿಗೆ ತರುವುದು ಎನ್ ಡಿಎ ಉದ್ದೇಶವಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.

ನದಿ ಜೋಡಣೆ: ಮುಖ್ಯಮಂತ್ರಿಗಳ ಸಭೆ ಕರೆಯಲು ನಿತಿನ್ ಗಡ್ಕರಿ ನಿರ್ಧಾರ
ದೇಶ

ನದಿ ಜೋಡಣೆ: ಮುಖ್ಯಮಂತ್ರಿಗಳ ಸಭೆ ಕರೆಯಲು ನಿತಿನ್ ಗಡ್ಕರಿ ನಿರ್ಧಾರ

ನದಿ ಜೋಡಣೆ ಸಂಬಂಧ ಯೋಜನೆಗಳನ್ನು ಶೀಘ್ರಗತಿಯಲ್ಲಿ ಪ್ರಾರಂಭಿಸಬೇಕೆಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ