Navy

ಮೇಘಾಲಯ ಗಣಿ ದುರಂತ: ಮತ್ತೊಂದು ಮೃತದೇಹ ಹೊರತೆಗೆದ ನೌಕಾಪಡೆ
ಮೇಘಾಲಯದ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಡಜನ್ ಗೂ ಹೆಚ್ಚು ಕಾರ್ಮಿಕರ ಪೈಕಿ ಶನಿವಾರ ಮತ್ತೊಬ್ಬ ಕಾರ್ಮಿಕನ ಮ ಮೃತದೇಹವನ್ನು ಭಾರತೀಯ...

ಚೀನಾ ಭೂಸೇನೆ ಸಂಖ್ಯೆಗೆ ಕತ್ತರಿ, ವಾಯುಸೇನೆ, ನೌಕಾಸೇನೆಯ ಗಾತ್ರ ಏರಿಕೆ: ಬದಲಾವಣೆಯ ಹಿಂದಿದೆ ಭಾರಿ ಉದ್ದೇಶ!
ವಿಶ್ವದ ಅತಿ ದೊಡ್ಡ ಸೇನಾ ಪಡೆ ಎಂಬ ಹೆಗ್ಗಳಿಕೆ ಹೊತ್ತಿದ್ದ ಚೀನಾ ಈಗ ತನ್ನ ಸೇನಾ ಸಂಖ್ಯೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ಭೂಸೇನೆಯ ಸಿಬ್ಬಂದಿಗಳ ಸಂಖ್ಯೆಗೆ ಕತ್ತರಿ ಹಾಕಿದೆ.

ನೌಕಪಡೆಗೆ 21 ಸಾವಿರ ಕೋಟಿ ರೂ. ವೆಚ್ಚದಲ್ಲಿ 111 ಹೆಲಿಕಾಪ್ಟರ್ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ
ಮಹತ್ವದ ಬೆಳವಣಿಗೆಯೊಂದರಲ್ಲಿ ಸುಮಾರು 21 ಸಾವಿರ ಕೋಟಿ ರೂ. ವೆಚ್ಚದಲ್ಲಿ ನೌಕಪಡೆಗಾಗಿ 111 ಬಳಕೆಯ ಹೆಲಿಕಾಪ್ಟರ್ ಖರೀದಿಸಲು ರಕ್ಷಣಾ ಸಚಿವಾಲಯ ಇಂದು ಅನುಮೋದನೆ ನೀಡಿದೆ.

ಕೇರಳದಲ್ಲಿ ನೌಕಪಡೆ ರಕ್ಷಣಾ ಕಾರ್ಯಾಚರಣೆ ಅಂತ್ಯ
ಪ್ರವಾಹ ಪೀಡಿತ ಕೇರಳದಲ್ಲಿ 14 ದಿನಗಳಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಸಿದ ದಕ್ಷಿಣ ನೌಕಪಡೆ ರಕ್ಷಣಾ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿದೆ.

ಯೆಮೆನ್ ನಲ್ಲಿ ಸಿಲುಕಿದ್ದ 38 ಭಾರತೀಯರನ್ನು ರಕ್ಷಿಸಿದ ನೌಕಾಪಡೆ
ಯೆಮೆನ್ ನ ಸೊಕೊಟ್ರಾ ದ್ವೀಪದಲ್ಲಿ ಸೈಕ್ಲೋನ್ ಮೆಕೆನುವಿಗೆ ಸಿಲುಕಿಕೊಂಡಿದ್ದ 38 ಭಾರತೀಯರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ.

ಪ್ರಪಂಚ ಪರ್ಯಟನೆ ಮುಗಿಸಿ ವಾಪಸ್ಸಾದ ಐಎನ್ಎಸ್ ವಿ ತಾರಿಣಿ, ಮಹಿಳಾ ತಂಡ!
ನೌಕೆಯಲ್ಲೇ ವಿಶ್ವ ಪರ್ಯಟನೆ ಉದ್ದೇಶದಿಂದ 2017ರ ಸೆ.10ರಂದು ಪ್ರಯಾಣ ಆರಂಭಿಸಿದ್ದ, ಭಾರತೀಯ ನೌಕಾಪಡೆಯ 6 ಮಹಿಳಾ ಸಿಬ್ಬಂದಿಗಳನ್ನು ಒಳಗೊಂಡ ತಂಡ ಗೋವಾಗೆ ವಾಪಸ್ಸಾಗಿದೆ.

ತುರ್ತು ಯುದ್ಧಕ್ಕೆ ತಯಾರಾಗಿ ಸೇನಾ ಮುಖ್ಯಸ್ಥರಿಗೆ ಅಜಿತ್ ದೋವಲ್ ಸೂಚನೆ
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸೇನಾ ಮುಖ್ಯಸ್ಥರಿಗೆ ಯಾವುದೇ ತುರ್ತು ಯುದ್ಧ ಸ್ಥಿತಿಗೆ ಸೇನೆಯನ್ನು ಸಜ್ಜುಗೊಳಿಸುವಂತೆ ಸೂಚಿಸಿದ್ದಾರೆ...

ದೇಶಿ ನಿರ್ಮಿತ ಐಎನ್ಎಸ್ ಕಲ್ವರಿ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ
ದೇಶದ ಮೊದಲ ಸ್ವದೇಶಿ ನಿರ್ಮಿತ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ನೌಕೆ ಐಎನ್ಎಸ್ ಕಲ್ವರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು...

ದೇಶೀ ನಿರ್ಮಿತ ಯುದ್ಧನೌಕೆ ಐಎನ್ಎಸ್ ಕಿಲ್ತಾನ್ ಲೋಕಾರ್ಪಣೆ, ನೌಕಾಪಡೆಗೆ ಸೇರ್ಪಡೆ
ದೇಶೀಯವಾಗಿ ನಿರ್ಮಿಸಲಾಗುತ್ತಿರುವ ನಾಲ್ಕು ಜಲಾಂತರ್ಗಾಮಿ ಯುದ್ಧ ನೌಕೆಗಳ ಪೈಕಿ 3ನೆಯ ಜಲಾಂತರ್ಗಾಮಿ ನೌಕೆ (ಎಎಸ್ ಡಬ್ಲ್ಯೂ) ಐಎನ್ಎಸ್ ಕಿಲ್ತಾನ್ ನ್ನು ಅ.16 ರಂದು ಭಾರತೀಯ ನೌಕಾಪಡೆಗೆ

