NCB

ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಲಂಚ ಆರೋಪ: ಸಮೀರ್ ವಾಂಖೆಡೆ ವಿರುದ್ಧ ವಿಜಿಲೆನ್ಸ್ ವಿಚಾರಣೆಗೆ ಎನ್ ಸಿಬಿ ಆದೇಶ
25 ಕೋಟಿ ರೂಪಾಯಿ ಸುಲಿಗೆ (ಲಂಚ)ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎನ್ ಸಿ ಬಿ ಮುಂಬೈ ನ ತನ್ನ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ವಿಜಿಲೆನ್ಸ್ ತನಿಖೆಗೆ ಆದೇಶ ನೀಡಿದೆ.

ಆರ್ಯನ್ ಖಾನ್ ಪ್ರಕರಣ: ಲಂಚ ಆರೋಪದಿಂದ ಕಾನೂನು ರಕ್ಷಣೆ ಪಡೆಯಲು ಎನ್ ಸಿ ಬಿ ಅಧಿಕಾರಿ ಸಮೀರ್ ವಾಂಖಡೆ ಮುಂದು
ವಾಂಖಡೆ ಪರವಾಗಿ ಅವರ ಮಧ್ಯವರ್ತಿಯೋರ್ವ ಶಾರುಖ್ ಮ್ಯಾನೇಜರ್ ಬಳಿ 25 ಕೋಟಿ ರೂ. ಲಂಚ ಕೊಟ್ಟರೆ ಆರ್ಯನ್ ಖಾನ್ ಅವರನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿದ್ದಾಗಿ ಆರೋಪ ಕೇಳಿಬಂದಿತ್ತು.

ಶಾರುಖ್ ಪುತ್ರ ಆರ್ಯನ್ ಖಾನ್ ಕೇಸ್ ಗೆ 25 ಕೋಟಿ ರೂ. ಟ್ವಿಸ್ಟ್: ಏನಿದು ಎನ್‌ಸಿಬಿ ಮೇಲಿನ ಆರೋಪ?
ಮುಂಬೈನ ಅರ್ಥರ್ ರೋಡ್ ಜೈಲಲ್ಲಿ ಬಂಧಿಯಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ.

ಆರ್ಯನ್ ಖಾನ್ ಗೆ ಡ್ರಗ್ಸ್ ತೆಗೆದುಕೊಳ್ಳಲು ಸಹಾಯ ಮಾಡಿದ ಆರೋಪ: ಎನ್ ಸಿಬಿ ಎದುರು ಅನನ್ಯ ಪಾಂಡೆ ಹೇಳಿದ್ದಿಷ್ಟು...
ಸತತ ಎರಡನೇ ದಿನವೂ ನಟಿ ಅನನ್ಯ ಪಾಂಡೆ ಡ್ರಗ್ಸ್ ಪ್ರಕರಣದಲ್ಲಿ ಎನ್ ಸಿಬಿ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

ಶಾರುಖ್ ಮನೆ ಮೇಲೆ ರೈಡ್ ಆಗಿಲ್ಲ: ಎನ್ ಸಿ ಬಿ ಅಧಿಕಾರಿಗಳು ಮನ್ನತ್ ಗೆ ಭೇಟಿ ನೀಡಿದ್ದು ಆರ್ಯನ್ ಖಾನ್ ಪ್ರಕರಣ ಸಂಬಂಧ ಪೇಪರ್ ವರ್ಕ್ ಗಾಗಿ
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್ ಸಿ ಬಿ) ಅಧಿಕಾರಿಗಳು ಶಾರುಖ್ ಖಾನ್ ಮನೆ ಮೇಲೆ ದಾಳಿ ನಡೆಸಿದ್ದಾರೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು.

ಎನ್ ಸಿಬಿ ವಿರುದ್ಧ ತನಿಖೆಗೆ ಶಿವಸೇನೆ ಮುಖಂಡನ ಆಗ್ರಹ, ಸುಪ್ರೀಂ ಗೆ ಅರ್ಜಿ; ಆರ್ಯನ್ ಖಾನ್ ಮೂಲಭೂತ ಹಕ್ಕು ರಕ್ಷಿಸಲು ಮನವಿ
ಶಿವಸೇನೆ ಮುಖಂಡರೊಬ್ಬರು ನಾರ್ಕೊಟಿಕ್ಸ್ (ಎನ್ ಸಿಬಿ) ವಿರುದ್ಧ ತನಿಖೆ ನಡೆಸಲು ಆಗ್ರಹಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

“ಒಳ್ಳೆಯ ಮನುಷ್ಯನಾಗುತ್ತೇನೆ” ಶಾರುಖ್ ಖಾನ್ ಪುತ್ರನ ವಾಗ್ದಾನ"
ಇನ್ನು ಮುಂದೆ ಯಾವುದೇ ರೀತಿಯ ಕೆಟ್ಟ ಕೆಲಸಗಳನ್ನು ಮಾಡಲ್ಲ; ಒಳ್ಳೆಯ ಮನುಷ್ಯನಾಗುತ್ತೇನೆ. ಈ ರೀತಿಯಾಗಿ ಹೇಳಿರೋದು ಬೇರೇ ಯಾರೂ ಅಲ್ಲ ಬಾಲಿವುಡ್ ಸ್ಟಾರ್ ನಟನ ಮಗ ಆರ್ಯನ್ ಖಾನ್.

ಕ್ರೂಸ್ ಶಿಪ್ ಡ್ರಗ್ ಕೇಸು: ಅರ್ತೂರ್ ರೋಡ್ ಜೈಲಿನ ಸಾಮಾನ್ಯ ಕೊಠಡಿಗೆ ಆರ್ಯನ್ ಖಾನ್ ಸೇರಿ 6 ಮಂದಿ ವರ್ಗ
ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಇತರ ಐವರು ಆರೋಪಿಗಳನ್ನು ಮುಂಬೈ ಅರ್ಥೂರ್ ರೋಡ್ ಜೈಲಿನ ಸಾಮಾನ್ಯ ಕೊಠಡಿಗೆ ವರ್ಗಾಯಿಸಲಾಗಿದೆ. ಇಷ್ಟು ದಿನ ಕೋವಿಡ್ ಕ್ವಾರಂಟೈನ್ ಕೊಠಡಿಯಲ್ಲಿದ್ದ ಈ ಆರೋಪಿಗಳ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಸಾಮಾನ್ಯ ಕೊಠಡಿಗೆ ವರ್ಗಾಯಿಸಲಾಗಿದೆ.

'ಪೊಲೀಸರು ನಮ್ಮ ಮೇಲೆ ನಿಗಾ ಇರಿಸಿದ್ದಾರೆ, ಚಲನವಲನ ಗಮನಿಸುತ್ತಿದ್ದಾರೆ': ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ದೂರು ಸಲ್ಲಿಕೆ
ಹೈಪ್ರೊಫೈಲ್ ಕ್ರೂಸ್ ಡ್ರಗ್ ಕೇಸಿನ ತನಿಖೆಯ ಉಸ್ತುವಾರಿ ವಹಿಸಿರುವ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ ವಲಯ ನಿರ್ದೇಶಕ ಸಮೀರ್ ವಾಂಖೆಡೆ, ಮುಂಬೈಯಲ್ಲಿ ಪೊಲೀಸರಿಗೆ ದೂರು ನೀಡಿ ಇಬ್ಬರು ಪೊಲೀಸರು ತಮ್ಮ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

