Navy

ದಕ್ಷಿಣ ಚೀನಾ ಸಮುದ್ರ ಕಾರ್ಯಾಚರಣೆಗೆ ಯುಎಸ್ ನೌಕಾಪಡೆಗೆ ಹೆಚ್ಚಿನ ಸ್ವಾತಂತ್ರ್ಯ: ಚೀನಾ ಮೇಲೆ ಹೆಚ್ಚಿನ ಒತ್ತಡ
ದಕ್ಷಿಣ ಚೀನಾ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಲು ಅಮೆರಿಕ ನೌಕಾಪಡೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್ಚಿನ ಸ್ವಾತಂತ್ರ್ಯ ನೀಡಿದ್ದಾರೆ.

ಸಮುದ್ರದಲ್ಲೇ ಮಗುವಿಗೆ ಜನ್ಮ ನೀಡಿದ ಅಮೆರಿಕ ನೌಕಾಪಡೆ ಅಧಿಕಾರಿ!
ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಹೋರಾಡಲು ತೆರಳಿದ್ದ ಅಮೆರಿಕ ನೌಕಾಪಡೆಯ ಮಹಿಳಾ ಅಧಿಕಾರಿಯೊಬ್ಬರು ಸಮುದ್ರ ಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ನಡೆದಿದೆ.

ಮುಂಬೈನ ನೌಕಾ ಪ್ರವೇಶ ಪರೀಕ್ಷಾ ಕೇಂದ್ರದಲ್ಲಿ ನೂಕುನುಗ್ಗಲು-ಕಾಲ್ತುಳಿತ; ಪರಿಸ್ಥಿತಿ ನಿಯಂತ್ರಣಕ್ಕೆ
ಮಲಾಡ್ ನ ಐ ಎನ್ ಎಸ್ ಹಂಲಾದಲ್ಲಿ ನಡೆಯುತಿದ್ದ ನೌಕಾ ಪ್ರವೇಶ ಪರೀಕ್ಷೆಯ ಸಮಯದಲ್ಲಿ ನೂಕುನುಗ್ಗಲು ಮತ್ತು ಕಾಲ್ತುಳಿತಕ್ಕೆ ಹಲವರು ಗಾಯಗೊಂಡಿರುವ ಸಾಧ್ಯತೆ ಇದೆ.
ವೈಜಾಗ್ ನಿಂದ ಹಾರುವಾಗ ಮಿಗ್-29ಕೆ ಯುದ್ಧ ವಿಮಾನದಿಂದ ಬಿದ್ದುಹೋದ ಇಂಧನ ಟ್ಯಾಂಕ್
ಆಂಧ್ರಪ್ರದೇಶದ ಕರಾವಳಿ ನಗರದ ಐ ಎನ್ ಎಸ್ ದೇಗ ವಾಯು ನೆಲೆಯಿಂದ, ಹಾರುವಾಗ ಭಾರತೀಯ ನೌಕಾಪಡೆಯ ಯುದ್ಧ ವಿಮಾನ ಮಿಗ್-29ಕೆ ನ ಇಂಧನ ಟ್ಯಾಂಕ್ ಆಕಸ್ಮಿಕವಾಗಿ ಬಿದ್ದುಹೋದ ಘಟನೆ

ಐಎಎಫ್ ವಿಮಾನ ನಾಪತ್ತೆ: ಎನ್ ಎ ಡಿ ಸಿಬ್ಬಂದಿಗಳ ಕುಟುಂಬಗಳನ್ನು ಭೇಟಿ ಮಾಡಿದ ಆಂಧ್ರ ಮುಖ್ಯಮಂತ್ರಿ
ನೌಕಾಪಡೆ ಶಸ್ತ್ರಾಸ್ತ್ರ ಡಿಪೋ (ಎನ್ ಎ ಡಿ) ಸಿಬ್ಬಂದಿ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆ (ಐ ಎ ಎಫ್) ವಿಮಾನ ಬಂಗಾಳ ಕೊಲ್ಲಿಯಲ್ಲಿ ಶುಕ್ರವಾರ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ

ಕೊಚ್ಚಿಯ ನೌಕಾ ವಿಮಾನ ಅಂಗಳದಲ್ಲಿ ನಾವಿಕನ ಮೃತದೇಹ ಪತ್ತೆ
ಕೊಚ್ಚಿಯ ನೌಕಾ ವಿಮಾನ ಅಂಗಳದಲ್ಲಿ ನಾವಿಕರೊಬ್ಬರ ಮೃತದೇಹ ಪತ್ತೆಯಾಗಿದೆ...

ನೌಕಾಪಡೆಯಲ್ಲಿ ವೈಫ್ ಸ್ವಾಪಿಂಗ್ ಪ್ರಕರಣದ ಬಗ್ಗೆ ವಿಶೇಷ ತನಿಖೆಗೆ ಸುಪ್ರೀಂ ಆದೇಶ
ನೌಕಾಪಡೆಯಲ್ಲಿ ವೈಫ್ ಸ್ವಾಪಿಂಗ್ (ಪತ್ನಿಯ ಅದಲು ಬದಲು ಕ್ರಿಯೆ) ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳುವಂತೆ ವಿಶೇಷ ತನಿಖಾ ತಂಡಕ್ಕೆ ಸುಪ್ರೀಂಕೋರ್ಟ್...

ಲಂಕಾ ನೌಕಾಪಡೆಯಿಂದ 12 ಮಂದಿ ಭಾರತೀಯ ಮೀನುಗಾರರ ಬಂಧನ
ಶ್ರೀಲಂಕಾ ಸಮುದ್ರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದ ಆರೋಪ ಮೇಲೆ ಲಂಕಾ ನೌಕಾಪಡೆ 12 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದೆ...

ಅ.28 ರಂದು ಶ್ರೀಲಂಕಾದಿಂದ ತಮಿಳುನಾಡಿನ ಮೀನುಗಾರರ ಬಿಡುಗಡೆ
ತಮಿಳುನಾಡಿನ 82 ಮೀನುಗಾರರನ್ನು ಅ.28 ಬಿಡುಗಡೆ ಮಾಡುವುದಾಗಿ ಶ್ರೀಲಂಕಾ ಹೇಳಿದೆ.

