Nayanthara

ಮದುವೆಯಾದ 4 ತಿಂಗಳಿಗೆ ಅವಳಿ ಗಂಡು ಮಕ್ಕಳ ತಾಯಿಯಾದ ನಯನತಾರಾ!
ಕಳೆದ ಜೂನ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರಿಗೆ ಅವಳಿ ಗಂಡು ಮಕ್ಕಳಾಗಿವೆ. ನವಜಾತ ಶಿಶುಗಳೊಂದಿಗೆ ತಾರಾ ದಂಪತಿಗಳಿರುವ ಚಿತ್ರವನ್ನು ಶಿವನ್ ಅವರು ಟ್ವೀಟ್ ಮಾಡಿದ್ದಾರೆ.
ಸ್ಪೇನ್ ನಲ್ಲಿ ಲೇಡಿ ಸೂಪರ್ ಸ್ಟಾರ್, ಪತಿ ವಿಘ್ನೇಶ್ ಶಿವನ್ ಜೊತೆ ವಿದೇಶ ಪ್ರವಾಸ
ಇತ್ತೀಚೆಗಷ್ಟೇ ಮದುವೆಯಾಗಿದ್ದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿಗಳಿಸಿರುವ ನಟಿ ನಯನತಾರಾ ಮತ್ತು ಪತಿ ವಿಘ್ನೇಶ್ ಶಿವನ್ ಪ್ರಸ್ತುತ ವಿದೇಶ ಪ್ರವಾಸದಲ್ಲಿ ಸಮಯ ಕಳೆಯುತ್ತಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ ನಯನತಾರಾ-ವಿಘ್ನೇಶ್ ಶಿವನ್ ಮದುವೆ ಸಾಕ್ಷ್ಯಚಿತ್ರದ ತುಣುಕು ಬಿಡುಗಡೆ
ತಮ್ಮ ಮುಂಬರುವ ಸಾಕ್ಷ್ಯಚಿತ್ರ 'ನಯನತಾರಾ: ಬಿಯಾಂಡ್ ದಿ ಫೇರ್‌ಟೇಲ್'ನ ಒಂದು ತುಣುಕನ್ನು ನೆಟ್‌ಫ್ಲಿಕ್ಸ್ ಮಂಗಳವಾರ ಬಿಡುಗಡೆ ಮಾಡಿದೆ. ಇದು ಜೂನ್‌ನಲ್ಲಿ ನಡೆದ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರ ವಿವಾಹವನ್ನು ಕೇಂದ್ರೀಕರಿಸಿರುವ ಸಾಕ್ಷ್ಯಚಿತ್ರವಾಗಿದೆ.

ನವದಂಪತಿ ನಯನತಾರಾ-ವಿಘ್ನೇಶ್ ತಿರುಪತಿ ಭೇಟಿ; ವಿವಾದಕ್ಕೆ ಸೃಷ್ಟಿ!
ಜಸ್ಟ್ ಮ್ಯಾರೀಡ್ ದಂಪತಿ ನಟಿ ನಯನತಾರಾ ಮತ್ತು ಅವರ ಪತಿ ವಿಘ್ನೇಶ್ ಶಿವನ್ ತಿರುಪತಿಯ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿವಾದಕ್ಕೆ ಸಿಲುಕಿದ್ದಾರೆ.

ನವಜೋಡಿ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯ ಚಿತ್ರಗಳು
ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ನಯನತಾರಾ ಅವರು ಗುರುವಾರ ಮಹಾಬಲಿಪುರಂನಲ್ಲಿ ನಿರ್ದೇಶಕ, ನಿರ್ಮಾಪಕ ವಿಘ್ನೇಶ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬ್ಯೂಟಿ ಪ್ರಾಡಕ್ಟ್ ಉದ್ಯಮಕ್ಕೆ ನಟಿ ನಯನತಾರಾ ಪ್ರವೇಶ: ಲಿಪ್ ಬಾಮ್ ಬಿಡುಗಡೆ
ದಕ್ಷಿಣ ಭಾರತೀಯ ಚಿತ್ರನಟಿ ನಯನತಾರಾ ಬ್ಯೂಟಿ ಪ್ರಾಡಕ್ಟ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ತಮ್ಮದೇ ಸ್ವಂತ ಲಿಪ್ ಬಾಮ್ ಉತ್ಪನ್ನವನ್ನು ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ.

ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಟಿ ನಯನತಾರಾ ನಿಶ್ಚಿತಾರ್ಥ
ಬಹುಭಾಷಾ ನಟಿ ನಯನತಾರಾ ತಮ್ಮ ಬಹುದಿನಗಳ ಒಡನಾಡಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.

ಸಿರಿಂಜ್ ಇಲ್ಲದೇ ಲಸಿಕೆ ಪಡೆದ ನಟಿ ನಯನತಾರಾ..?: ಸ್ಪಷ್ಟನೆ ಕೊಟ್ಟ ಟೀಂ
ದಕ್ಷಿಣ ಭಾರತ ಸಿನಿ ರಂಗದ ಮಹಿಳಾ ಸೂಪರ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ನಟಿ ನಯನತಾರಾ ಅವರು ಕೋವಿಡ್ ಲಸಿಕೆ ಪಡೆದ ಫೋಟೋ ವ್ಯಾಪಕ ಟ್ರೋಲ್ ಗೆ ಗುರಿಯಾಗುತ್ತಿದೆ.

ನಟಿ ನಯನತಾರಾ ಮತ್ತು ಭಾವಿ ಪತಿ ವಿಘ್ನೇಶ್ ಶಿವನ್ ಗೂ ಕೊರೋನಾ?
ದೇಶವನ್ನೇ ಬೆಂಬಿಡದೆ ಕಾಡುತ್ತಿರುವ ಕೊರೋನಾ ಮಹಾಮಾರಿ ಇದೀಗ ದಕ್ಷಿಣ ಭಾರತದ ನಟಿ ನಯನತಾರಾ ಮತ್ತು ಭಾವಿ ಪತಿ ವಿಘ್ನೇಶ್ ಅವರಿಗೂ ವಕ್ಕರಿಸಿದೆ ಎಂದು ವರದಿಯಾಗಿದೆ.

