Nayanthara

ಕಾಪಿರೈಟ್ ವಿವಾದ: ನಯನತಾರಾರಿಂದ 1 ಕೋಟಿ ರೂ ಪರಿಹಾರ ಕೇಳಿದ ಧನುಷ್ ಒಡೆತನದ ನಿರ್ಮಾಣ ಕಂಪನಿ
ಸಿನಿಮಾ ಸುದ್ದಿ

ಕಾಪಿರೈಟ್ ವಿವಾದ: ನಯನತಾರಾರಿಂದ 1 ಕೋಟಿ ರೂ ಪರಿಹಾರ ಕೇಳಿದ ಧನುಷ್ ಒಡೆತನದ ನಿರ್ಮಾಣ ಕಂಪನಿ

ಸಾಕ್ಷ್ಯಚಿತ್ರ ಪ್ರಸಾರಕ್ಕೆ ತಡೆ ಕೋರಿ ಸಲ್ಲಿಸಲಾಗಿದ್ದ ಮಧ್ಯಂತರ ತಡೆಯಾಜ್ಞೆ ಅರ್ಜಿಯನ್ನು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ತಿರಸ್ಕರಿಸಿದ ನಂತರ ಧನುಷ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಮುಖ್ಯ ಪಾತ್ರದಲ್ಲಿ ನಯನತಾರಾ; 'ಮೂಕುತಿ ಅಮ್ಮನ್ 2' ಚಿತ್ರದ ಮೂಲಕ ತಮಿಳಿಗೆ ದುನಿಯಾ ವಿಜಯ್ ಪದಾರ್ಪಣೆ!
ಸಿನಿಮಾ ಸುದ್ದಿ

ಮುಖ್ಯ ಪಾತ್ರದಲ್ಲಿ ನಯನತಾರಾ; 'ಮೂಕುತಿ ಅಮ್ಮನ್ 2' ಚಿತ್ರದ ಮೂಲಕ ತಮಿಳಿಗೆ ದುನಿಯಾ ವಿಜಯ್ ಪದಾರ್ಪಣೆ!

ಕನಿಷ್ಠ 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ ಈ ಪ್ಯಾನ್-ಇಂಡಿಯಾ ಚಿತ್ರದಲ್ಲಿ ದುನಿಯಾ ವಿಜಯ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

'ಲೇಡಿ ಸೂಪರ್‌ಸ್ಟಾರ್' ಎಂದು ಕರೆಯಬೇಡಿ; ಅಭಿಮಾನಿಗಳಿಗೆ ನಯನತಾರಾ ಮನವಿ
ಸಿನಿಮಾ ಸುದ್ದಿ

'ಲೇಡಿ ಸೂಪರ್‌ಸ್ಟಾರ್' ಎಂದು ಕರೆಯಬೇಡಿ; ಅಭಿಮಾನಿಗಳಿಗೆ ನಯನತಾರಾ ಮನವಿ

ಇತ್ತೀಚೆಗಷ್ಟೇ ಕಮಲ್ ಹಾಸನ್, ಅಜಿತ್ ಮತ್ತು ಜಯಂ ರವಿ ಅವರು ಅಭಿಮಾನಿಗಳು ತಮಗೆ ನೀಡಿದ್ದ ಬಿರುದುಗಳನ್ನು ಬಿಟ್ಟಿದ್ದರು. ಇದೀಗ ನಟಿ ನಯನತಾರಾ ಕೂಡ ಆ ಸಾಲಿಗೆ ಸೇರಿದ್ದಾರೆ.

'ಟಾಕ್ಸಿಕ್' ಚಿತ್ರದಲ್ಲಿ ಯಶ್‌ಗೆ ಜೋಡಿಯಾಗಿ ನಟಿ ನಯನತಾರಾ ಫಿಕ್ಸ್; ನಟ ಅಕ್ಷಯ್ ಒಬೆರಾಯ್ ಹೇಳಿದ್ದೇನು?
ಸಿನಿಮಾ ಸುದ್ದಿ

'ಟಾಕ್ಸಿಕ್' ಚಿತ್ರದಲ್ಲಿ ಯಶ್‌ಗೆ ಜೋಡಿಯಾಗಿ ನಟಿ ನಯನತಾರಾ ಫಿಕ್ಸ್; ನಟ ಅಕ್ಷಯ್ ಒಬೆರಾಯ್ ಹೇಳಿದ್ದೇನು?

ಡಿಜಿಟಲ್ ಕಾಮೆಂಟರಿಗೆ ನೀಡಿದ ಸಂದರ್ಶನದಲ್ಲಿ ಅಕ್ಷಯ್, ನಿರ್ದೇಶಕಿ ಗೀತು ಮೋಹನ್‌ದಾಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'24 ಗಂಟೆಗಳಲ್ಲಿ ವಿಡಿಯೋ ತೆಗೆದು ಹಾಕಿ.. ಇಲ್ಲವಾದಲ್ಲಿ..': Nayanthara ಗೆ ನಟ Dhanush ಲಾಯರ್ ನೋಟಿಸ್!
ಸಿನಿಮಾ ಸುದ್ದಿ

'24 ಗಂಟೆಗಳಲ್ಲಿ ವಿಡಿಯೋ ತೆಗೆದು ಹಾಕಿ.. ಇಲ್ಲವಾದಲ್ಲಿ..': Nayanthara ಗೆ ನಟ Dhanush ಲಾಯರ್ ನೋಟಿಸ್!

ವಿವಾದಿತ ವಿಡಿಯೋ ಕುರಿತು ನಟ ಧನುಷ್ 10 ಕೋಟಿ ರೂಗಳ ಪರಿಹಾರ ಕೇಳಿ ನೋಟಿಸ್ ಕಳುಹಿಸಿದ ಬೆನ್ನಲ್ಲೇ ಧನುಷ್ ವಿರುದ್ಧ ಕೆಂಡಾಮಂಡಲರಾಗಿದ್ದ ನಟಿ ನಯನತಾರಾ ಬಹಿರಂಗ ಪತ್ರ ಬರೆದಿದ್ದರು.

'ಪ್ರೀತಿ ಹರಡಿ ಸಾರ್..': ಧನುಷ್ ಲೀಗಲ್ ನೋಟಿಸ್ ವಿರುದ್ಧ Nayanthara ಬಳಿಕ ಇದೀಗ ವಿಘ್ನೇಶ್ ಶಿವನ್ ಆಕ್ರೋಶ!
ಸಿನಿಮಾ ಸುದ್ದಿ

'ಪ್ರೀತಿ ಹರಡಿ ಸಾರ್..': ಧನುಷ್ ಲೀಗಲ್ ನೋಟಿಸ್ ವಿರುದ್ಧ Nayanthara ಬಳಿಕ ಇದೀಗ ವಿಘ್ನೇಶ್ ಶಿವನ್ ಆಕ್ರೋಶ!

ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ವಿಘ್ನೇಶ್ ಶಿವನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿವಾದಾತ್ಮಕ ಮೂರು ಸೆಕೆಂಡುಗಳ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಅದನ್ನು ತೆಗೆದುಹಾಕಲು ಧನುಷ್ ಒತ್ತಾಯಿಸಿದ್ದಾರೆ.

'ನೀಚ', ಆತ ತುಂಬಾ ಕೀಳುಮಟ್ಟಕ್ಕೆ ಇಳಿದಿದ್ದಾರೆ: ಬಹಿರಂಗ ಪತ್ರದ ಮೂಲಕ ಧನುಷ್ ವಿರುದ್ಧ ನಯನತಾರಾ ಕಿಡಿ!
ಸಿನಿಮಾ ಸುದ್ದಿ

'ನೀಚ', ಆತ ತುಂಬಾ ಕೀಳುಮಟ್ಟಕ್ಕೆ ಇಳಿದಿದ್ದಾರೆ: ಬಹಿರಂಗ ಪತ್ರದ ಮೂಲಕ ಧನುಷ್ ವಿರುದ್ಧ ನಯನತಾರಾ ಕಿಡಿ!

ನಿರ್ಮಾಪಕರ ವಿರುದ್ಧ 10 ಕೋಟಿ ರೂಪಾಯಿಗಳ ಕಾಪಿರೈಟ್ ಪ್ರಕರಣವನ್ನು ದಾಖಲಿಸಲಾಗಿದೆ. ಇದಕ್ಕಾಗಿ ನಟಿ ಧನುಷ್‌ನಿಂದ ಅನುಮತಿ ಕೇಳಿದ್ದರೂ, ಅವರು ಅದನ್ನು ನಿರಾಕರಿಸಿದ್ದರು. ಈಗ ಅವರು ಚಿತ್ರದ ಕೆಲ ದೃಶ್ಯಗಳನ್ನು ಬಳಸಿದ್ದಕ್ಕಾಗಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ದಾಸವಾಳ ಚಹಾ ಕುಡಿಯಲು ನಯನತಾರಾ ಸಲಹೆ: ವೈದ್ಯರ ಟೀಕೆಯಿಂದ ಮುಜುಗರಕ್ಕೊಳಗಾದ ನಟಿ!
ಸಿನಿಮಾ ಸುದ್ದಿ

ದಾಸವಾಳ ಚಹಾ ಕುಡಿಯಲು ನಯನತಾರಾ ಸಲಹೆ: ವೈದ್ಯರ ಟೀಕೆಯಿಂದ ಮುಜುಗರಕ್ಕೊಳಗಾದ ನಟಿ!

ಇದು ನನ್ನ ನೆಚ್ಚಿನ ಚಹಾ ಮತ್ತು ಮುನ್ಮುನ್ ಗನೇರಿವಾಲ್ ಸಿದ್ಧಪಡಿಸಿದ ಆಹಾರಗಳಲ್ಲಿ ಇದು ಅತ್ಯಂತ ರೋಮಾಂಚನಕಾರಿ. ಇದನ್ನು ಆಯುರ್ವೇದದಲ್ಲಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಈ ಚಹಾದಲ್ಲಿ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್‌ಗಳಿವೆ.

ಯಶ್ 'ಟಾಕ್ಸಿಕ್' ಚಿತ್ರದಲ್ಲಿ ಕರೀನಾ ಕಪೂರ್ ಜಾಗಕ್ಕೆ ನಯನತಾರಾ ಆಯ್ಕೆ!
ಸಿನಿಮಾ ಸುದ್ದಿ

ಯಶ್ 'ಟಾಕ್ಸಿಕ್' ಚಿತ್ರದಲ್ಲಿ ಕರೀನಾ ಕಪೂರ್ ಜಾಗಕ್ಕೆ ನಯನತಾರಾ ಆಯ್ಕೆ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್ ' ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟಿ ಕರೀನಾ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬಂತಹ ಸುದ್ದಿ ಹರಿದಾಡುತಿತ್ತು. ಆದರೆ, ಇದೀಗ ಆ ಜಾಗಕ್ಕೆ ನಯನತಾರಾ ಫಿಕ್ಸ್ ಆಗಿದ್ದಾರೆ.