national news

ಚುನಾವಣೆಯಲ್ಲಿ ಗೆಲ್ಲದೆ ಸಚಿವರಾಗುವ ನಿಯಮಕ್ಕೆ ಬ್ರೇಕ್? ಸಾಂವಿಧಾನಿಕ ವಿನಾಯಿತಿ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ವಿಚಾರಣೆ
ದೇಶ

ಚುನಾವಣೆಯಲ್ಲಿ ಗೆಲ್ಲದೆ ಸಚಿವರಾಗುವ ನಿಯಮಕ್ಕೆ ಬ್ರೇಕ್? ಸಾಂವಿಧಾನಿಕ ವಿನಾಯಿತಿ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ವಿಚಾರಣೆ

ಚುನಾವಣೆಯಲ್ಲಿ ಸೋತ ನಂತರವೂ ಸಚಿವ ಸ್ಥಾನ ಪಡೆದುಕೊಳ್ಳುವ ರಾಜಕಾರಣಿಗಳ ತಂತ್ರಕ್ಕೆ ಶೀಘ್ರದಲ್ಲೇ ತೆರೆ? ಸಚಿವ ದೀಪಕ್ ಪ್ರಕಾಶ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂವಿಧಾನ ನೀಡಿರುವ ವಿನಾಯಿತಿಯನ್ನು ಪದೇ ಪದೇ ಬಳಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಎತ್ತಿದೆ.

18 ಮೆಟ್ರೋ ನಿಲ್ದಾಣ ಬಂದ್: CJP ಪ್ರತಿಭಟನೆಯ ನಡುವೆ ದೆಹಲಿ ಮೆಟ್ರೋ ಸೇವೆಯಲ್ಲಿ ಬದಲಾವಣೆ ಮಾಡಿದ DMRC
ದೇಶ

18 ಮೆಟ್ರೋ ನಿಲ್ದಾಣ ಬಂದ್: CJP ಪ್ರತಿಭಟನೆಯ ನಡುವೆ ದೆಹಲಿ ಮೆಟ್ರೋ ಸೇವೆಯಲ್ಲಿ ಬದಲಾವಣೆ ಮಾಡಿದ DMRC

ದೆಹಲಿಯಲ್ಲಿ ಇಂದು ಮತ್ತೆ ಮೆಟ್ರೋ ಪ್ರಯಾಣಿಕರಿಗೆ ತೊಂದರೆಯಾಗಿದೆ. NEET ಪೇಪರ್ ಲೀಕ್ ವಿವಾದಕ್ಕೆ ಸಂಬಂಧಿಸಿದಂತೆ Cockroach Janata Party - CJP ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ರೈಲು ನಿಗಮ DMRC 18 ಪ್ರಮುಖ ಮೆಟ್ರೋ ನಿಲ್ದಾಣವನ್ನ ಮುಚ್ಚಿದೆ. ಆ ಕುರಿತ ವರದಿ ಇಲ್ಲಿದೆ:

ಶೀಘ್ರ IDBI ಬ್ಯಾಂಕಿನ ಖಾಸಗೀಕರಣ! ಬಂದ್​​ಗೆ ಕೆರೆ ನೀಡಿದ ನೌಕರರ ಸಂಘಟನೆ; ಗ್ರಾಹಕರ ಮೇಲಾಗುವ ಪರಿಣಾಮಗಳೇನು?
ವಾಣಿಜ್ಯ

ಶೀಘ್ರ IDBI ಬ್ಯಾಂಕಿನ ಖಾಸಗೀಕರಣ! ಬಂದ್​​ಗೆ ಕೆರೆ ನೀಡಿದ ನೌಕರರ ಸಂಘಟನೆ; ಗ್ರಾಹಕರ ಮೇಲಾಗುವ ಪರಿಣಾಮಗಳೇನು?

IDBI Bank Strike: ಐಡಿಬಿಐ ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಜುಲೈ 27 ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ ನಡೆಯಲಿದೆ. ಈ ಮುಷ್ಕರದಿಂದಾಗಿ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಆ ಕುರಿತ ವರದಿ ಇಲ್ಲಿದೆ:

ದೇಶದಲ್ಲಿ ಶೀಘ್ರ ಪ್ಲಾಸ್ಟಿಕ್ ನೋಟು? 10, 20 ರೂ ಮುಖಬೆಲೆಯ ಪಾಲಿಮರ್ ನೋಟುಗಳ ಮುದ್ರಣಕ್ಕೆ RBI ಮುಂದು; ಕಾಗದದ ನೋಟುಗಳಿಗಿಂತ ಇವು ಹೇಗೆ ಭಿನ್ನ?
ವಾಣಿಜ್ಯ

ದೇಶದಲ್ಲಿ ಶೀಘ್ರ ಪ್ಲಾಸ್ಟಿಕ್ ನೋಟು? 10, 20 ರೂ ಮುಖಬೆಲೆಯ ಪಾಲಿಮರ್ ನೋಟುಗಳ ಮುದ್ರಣಕ್ಕೆ RBI ಮುಂದು; ಕಾಗದದ ನೋಟುಗಳಿಗಿಂತ ಇವು ಹೇಗೆ ಭಿನ್ನ?

RBI ದೇಶದಲ್ಲಿ ಕಾಗದದ ನೋಟುಗಳ ಬದಲಿಗೆ ಹೆಚ್ಚು ಬಾಳಿಕೆ ಬರುವ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲು ಮುಂದಾಗಿದೆ. ಹಾಗಾಗಿ, ತನ್ನ ಅಂಗಸಂಸ್ಥೆಯಾದ BRBNMPL ಮೂಲಕ ಪ್ಲಾಸ್ಟಿಕ್ ನೋಟುಗಳ ತಯಾರಿಕೆಗೆ ಅಗತ್ಯವಿರುವ ಪಾಲಿಮರ್ ಶೀಟ್‌ಗಳ ಪೂರೈಕೆಗಾಗಿ ಜಾಗತಿಕ ಟೆಂಡರ್ ಕರೆದಿದೆ.

ಯಾವ ರೀತಿಯ ಯುವ ಐಕಾನ್? ಹಾಸ್ಯನಟನಿಗೆ 3 ಲಕ್ಷ ರೂ ದಂಡ ವಿಧಿಸಿ, ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್
ಬಾಲಿವುಡ್

ಯಾವ ರೀತಿಯ ಯುವ ಐಕಾನ್? ಹಾಸ್ಯನಟನಿಗೆ 3 ಲಕ್ಷ ರೂ ದಂಡ ವಿಧಿಸಿ, ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್

Samay Raina: ಪ್ರಕರಣವೊಂದರ ವಿಚಾರಣೆ ವೇಳೆ ಖ್ಯಾತ ಸ್ಟ್ಯಾಂಡ್‌ಅಪ್ ಹಾಸ್ಯನಟ ಮತ್ತು ಯೂಟ್ಯೂಬರ್ ಸಮಯ್ ರೈನಾಗೆ ದೇಶದ ಸರ್ವೋಚ್ಛ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ಆ ಕುರಿತ ವರದಿ ಇಲ್ಲಿದೆ.

ಭೋಜಶಾಲಾ ವಿವಾದ: ಮುಸ್ಲಿಮರಿಗೆ ನಮಾಜ್ ಮಾಡಲು ಸ್ಥಳಾವಕಾಶ ಕಲ್ಪಿಸುವಂತೆ ರಾಜ್ಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ
ದೇಶ

ಭೋಜಶಾಲಾ ವಿವಾದ: ಮುಸ್ಲಿಮರಿಗೆ ನಮಾಜ್ ಮಾಡಲು ಸ್ಥಳಾವಕಾಶ ಕಲ್ಪಿಸುವಂತೆ ರಾಜ್ಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ವಿವಾದಿತ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣವನ್ನು ಭೋಜಶಾಲಾ ಸರಸ್ವತಿ ದೇವಿಯ ದೇವಾಲಯವೆಂದು ಘೋಷಿಸಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮುಸ್ಲಿಮರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ.

PMO ಹೆಸರಲ್ಲಿ 4 ಕೋಟಿ ರೂ ವಂಚನೆ; ನಕಲಿ ಅಧಿಕಾರಿ ವಿಜಯ್ ಗುಪ್ತಾ ಜಾಮೀನು ಅರ್ಜಿ ವಜಾ
ದೇಶ

PMO ಹೆಸರಲ್ಲಿ 4 ಕೋಟಿ ರೂ ವಂಚನೆ; ನಕಲಿ ಅಧಿಕಾರಿ ವಿಜಯ್ ಗುಪ್ತಾ ಜಾಮೀನು ಅರ್ಜಿ ವಜಾ

ಪ್ರಧಾನ ಮಂತ್ರಿ ಕಾರ್ಯಾಲಯದ ಹಿರಿಯ ಅಧಿಕಾರಿಯಂತೆ ನಟಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಜಮ್ಮು ಮೂಲದ ವಿಜಯ್ ಗುಪ್ತಾ ಅವರ ಜಾಮೀನು ಅರ್ಜಿಯನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ವಜಾ ಮಾಡಿದೆ. ಆ ಕುರಿತ ವರದಿ ಇಲ್ಲಿದೆ.

LPG Gas Cylinder: ಎಲ್‌ಪಿಜಿ ಸಮಸ್ಯೆ ನಡುವೆ, ಭೀಕರ ಮಳೆಗೆ ಕೊಚ್ಚಿ ಹೋದ 1200 ಗ್ಯಾಸ್ ಸಿಲಿಂಡರ್! Video
ದೇಶ

LPG Gas Cylinder: ಎಲ್‌ಪಿಜಿ ಸಮಸ್ಯೆ ನಡುವೆ, ಭೀಕರ ಮಳೆಗೆ ಕೊಚ್ಚಿ ಹೋದ 1200 ಗ್ಯಾಸ್ ಸಿಲಿಂಡರ್! Video

ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದ HPCL ಗ್ಯಾಸ್ ಪ್ಲಾಂಟ್‌ನ 1200 LPG ಸಿಲಿಂಡರ್‌ಗಳು ನದಿಯಲ್ಲಿ ಕೊಚ್ಚಿ ಹೋಗಿವೆ. ಹಾಗಾದ್ರೆ, ನದಿಯಲ್ಲಿ ಕೊಚ್ಚಿಹೋದ ಆ ಸಿಲಿಂಡರ್‌ಗಳು ಏನಾದವು ಗೊತ್ತಾ? ಆ ಕುರಿತ ವರದಿ ಇಲ್ಲಿದೆ.

ಇವಳೆಂಥ ಪಾಪಿ; ಸರ್ಕಾರಿ ಕೆಲಸಕ್ಕಾಗಿ ಅಮ್ಮನನ್ನೇ ಕೊಂದ ಮಗಳು!
ದೇಶ

ಇವಳೆಂಥ ಪಾಪಿ; ಸರ್ಕಾರಿ ಕೆಲಸಕ್ಕಾಗಿ ಅಮ್ಮನನ್ನೇ ಕೊಂದ ಮಗಳು!

Crime News: ಅನುಕಂಪದ ಕೆಲಸಕ್ಕಾಗಿ ಕೆಲವರು ಸ್ವಂತ ಅಪ್ಪ - ಅಮ್ಮ ಎಂದು ನೋಡದೆ ಕೊಲೆ ಮಾಡಲು ಮುಂದಾಗುತಿದ್ದಾರೆ.! ಅದಕ್ಕೆ ಲೇಟೆಸ್ಟ್ ಉದಾಹರಣೆ ರಾಜಸ್ಥಾನದಲ್ಲಿ ನಡೆದಿರುವ ಘಟನೆ! ಹೌದು, ಜೈಪುರದಲ್ಲಿ ಸರ್ಕಾರಿ ಕೆಲಸಕ್ಕಾಗಿ ಜನ್ಮ ನೀಡಿದ ಅಮ್ಮನನ್ನೇ ಮಗಳು ಕೊಲೆ ಮಾಡಿದ್ಧಾಳೆ. ಆ ಕುರಿತ ವರದಿ ಇಲ್ಲಿದೆ.