ದೇಶಬಿಜೆಪಿ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್! ರಕ್ಷಾಬಂಧನದಿಂದ ಪ್ರತಿಯೊಬ್ಬರಿಗೂ ₹2500
Mahila Samruddhi Yojana: ರಕ್ಷಾಬಂಧನ ಎಂಬ ಪವಿತ್ರ ಹಬ್ಬದ ಸಂದರ್ಭ ಮಹಿಳೆಯರಿಗೆ ಬಿಜೆಪಿ ಸರ್ಕಾರ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಅದರಂತೆ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ಹಣವನ್ನ ಬಿಜೆಪಿ ಸರ್ಕಾರ ನೀಡಲಿದೆ.